ಸಿನೆಮಾ-ಕ್ರೀಡೆ Dasara Film: ನ್ಯಾಚುರಲ್ ಸ್ಟಾರ್ ನಾನಿ ನಟನೆಯ ‘ದಸರಾ’ ಒಟಿಟಿಯಲ್ಲಿ ಬಿಡುಗಡೆ ; ಯಾವಾಗ?! ವಿದ್ಯಾ ಗೌಡ Apr 20, 2023 ಸದ್ಯ ನಾನಿ-ಕೀರ್ತಿ ಸುರೇಶ್ ಅಭಿನಯದ ‘ದಸರಾ’ ಸಿನಿಮಾ ಒಟಿಟಿ ಬಿಡುಗಡೆಗೆ (Dasara Film OTT date) ದಿನಾಂಕ ಫಿಕ್ಸ್ ಆಗಿದೆ.
ಸಿನೆಮಾ-ಕ್ರೀಡೆ Mahesh Babu New Movie: ನಟ ಮಹೇಶ್ ಬಾಬು 28ನೇ ಸಿನಿಮಾ ಟೈಟಲ್ ರಿವೀಲ್ ಶೀಘ್ರದಲ್ಲೇ! ಕೆ. ಎಸ್. ರೂಪಾ Apr 20, 2023 ಇದೀಗ ಮಹೇಶ್ ಬಾಬು(Mahesh Babu) ಸದ್ಯಕ್ಕೆ ತನ್ನ 28ನೇ ಸಿನಿಮಾದ ಶೂಟಿಂಗ್(shooting) ಒಂದರಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ.
ಸಿನೆಮಾ-ಕ್ರೀಡೆ Rakhi Sawant: ಸಲ್ಮಾನ್ ಖಾನ್ ಬೆಂಬಲಕ್ಕೆ ನಿಂತ ರಾಖಿ ಸಾವಂತ್ ಗೆ ಬಿಷ್ಣೋಯ್ ಟೀಮ್ ನಿಂದ ಬೆದರಿಕೆ ಕರೆ ಆರುಷಿ ಗೌಡ Apr 20, 2023 ಸಲ್ಮಾನ್ ವಿಚಾರವಾಗಿ ಮೂಗು ತೂರಿಸಿದಂತೆ ರಾಖಿಗೆ ( Rakhi Sawant- Salman Khan) ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಎಚ್ಚರಿಕೆ ನೀಡಿದೆ.
ಸಿನೆಮಾ-ಕ್ರೀಡೆ Aaradhya Bachchan: 11 ವರ್ಷದ ಅಭಿಷೇಕ್ ಬಚ್ಚನ್ ಪುತ್ರಿ ಆರಾಧ್ಯ ಹೈಕೋರ್ಟ್ ಮೆಟ್ಟಲೇರಿದ್ದು ಯಾಕೆ ಗೊತ್ತೇ ? ವಿದ್ಯಾ ಗೌಡ Apr 20, 2023 ನಟ ಅಭಿಷೇಕ್ ಬಚ್ಚನ್ ಹಾಗೂ ಮಾಜಿ ವಿಶ್ವ ಸುಂದರಿ ಐಶ್ವರ್ಯ ರೈ (Aishwarya Rai and Abhishek Bachchan) ಅವರ ಪುತ್ರಿ ಆರಾಧ್ಯ ಬಚ್ಚನ್ (Aaradhya Bachchan) ಇದೀಗ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಕಾರಣ ಏನು ಗೊತ್ತಾ?
ಸಿನೆಮಾ-ಕ್ರೀಡೆ Actor Mohanlal Film: ಮೇಲು ಕೋಟೈ ವಾಲಿಬನ್ ಫಸ್ಟ್ ಲುಕ್: ಪ್ರಾಯ 62 ಆದ್ರೂ ಮೋಹನ್ ಲಾಲ್ ಫಿಟ್ ಫಾರ್ ಫೈಟ್ಸ್ ! ಕಾವ್ಯ ವಾಣಿ Apr 20, 2023 ಮೋಹನ್ ಲಾಲ್ ಅವರಿಗೆ 62 ವರ್ಷ ವಯಸ್ಸು ಆದರು ಸಹ ಸಾಹಸಮಯ ಸಿನಿಮಾಗಳನ್ನು (Actor Mohanlal Film) ಮಾಡುತ್ತಿದ್ದಾರೆ. '
ಸಿನೆಮಾ-ಕ್ರೀಡೆ Telugu actor Allu Ramesh: ತೆಲುಗು ನಟ ಅಲ್ಲು ರಮೇಶ್ ಹೃದಯ ಸ್ತಂಭನದಿಂದ ನಿಧನ ಮಲ್ಲಿಕಾ ಪುತ್ರನ್ Apr 19, 2023 ಅಲ್ಲು (Telugu actor Allu Ramesh)ರಮೇಶ್ ಅವರು ಹೃದಯ ಸ್ತಂಭನದಿಂದ ಇಂದು, ಬುಧವಾರ ಬೆಳಿಗ್ಗೆ ವಿಶಾಖಪಟ್ಟಣದಲ್ಲಿ ಮೃತಪಟ್ಟಿದ್ದಾರೆ.
ಸಿನೆಮಾ-ಕ್ರೀಡೆ Rakesh Adiga: ಬಿಗ್ ಬಾಸ್ ರನ್ನರ್ ಅಪ್ ಕಪ್ ಗೆದ್ದ ರಾಕೇಶ್ ಅಡಿಗ ಈಗ ಏನು ಮಾಡ್ತಾ ಇದ್ದಾರೆ ಗೊತ್ತಾ? ಕಾವ್ಯ ವಾಣಿ Apr 19, 2023 ಬಿಗ್ ಬಾಸ್ ಮೂಲಕ ಜನ ಮಾನಸದಲ್ಲಿ ಹೆಸರು ಪಡೆದ ರಾಕೇಶ್ ಅಡಿಗ ಅವರು ಈಗ ಏನು ಮಾಡ್ತಾ ಇದ್ದಾರೆ ಗೊತ್ತಾ?
ಸಿನೆಮಾ-ಕ್ರೀಡೆ Samantha About Chittibabu: ಶಾಕುಂತಲಂ ಸಿನಿಮಾದ ಸೋಲಿಗೆ ನಿಂದನೆ ಮಾಡಿದ ನಿರ್ದೇಶಕನಿಗೆ ಎದಿರೇಟು ನೀಡಿದ ಸಮಂತಾ! ಅಶ್ವಿನಿ ಹೆಬ್ಬಾರ್ Apr 19, 2023 ಸಿನಿಮಾ ಜರ್ನಿ ಮುಗಿಯಿತು ಅನ್ನೋ ರೀತಿ ಪೋಸ್ಟ್ ಮಾಡಿದ್ದರು. ಇದೀಗ, ಸಮಂತಾ ಅವರು ಪೋಸ್ಟ್ ಮೂಲಕ ತಮ್ಮ ವಿರುದ್ಧ ವಾಗ್ದಾಳಿ ನಡೆಸುವ ಮಂದಿಗೆ ಉತ್ತರ ನೀಡಿದ್ದಾರೆ.