ಮಂಗಳೂರು : ಐದು ಮಂದಿಯಲ್ಲಿ ಓಮಿಕ್ರಾನ್ ದೃಢ
ಮಂಗಳೂರಿನ ಎರಡು ಶಿಕ್ಷಣ ಸಂಸ್ಥೆಗಳ ಕೋವಿಡ್ನ ಎರಡು ಕ್ಲಸ್ಟರ್ ಗಳಲ್ಲಿ ಏಕಾಏಕಿ ಐವರಲ್ಲಿಒಮಿಕ್ರಾನ್ ದೃಢ ಪಟ್ಟಿದೆ.
ಈ ಬಗ್ಗೆ ಅರೋಗ್ಯ ಸಚಿವ ಡಾ.ಸುಧಾಕರ್ ಅವರು ಟ್ವೀಟ್ ಮಾಡಿ ತಿಳಿಸಿದ್ದಾರೆ. ಕ್ಲಸ್ಟರ್ 1 ರಲ್ಲಿ ಪರೀಕ್ಷೆಗೊಳಗಾದ 14 ಪ್ರಕರಣಗಳಲ್ಲಿ 4 ಮಂದಿಗೆ ಒಮಿಕ್ರಾನ್ ದೃಢ!-->!-->!-->…