ಮನುಷ್ಯನ ಜೀವ ಉಳಿಸಲು ಮತ್ತೆ ಸಹಾಯಕ್ಕೆ ನಿಂತ ಪ್ರಾಣಿ | ವೈದ್ಯಲೋಕದಿಂದ ಮಾನವನಿಗೆ ಹಂದಿಯ ಹೃದಯದ ಕಸಿ ಯಶಸ್ವಿ
ನಿಸ್ವಾರ್ಥ ಪ್ರಾಣಿಗಳು ಕೊಡುತ್ತಲೇ ಹೋಗುತ್ತವೆ. ಮನುಷ್ಯನಿಗೆ ಪಡೆಯುವುದು ಮಾತ್ರ ಗೊತ್ತು. ಹಾಗೆ ಇಲ್ಲೊಂದು ಹಂದಿಮರಿ ವಯಸ್ಕರೊಬ್ಬರ ಜೀವ ಉಳಿಸಿದೆ. ಅಮೆರಿಕಾದ ವೈದ್ಯ ಲೋಕ ಯಶಸ್ವಿಯಾಗಿ ಹಂದಿಯ ಹೃದಯವನ್ನು ರೋಗಿಗೆ ಅಳವಡಿಸುವಲ್ಲಿ ಯಶಸ್ವಿಯಾಗಿದ್ದಾರೆ.
ವೈದ್ಯಕೀಯ ವಿಜ್ಞಾನದಲ್ಲಿ ಈ!-->!-->!-->…