Master Anand: ಆ ನೋವಿಗಿಂತ ಈಗ ಅನುಭವಿಸುತ್ತಿರುವ ನೋವೇ ವಾಸಿ;ಮಗನ ನೆನೆದು ಕಣ್ಣೀರಿಟ್ಟ ಮಾಸ್ಟರ್ ಆನಂದ್!!
Master Anand: ಕಿರುತೆರೆಯ ಬೇಡಿಕೆಯ ನಿರೂಪಕ ಮಾಸ್ಟರ್ ಆನಂದ್(Master Anand) ಈಗ ಕಿರುತೆರೆ ಬೇಡಿಕೆಯ ನಿರೂಪಕರಾಗಿ ಗುರುತಿಸಿಕೊಂಡಿದ್ದಾರೆ. ಒಂದೆಡೆ ಮಗಳು ವಂಶಿಕಾ ರಿಯಾಲಿಟಿ ಶೋಗಳ ಮೂಲಕ ಖ್ಯಾತಿ ಪಡೆಯುತ್ತಿದ್ದಾರೆ.ಮತ್ತೊಂದೆಡೆ, ಕೃಷ್ಣ ಚೈತನ್ಯಾ ಕಶ್ಯಪಾ…