Arecanut: ಅಡಿಕೆ ಮರಕ್ಕೆ ಗೊಬ್ಬರ ಹೀಗೆ ಹಾಕಿದರೆ ವ್ಯರ್ಥ! ಸರಿಯಾದ ಕ್ರಮ ಇಲ್ಲಿದೆ.
ಅಡಿಕೆಯು ಒಂದು ವಾಣಿಜ್ಯ ಬೆಳೆಯಾಗಿದೆ. ಅಡಿಕೆಯನ್ನು ಮಗುವಿಂತೆ ಆರೈಕೆ ಮಾಡಿದರೆ 5 ರಿಂದ 6 ವರ್ಷಕ್ಕೆ ಉತ್ತಮ ಫಲಸನ್ನು ನೀಡುತ್ತದೆ. ಅಡಿಕೆಗೆ ನೀರು ಮತ್ತು ಗೊಬ್ಬರ ಇವೆರಡೂ ಬಹಳ ಮುಖ್ಯವಾದವು. ಇವುಗಳನ್ನು ಒದಗಿಸಿದರೆ ಅಡಿಕೆ ಬೇರೇನನ್ನೂ ಕೇಳದು. ಅಡಿಕೆಗೆ ಗೊಬ್ಬರ ವಿತರಣೆಯನ್ನು ಮಾಡುವ…