Browsing Category

ಮಡಿಕೇರಿ

ಕೊಡಗಿನಲ್ಲಿ ಭೂಕುಸಿತ | ಭಯಭೀತರಾದ ಜನ

ಭಾರೀ ಮಳೆ ಜನ ಜೀವನ ಅಸ್ತವ್ಯಸ್ತ್ಯ ಗೊಳಿಸಿದೆ. ಜನ ಭೂ ಕುಸಿತ, ಗುಡ್ಡ ಕುಸಿತದಿಂದ ವಿಚಲಿತರಾಗಿ ಭಯಭೀತಿಯಿಂದಲೇ ದಿನ ಕಳೆಯುತ್ತಿದ್ದಾರೆ. ಇದೀಗ ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಹರಪಳ್ಳಿ ಗ್ರಾಮದಲ್ಲಿ ಭಾರಿ ಮಳೆಯಿಂದ ಭೂಕುಸಿತ ಉಂಟಾಗಿದ್ದು, ಮನೆಯೊಂದರ ಪಕ್ಕದಲ್ಲೇ ಭೂಮಿ ಕುಸಿದೇ

ವರುಣನಾರ್ಭಟ : ಈ ಜಿಲ್ಲೆಯ ಶಾಲೆಗೆ ನಾಳೆ ರಜೆ!

ಮಡಿಕೇರಿ: ರಾಜ್ಯದಲ್ಲಿ ಮುಂಗಾರು ಮಳೆ ಹೆಚ್ಚಾಗಿದೆ. ಜನ ಮಳೆಗಾಳಿಯಿಂದ ತತ್ತರಿಸಿ ಹೋಗಿದ್ದಾರೆ. ಎಲ್ಲಾ ಕಡೆ ಹವಾಮಾನ ಇಲಾಖೆ ಭಾರೀ ಮಳೆಯ ಮುನ್ಸೂಚನೆ ನೀಡುತ್ತಿದೆ. ಈಗಾಗಲೇ ಕೆಲ ಜಿಲ್ಲೆಗಳಲ್ಲಿ ಎಡೆಬಿಡದೆ ಸುರಿಯುತ್ತಿರುವ ಮಳೆಗೆ ಜನರು ತತ್ತರಿಸಿ ಹೋಗಿದ್ದಾರೆ. ಕೆರೆ, ಹಳ್ಳ ಎಲ್ಲ ತುಂಬಿ

ಕೊಡಗು : ಮತ್ತೆ ಭೂಕಂಪನ, ಗುಡ್ಡ ಕುಸಿತಕ್ಕೆ ನಲುಗಿದ ಜನ

ಕೊಡಗು : ಅತ್ತ ಕಡೆ ಮಂಗಳೂರಿನಲ್ಲಿ ಭೂಕಂಪನದ ಅನುಭವ ಇಂದು ಬೆಳಗ್ಗೆ ಜನರಿಗೆ ಆದರೆ ಇತ್ತ ಕಡೆ ಕೊಡುಗು ಜಿಲ್ಲೆಯ ಮಡಿಕೇರಿ ತಾಲೂಕಿನ ಚೆಂಬು ಗ್ರಾಮದಲ್ಲಿ ಮತ್ತೆ ಭೂಕಂಪನವಾಗಿದೆ. ಮೊದಲೇ ಹಲವಾರು ಬಾರಿ ಭೂಕಂಪನದಿಂದ ತತ್ತರಿಸಿದ ಜನತೆಗೆ ಈಗ ಮತ್ತೊಮ್ಮೆ ಈ ಅನುಭವ ನಿಜಕ್ಕೂ ಭೀತಿ ತಂದಿದೆ. ಚೆಂಬು

ಮದೆನಾಡು : ಆತಂಕದಲ್ಲಿ ಜನತೆ 2018ರ ಘಟನೆ ಮರುಕಳಿಸುವ ಆತಂಕ

ಕೊಡಗು ಜಿಲ್ಲೆ ಮಡಿಕೇರಿ ತಾಲ್ಲೂಕಿನ ಮದೆನಾಡು ಸಮೀಪದ ಸೀಮೆ ಹುಲ್ಲು ಕಜೆ ಬೆಟ್ಟದಲ್ಲಿ ಭಾರೀ ಶಬ್ದದಿಂದ ಗುಡ್ಡವೊಂದು ಕುಸಿದಿದೆ. 2018 ರಲ್ಲಿ ಗುಡ್ಡ ಕುಸಿದ ಪ್ರದೇಶದಲ್ಲಿ ಮತ್ತೆ ಜಲ ಸ್ಫೋಟವಾಗಿದೆ. ಮದೆನಾಡಿನ ಕೊಪ್ಪಡ್ಕ ಸಮೀಪದ ಸೀಮೆ ಹುಲ್ಲು ಕಜೆ ಬೆಟ್ಟದಲ್ಲಿ ಭಾರಿ ಶಬ್ಧದೊಂದಿಗೆ ಗುಡ್ಡ

ಮೊಣ್ಣಂಗೇರಿಯಲ್ಲಿ ಭೂಮಿಯೊಳಗಿಂದ ಭಾರೀ ಸದ್ದು

ಮಡಿಕೇರಿ ತಾಲೂಕು ಮದೆ ಗ್ರಾಮದ ಎರಡನೇ ಮೊಣ್ಣಂಗೇರಿಯ ರಾಮಕೊಲ್ಲಿ ಎಂಬಲ್ಲಿ ಭೂಮಿಯ ಒಳಗಿಂದ ಭಾರೀ ಸದ್ದು ಕೇಳಿ ಬರುತ್ತಿದ್ದು, ಇಲ್ಲಿನ ನಿವಾಸಿಗಳು ಮನೆ ಬಿಟ್ಟು ಬೇರೆ ಪ್ರದೇಶಕ್ಕೆ ಹೋಗುತ್ತಿದ್ದಾರೆ. ಈಗಾಗಲೇ ಸಾಲು ಸಾಲು ಭೂಕಂಪಗಳಿಗೆ ದಕ್ಷಿಣ ಕನ್ನಡ ಮತ್ತು ಕೊಡಗು ಕಂಪಿಸಿದೆ. ಜನರಿಗೆ

ದಿಢೀರ್ ಶಬ್ದದಿಂದ ಭೂಮಿ ಸೀಳು, ಭಯಭೀತರಾದ ಶಿವಮೊಗ್ಗ ಮಂದಿ

ಶಿವಮೊಗ್ಗ : ದಿಢೀರ ಶಬ್ದದಿಂದ ಭೂಮಿ ಸೀಳು ಆಗಿರುವ ಘಟನೆ ಸಾಗರದ ನೆಹರು ನಗರದಲ್ಲಿ ನಡೆದಿದೆ. ಒಮ್ಮೆಲೇ ಬಂದ ಶಬ್ದಕ್ಕೆ ಜನ ಭಯಭೀತರಾಗಿ ಎಲ್ಲರೂ ಹೊರಗೆ ಓಡಿ ಬಂದು ನೋಡಿದರೆ, ಭೂಮಿ ಸೀಳು ಆಗಿರುವುದು ಕಂಡು ಬಂದಿದೆ. ಜನರು ಭೂಕಂಪ, ಸುನಾಮಿ ಆಗುತ್ತದೆಯೋ ಎಂದು ಹೆದರಿ ಹೋದ ಘಟನೆ ನೆಹರು

ಕೊಡಗಿನಲ್ಲಿ ದೈವದ ಜತೆ ಕುಣಿಯುವುದು ಕಟ್ಟುಕಟ್ಟಲೆ -ದೈವಾರಾಧಕರ ಪತ್ರಿಕಾಗೋಷ್ಠಿ

ಸುಳ್ಯ: ದೈವದ ಆಚಾರದಲ್ಲಿ ಒಂದು ಊರಿನಿಂದ ಮತ್ತೊಂದು ಊರಿಗೆ ಬದಲಾವಣೆಗಳಿರುತ್ತವೆ. ಪುತ್ತೂರು, ಸುಳ್ಯ, ಕೊಡಗಿನಲ್ಲಿ ಮಾಡುವ ಆಚರಣೆ ಹಾಗೂ ಹೊರ ಭಾಗದ ಆಚರಣೆಗೂ ವ್ಯತ್ಯಾಸಗಳಿವೆ. ಅದನ್ನು ಸರಿ ಎಂಬ ವಾದವೂ ನಮ್ಮದಲ್ಲ. ಕೊಡಗಿನಲ್ಲಿ ದೈವದ ನೇಮದಲ್ಲಿ ಕೆಲವು ದೈವದ ಜತೆಯಲ್ಲಿ ಕುಣಿಯುವುದು ಅಲ್ಲಿನ

ಕೊನೇ ಕ್ಷಣದಲ್ಲಿ ಮದುವೆಯಾಗಲು ಒಲ್ಲೆ ಎಂದ ನಲ್ಲೆ-! ಬರಸಿಡಿಲು ಬಡಿದ ವರನ ಬಾಳಿಗೆ ಎಂಟ್ರಿಯಾದಳು ಅಪ್ಸರೆ

ಇನ್ನೇನು ಹಸೆಮಣೆ ಏರಲು ಎರಡು ದಿನ ಬಾಕಿ ಇತ್ತು. ಮದುವೆಗೆ ಬೇಕಾದ ಎಲ್ಲಾ ತಯಾರಿ ನಡೆದು,ವರ ವಧುವಿಗೆ ತಾಳಿ ಕಟ್ಟಿ ಮನೆ ತುಂಬಿಸಿಕೊಳ್ಳುವ ಖುಷಿಯು ಧಾರಾ ಮುಹೂರ್ತದ ಒಂದು ದಿನದ ಹಿಂದೆ ವಧು ಮದುವೆಯನ್ನು ತಿರಸ್ಕರಿಸಿದ ಪರಿಣಾಮ ಮುರಿದುಬಿದ್ದಿದ್ದು, ಎರಡೂ ಮನೆಯವರು ಪರಸ್ಪರ ಮಾತಿನ ಚಕಮಕಿ