ಕೃಷಿ Important Information: ರೈತರೇ ಗಮನಿಸಿ.. ನೀವು ಬೆಳೆದ ಭತ್ತ ಇಟ್ಟಲ್ಲೇ ಒಣಗುತ್ತಿದೆಯಾ? ಹಾಗಿದ್ರೆ ಇಲ್ಲಿದೆ ನೋಡಿ… ಹೊಸಕನ್ನಡ ನ್ಯೂಸ್ Sep 5, 2023 Important Information: ಕೃಷಿ ಇಲಾಖೆಯ ಸಿಬ್ಬಂದಿಗಳು ಜಂಟಿಯಾಗಿ ಕ್ಷೇತ್ರ ಭೇಟಿ ನೀಡಿ ಭತ್ತದ ಸಸಿಗಳ ಒಣಗುವಿಕೆಗೆ ಕಾರಣವೇನು ಎಂಬುದನ್ನು ತಿಳಿಯಲು ಮುಂದಾಗಿದ್ದಾರೆ.
ಕೃಷಿ Arecanut price: ಭೂತಾನ್ ನಿಂದ ಅಡಿಕೆ ಆಮದು; ರೈತರಿಗೆ ಶಾಕ್, ಒಂದೇ ದಿನದಲ್ಲಿ ಎರಡು ಸಾವಿರ ಕುಸಿತ ಕಂಡ ಅಡಿಕೆ ದರ!!! ವಿದ್ಯಾ ಗೌಡ Sep 3, 2023 ಅಡಿಕೆ ಬೆಳೆಗಾರರನ್ನು ಕಂಗಾಲು ಮಾಡಿದೆ. ಅಡಿಕೆ ಬೆಲೆ (Arecanut price) ದಿನದಿಂದ ದಿನಕ್ಕೆ ಏರಿಕೆ, ಇಳಿಕೆ ಕಾಣುತ್ತ ರೈತರಿಗೆ ಭಾರೀ ತಲೆನೋವು ತಂದೊಡ್ಡಿದೆ
ಕೃಷಿ Horticulture Department: ತೋಟಗಾರಿಕೆ ಇಲಾಖೆಯಿಂದ ಪ್ರದೇಶ ವಿಸ್ತರಣೆ ಕಾರ್ಯಕ್ರಮದಡಿ ಸಹಾಯಧನ ಪಡೆಯಲು ರೈತರಿಂದ… Praveen Chennavara Sep 3, 2023 Horticulture Department: ಪ್ರದೇಶ ವಿಸ್ತರಣೆ ಕಾರ್ಯಕ್ರಮದಡಿ ಅನಾನಸ್, ತಾಳೆ, ಕೊಕೊ, ಗೇರು ಮತ್ತು ರಾಂಬೂಟನ್ ಕೃಷಿ ಮಾಡಲು ಸಹಾಯಧನ ಪಡೆಯಲು ಅರ್ಜಿ ಆಹ್ವಾನಿಸಲಾಗಿದೆ.
ಕೃಷಿ Arecanut price: ಅಡಿಕೆ ಬೆಲೆಯಲ್ಲಿ ಕುಸಿತ ! ಹುಸಿಯಾಯ್ತು ರೈತರ ನಿರೀಕ್ಷೆ!!! ವಿದ್ಯಾ ಗೌಡ Aug 31, 2023 Arecanut price : ಅಡಿಕೆ ಧಾರಣೆ ₹500ರ ಗಡಿ ಸಮೀಪಿಸುತ್ತಿತ್ತು. ಇದರಿಂದ ಬೆಳೆಗಾರರು ಕೊಂಚ ನಿಟ್ಟುಸಿರು ಬಿಟ್ಟಿದ್ದರು. ಆದರೆ, ಇದೀಗ ಈ ಬೆಲೆ ಕುಸಿತ ಕಂಡಿದೆ.
ಕೃಷಿ Free Poultry Training: ಸ್ವ ಉದ್ಯೋಗವಾಗಿ ಕೋಳಿ ಸಾಕಾಣಿಕೆ ಮಾಡಲು ಬಯಸುವವರಿಗೆ ಸುವರ್ಣಾವಕಾಶ ! ವಿದ್ಯಾ ಗೌಡ Aug 30, 2023 Free Poultry Training: ಸದ್ಯ ಸ್ವ ಉದ್ಯೋಗವಾಗಿ ಕೋಳಿ ಸಾಕಾಣಿಕೆ (Free Poultry Training) ಮಾಡಲು ಬಯಸುವವರಿಗೆ ಸುವರ್ಣಾವಕಾಶ ಇಲ್ಲಿದೆ.
ಕೃಷಿ Tomato Price: ಭಾರೀ ಇಳಿಕೆ ಕಂಡ ಟೊಮೆಟೋ ದರ ; ಗ್ರಾಹಕರ ಮುಖದಲ್ಲಿ ಸಂತಸ !!! ವಿದ್ಯಾ ಗೌಡ Aug 29, 2023 Tomato Price: ಈ ಹಿಂದೆ ಟೊಮೆಟೊ ಬೆಲೆ (Tomato Price) ಭಾರೀ ಏರಿಕೆಯಾಗಿತ್ತು. ದೇಶದ ವಿವಿಧ ಭಾಗಗಳಲ್ಲಿ ಟೊಮೆಟೊ ಬೆಲೆ 100ರ ಗಡಿ ದಾಟಿತ್ತು
ಕೃಷಿ Areca Plantation: ಅಡಿಕೆ ತೋಟಕ್ಕೆ ಯಾವ ಗೊಬ್ಬರ ಒಳ್ಳೆಯದು ? – ಹಟ್ಟಿ ಗೊಬ್ಬರ, ಕುರಿ – ಕೋಳಿ ಗೊಬ್ಬರ… ಹೊಸಕನ್ನಡ Aug 26, 2023 ಇದೊಂದು ಪ್ರಶ್ನೆ ಪ್ರತಿ ಅಡಿಕೆ ಬೆಳೆಗಾರರಲ್ಲಿ ಕಾಲದಿಂದ ಕಾಲಕ್ಕೆ ಮತ್ತೆ ಮತ್ತೆ ಪುನರಾವರ್ತನೆ ಆಗುತ್ತಲೇ ಇದೆ. ಅಡಿಕೆ ಕೃಷಿಗೆ ಯಾವ ಗೊಬ್ಬರ ಒಳ್ಳೆಯದು, ಹೀಗೊಂದು ಪ್ರಶ್ನೆ ಅಡಿಕೆ ಬೆಳೆಗಾರರನ್ನು ಆಗಾಗ ಕಾಡುವುದುಂಟು. ಗೊಬ್ಬರಗಳಲ್ಲಿ ಎರಡು ವಿಧ, ಒಂದು ಸಾವಯವ ಗೊಬ್ಬರ ಇನ್ನೊಂದು ರಾಸಾಯನಿಕ…
News B Y Raghavendra: ಅಡಿಕೆ ಬೆಳೆಗಾರರ ಜೊತೆ ಕೇಂದ್ರ ಸರಕಾರವಿದೆ – ಬಿ ವೈ ರಾಘವೇಂದ್ರ ಹೊಸಕನ್ನಡ ನ್ಯೂಸ್ Aug 19, 2023 ಅಡಿಕೆ ಬೆಳೆಗಾರರ ಶ್ರಮಕ್ಕೆ ತಕ್ಕ ಬೆಲೆ ಕೊಡುವ ಕೆಲಸವನ್ನು ಕೇಂದ್ರ ಸರ್ಕಾರ ಮಾಡುತ್ತಿರುವ ಕುರಿತು ಸಂಸದ ಬಿ.ವೈ.ರಾಘವೇಂದ್ರ (B Y Raghavendra) ಹೇಳಿದ್ದಾರೆ.