ವಿಟ್ಲ: ಕೊಲೆಗೈದ ಸ್ಥಿತಿಯಲ್ಲಿ ಮೃತದೇಹ ಪತ್ತೆ ಪ್ರಕರಣಕ್ಕೆ ತಿರುವು!! ಕುಡಿದ ಮತ್ತಿನಲ್ಲಿ ತಂದೆಯಿಂದಲೇ ನಡೆಯಿತು ಮಗನ…
ಬಂಟ್ವಾಳ : ವ್ಯಕ್ತಿಯೋರ್ವರ ಮೃತದೇಹವೊಂದು ಕೊಲೆಗೈದ ಸ್ಥಿತಿಯಲ್ಲಿ ಪತ್ತೆಯಾದ ಘಟನೆಗೆ ಬಿಗ್ ಟ್ವಿಸ್ಟ್ ದೊರಕಿದೆ.ಮೃತವ್ಯಕ್ತಿ ಕಾಂತಮೂಲೆ ನಿವಾಸಿ ದಿನೇಶ್ ( 45) ಎಂದು ಗುರುತಿಸಲಾಗಿದೆ.ದಿನೇಶ್ ಹಾಗೂ ಆತನ ತಂದೆ ವಸಂತ ಗೌಡ ಇಬ್ಬರು ಮಾತ್ರ ಮನೆಯಲ್ಲಿ ವಾಸವಾಗಿರುವುದಾಗಿ ತಿಳಿದು!-->!-->!-->!-->!-->…
