Areca nut farming: ಅಡಿಕೆಯನ್ನು ವೈಜ್ಞಾನಿಕವಾಗಿ ಬೆಳೆಯಬಹುದ?
Arecanut: ಅಡಿಕೆಯು ಒಂದು ತೋಟಗಾರಿಕಾ ಬೆಳೆಯಾಗಿದೆ. ಇದರ ಮೂಲ ಸ್ಥಳ ಮಲೇಶಿಯಾ. ಕರ್ನಾಟಕದಲ್ಲಿ ಮಲೆನಾಡು ಮತ್ತು ಕರಾವಳಿಯಲ್ಲಿ ಹೆಚ್ಚು ಪ್ರಾಮುಖ್ಯತೆಯನ್ನು ಹೊಂದಿದೆ. ಅಡಿಕೆಯ ವೈಜ್ಞಾನಿಕ ಹೆಸರು ಅರೆಕಾ ಕಾಟೆಚು. ಅಡಿಕೆ ಇಲ್ಲದೆ ಯಾವುದೇ ಶುಭ ಕಾರ್ಯಗಳು ಸಮಾರಂಭಗಳು ನಡೆಯುವುದಿಲ್ಲ. ಅಡಿಕೆ…