ಮುಕ್ಕೂರು : ಅಂತಾರಾಷ್ಟ್ರೀಯ ಯೋಗ ದಿನಾಚರಣೆ
ಮುಕ್ಕೂರು : ರೋಗ ಮುಕ್ತ ಜೀವನಕ್ಕೆ ಯೋಗ ಅಭ್ಯಾಸ ಮಾಡುವುದು ಉತ್ತಮ ಮಾರ್ಗ. ಆರೋಗ್ಯ ಕಾಪಾಡಿಕೊಳ್ಳಲು ಯೋಗ ಪೂರಕ ಎಂದು ಭಾರತ್ ಸ್ವಾಭಿಮಾನ್ ಪತಂಜಲಿ ಯೋಗ ಸಮಿತಿ ಬೆಳ್ಳಾರೆ ಇದರ ಯೋಗ ತರಬೇತುದಾರ ವನಶ್ರೀ ಕೆ.ಗಣಪಯ್ಯ ಹೇಳಿದರು.
ಕೆಎಂಎಫ್ ಮಂಗಳೂರು ನಿರ್ದೇಶನದಂತೆ ಮುಕ್ಕೂರು ಹಾಲು!-->!-->!-->!-->!-->…