ಐಪಿಎಲ್ ನಲ್ಲಿ ಆಡಲು ಪಾಕ್ ಆಟಗಾರನಿಗೆ ಆಹ್ವಾನ ನೀಡಿದ್ದರಂತೆ ಬಾಲಿವುಡ್ ಬಾದ್ ಶಾ ಶಾರುಖ್ ಖಾನ್ !!
ಸದ್ಯ ಈ ಬೇಸಿಗೆಯಲ್ಲಿ ಚುಟುಕು ಕ್ರಿಕೆಟ್ ನ ರಸದೌತಣ ಪ್ರೇಕ್ಷಕರಿಗೆ ದೊರೆಯುತ್ತಿದೆ. ಇಂಡಿಯನ್ ಪ್ರೀಮಿಯರ್ ಲೀಗ್‌ನ 15 ನೇ ಆವೃತ್ತಿಯು ಯಶಸ್ವಿಯಾಗಿ ನಡೆಯುತ್ತಿದ್ದು, ಐಪಿಎಲ್‌ನಲ್ಲಿ ಈ ಹಿಂದೆ ಎಂಟು ತಂಡಗಳಿದ್ದವು. ಆದರೆ ಈ ಬಾರಿ ಹೊಸದಾಗಿ ಎರಡು ತಂಡಗಳು ಸೇರ್ಪಡೆಗೊಂಡಿದ್ದು, ಈ ಮೂಲಕ!-->…