Arecanut Farming: ಅಡಿಕೆಯ ಮೊಳಕೆಗಳನ್ನು ಬೆಳಸುವ ಸುಲಭ ವಿಧಾನ!! ಹೀಗೆ ಮಾಡಿ!!
ಮೊಳಕೆಯನ್ನು ತುಂಬ ಸುಲಭವಾಗಿ ಹೇಗೆ ತಯಾರಿಸಬಹುದು ಎಂದು ಈ ಮೂಲಕ ತಿಳಿಯೋಣ.
ಇತ್ತೀಚಿಗೆ ನಮ್ಮ ಅಡಿಕೆ ಬೆಳೆಗಾರರು ನಿಟ್ಟುಸಿರು ಬಿಟ್ಟಿರುವಂತೆ ಕಾಣುತ್ತಿದೆ . ರೋಗ-ರುಜಿನ ಗಳಲ್ಲಿ ಹತೋಟಿ ಮತ್ತು ಆಧುನಿಕ ಯಂತ್ರೋಪಕರಣಗಳ ಸಹಾಯದಿಂದ ಕೆಲ ಸಮಸ್ಯೆಗಳಿಗೆ ಪರಿಹಾರ ದೊರೆತಿದೆ. ನಮ್ಮ…