ಮಂಗಳೂರು ಬಾಂಬ್ ಸ್ಫೋಟ, ಕರಾವಳಿಗರನ್ನು ಬೆದರಿಸುವ ಕೃತ್ಯ | ಉನ್ನತ ತನಿಖೆಗೆ ಆಗ್ರಹಿಸಿದ ಶರಣ್ ಪಂಪ್ ವೆಲ್
ಮಂಗಳೂರಿನಲ್ಲಿ ಬಾಂಬ್ ಸ್ಫೋಟ ಪ್ರಕರಣವು ಕರಾವಳಿಯ ಜನತೆಯನ್ನು ಬೆದರಿಸುವ ಕೃತ್ಯವಾಗಿದ್ದು, ಘಟನೆಯನ್ನು ವಿಶ್ವ ಹಿಂದೂ ಪರಿಷತ್ ಖಂಡಿಸಿದೆ.
ಕರಾವಳಿಯ ಜನತೆಯನ್ನು ಬೆದರಿಸುವ ಕೃತ್ಯವಾಗಿದ್ದು ನಮಗೆ ಸವಾಲೆಸದಂತಾಗಿದೆ. ಉಗ್ರ ಕೃತ್ಯದ ವಿರುದ್ಧ ಕರಾವಳಿಯ ಜನತೆ ಎಚ್ಚೆತ್ತುಕೊಂಡು ಭಯೋತ್ಪಾದಕರ!-->!-->!-->…