Browsing Category

ದಕ್ಷಿಣ ಕನ್ನಡ

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಡಿ 750 ಶಾಲೆಗಳಲ್ಲಿ ಗೌರವಧನ ಆಧಾರದ ಮೇಲೆ ಶಿಕ್ಷಕರ ನೇಮಕ

ಮಂಗಳೂರು: ರಾಜ್ಯ ಸರಕಾರಿ ಶಾಲೆಗಳಲ್ಲಿ ಶಿಕ್ಷಕರ ಕೊರತೆಯಿರುವ ಹಿನ್ನೆಲೆಯಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ಡಿ ವೀರೇಂದ್ರ ಹೆಗ್ಗಡೆ ಅವರ ನಿರ್ದೇಶನದಂತೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಡಿ 750 ಶಾಲೆಗಳಲ್ಲಿ ಗೌರವಧನದ ಆಧಾರದ ಮೇಲೆ ಶಿಕ್ಷಕರನ್ನು

ಬಂಟ್ವಾಳ : ಜೇನುತುಪ್ಪ ಎಂದು ಬೆಲ್ಲಪಾಕ ಕೊಟ್ಟ ಖದೀಮರು| ಸ್ಥಳೀಯರು ಕಂಡು ಹಿಡಿದ ಬಗೆ ಹೇಗೇ ಗೊತ್ತೇ ?

ಬಂಟ್ವಾಳ : ಬಿ.ಸಿ.ರೋಡ್‌ ಸಮೀಪದಲ್ಲಿರುವ ಕೈಕಂಬ ಎಂಬಲ್ಲಿ ಗುರುವಾರ ಬೆಳಗ್ಗೆ ಕಟ್ಟಡದ ಮೇಲೆ ಕಟ್ಟಿದ್ದ ಜೇನುಗೂಡಿಂದ ಜೇನು ತೆಗೆದು ಕೊಡುತ್ತೇವೆ ಎಂದು ಜನರನ್ನು ನಂಬಿಸಿ ಜೇನು ತೆಗೆದು ಕೊಟ್ಟಂತೆ ನಟಿಸಿ ಮೋಸ ಮಾಡಿದ ಘಟನೆಯೊಂದು ನಡೆದಿದೆ. ಅನಂತರ ಅದನ್ನು ಪರೀಕ್ಷೆ ಮಾಡಿದಾಗ ತಿಳಿದು ಬಂದದ್ದು

ಕಾಣಿಯೂರಿನಲ್ಲಿ ಶಾಲಾ ವಿದ್ಯಾರ್ಥಿಗೆ ಬೈಕ್ ಡಿಕ್ಕಿ

ಕಾಣಿಯೂರು: ಕಾಣಿಯೂರು ಶಾಲಾ ವಿದ್ಯಾರ್ಥಿಯೋರ್ವರಿಗೆ ಬೈಕ್ ಡಿಕ್ಕಿ ಹೊಡೆದ ಘಟನೆ ಕಾಣಿಯೂರಿನಲ್ಲಿ ಜು 15ರಂದು ನಡೆದಿದೆ. ಆಟೋ ರಿಕ್ಷಾದಿಂದ ಬಂದ ಚಿರಾಗ್ ರಿಕ್ಷಾದಿಂದ ಇಳಿದು ಶಾಲೆಗೆ ತೆರಳಲು ರಸ್ತೆ ದಾಟುವಾಗ ಪುಣ್ಚತ್ತಾರು ಕಡೆಯಿಂದ ಕಾಣಿಯೂರು ಕಡೆಗೆ ಬರುತ್ತಿದ್ದ ಬೈಕ್ ಡಿಕ್ಕಿ ಹೊಡೆದಿದೆ

ಕೊಡಗು :ಚೆಂಬು, ಗೂನಡ್ಕದಲ್ಲಿ ಮತ್ತೆ ನಡುಗಿದ ಭೂಮಿ !

ಸುಳ್ಯ : ಸುಳ್ಯ ತಾಲೂಕಿನ ತೊಡಿಕಾನ, ಗೂನಡ್ಕ ಹಾಗೂ ಕೊಡಗು ಜಿಲ್ಲೆಯ ಚೆಂಬು ಪ್ರದೇಶದಲ್ಲಿ ಶುಕ್ರವಾರ ಬೆಳಗ್ಗೆ 10.08 ರ ಸುಮಾರಿಗೆ ಮತ್ತೆ ಭೂಮಿ ಕಂಪಿಸಿದೆ. ಇದರ ಅನುಭವ ಹಲವರಿಗೆ ಆಗಿದೆ. ಭಾರೀ ಸದ್ದಿನೊಂದಿಗೆ ಭೂಮಿ ಕಂಪಿಸಿದೆ ಎಂದು ಜನರು ಹೇಳಿದ್ದಾರೆ. ಈ ಸದ್ದು ಹಾಗೂ ಕಂಪನವು

ಮಂಗಳೂರು : ಇನ್ನು ಮುಂದೆ ಮನೆಬಾಗಿಲಿಗೆ ಬರುತ್ತೆ ಜನನ ಮರಣ ಪ್ರಮಾಣ ಪತ್ರ!

ಅಂಚೆಇಲಾಖೆಯು ರಾಜ್ಯದಲ್ಲೇ ಮೊಟ್ಟ ಮೊದಲ ಬಾರಿಗೆ ಜನಮೆಚ್ಚುವಂತಹ ಯೋಜನೆಯೊಂದನ್ನು ಹಮ್ಮಿಕೊಂಡಿದೆ. ಈ ಯೋಜನೆಯನ್ನು ಮಂಗಳೂರು ಅಂಚೆ ವಿಭಾಗವು ಮಾಡಿದೆ. ಇದಕ್ಕೆ ಸ್ಥಳೀಯ ಜನರ ಸ್ಪಂದನೆ ಕೂಡಾ ಉತ್ತಮವಾಗಿದೆ. ಮುಂದೆ ರಾಜ್ಯಾದ್ಯಂತ ಈ ಸೇವೆ ಲಭ್ಯವಾಗುವ ದಿನಗಳು ಕೂಡಾ ದೂರವಿಲ್ಲ. ಮಂಗಳೂರು

ಮಂಗಳೂರು :‌ಕಡಲ್ಕೊರೆತ, ಮರವಂತೆ ಮಾದರಿ ತಡೆಗೋಡೆಗೆ ಬೇಡಿಕೆ| ಮೀನಕಳಿಯದಲ್ಲಿ ಅಬ್ಬರಿಸಿದ ಸಮುದ್ರರಾಜ!

ಮಂಗಳೂರು: ಕರಾವಳಿಯಾದ್ಯಂತ ಮಳೆ ಅಬ್ಬರ ಹೆಚ್ಚಿದೆ. ಜನ ಭಯದಿಂದಲೇ ಜೀವನ ಸಾಗಿಸುತ್ತಿದ್ದಾರೆ. ಕಡಲಬ್ಬರ ಹೆಚ್ಚಿದ್ದು, ಕಡಲ ಬದಿಯ ಸ್ಥಳೀಯ ನಿವಾಸಿಗಳು ಹಗಲು ರಾತ್ರಿ ನಿದ್ದೆ ಇಲ್ಲದೆ ತತ್ತರಿಸಿ ಹೋಗಿದ್ದಾರೆ. ಹೌದು ಈ ಸ್ಥಳೀಯರು ಬೇಡಿಕೆಯೊಂದನ್ನು ಇಟ್ಟಿದ್ದಾರೆ. ಕಡಲ್ಕೊರೆತ

“ಸಮಸ್ಯೆಗಳ ಬಗ್ಗೆ ಮಾತ್ರವೇ ಬರೆಯುತ್ತಾರೆ ” ಮಾಧ್ಯಮಗಳ ಮೇಲೆ ಸಚಿವ ಎಸ್.ಅಂಗಾರ ಆರೋಪ

ಸುಬ್ರಹ್ಮಣ್ಯ: ಕ್ಷೇತ್ರದ ಅಭಿವೃದ್ಧಿ ದೃಷ್ಟಿಯಿಂದ ಕಾರ್ಯ ನಿರ್ವಹಿಸಲಾಗುತ್ತಿದೆ. ಅಪಪ್ರಚಾರ ಮಾಡುವವರು ಇದ್ದಾರೆ. ಟೀಕೆಗಳ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ಕೆಲವೊಮ್ಮೆ ಮಾಧ್ಯಮದವರೂ ಬರೆಯುತ್ತಾರೆ, ಅವರು ಯಾವುದನ್ನು ಬರೆಯಬೇಕೋ ಅದನ್ನು ಬರೆಯುವುದಿಲ್ಲ. ಕೆಲವೊಮ್ಮೆ ಆದ ಕೆಲಸವನ್ನೂ

ಬೈತಡ್ಕ ಜುಮ್ಮಾ ಮಸೀದಿ ಬಳಿ ಅನುಮಾನಸ್ಪದ ವ್ಯಕ್ತಿ -ತನಿಖೆ ನಡೆಸಲು ದೂರು

ಕಾಣಿಯೂರು: ಕೆಲದಿನಗಳ ಹಿಂದೆ ಕಾರೊಂದು ಸೇತುವೆಗೆ ಡಿಕ್ಕಿಯಾಗಿ ಹೊಳೆಗೆ ಬಿದ್ದು ಇಬ್ಬರು ಸಾವಿಗೀಡಾದ ಪರಿಸರದಲ್ಲಿರುವ ಬೈತಡ್ಕ ಜುಮಾ ಮಸೀದಿಯ ಬಳಿ ಕಳೆದ ಎರಡು ದಿನಗಳ ಹಿಂದೆ ಅನುಮಾನಾಸ್ಪದ ವ್ಯಕ್ತಿ ಯೊಬ್ಬ ಕಾಣಿಸಿಕೊಂಡಿದ್ದು ಸಾರ್ವಜನಿಕರಲ್ಲಿ ತೀವ್ರ ಆತಂಕಕ್ಕೆ ಕಾರಣವಾಗಿತ್ತು. ಈ ಬಗ್ಗೆ