ಕ್ರಿಕೆಟ್ ಪಂದ್ಯದಲ್ಲಿ ಔಟ್ ಮಾಡಿದ್ದಕ್ಕೆ ಬೌಲರ್ ಗೆ ಮಿಡಲ್ ಫಿಂಗರ್ ತೋರಿಸಿದ CSK ಆಟಗಾರ !!
ಕ್ರಿಕೆಟ್ ಆಟದಲ್ಲಿ ಬ್ಯಾಟರ್ ಔಟ್ ಆದಾಗ ಕೋಪಗೊಳ್ಳುವುದು ಸಹಜ. ಆದರೆ ಇಲ್ಲೊಬ್ಬ ಆಟಗಾರ ಕ್ರಿಕೆಟ್ ಸ್ಟೇಡಿಯಂನಲ್ಲಿ ಮಿತಿಮೀರಿ ವರ್ತಿಸಿದ ಘಟನೆ ಬೆಳಕಿಗೆ ಬಂದಿದೆ. ಔಟ್ ಆದದ್ದಕ್ಕೆ ಕೋಪಗೊಂಡು ಬೌಲರ್ ಗೆ ಮಿಡಲ್ ಫಿಂಗರ್ ತೋರಿಸಿರುವ ಘಟನೆ ನಡೆದಿದೆ.
ತಮಿಳುನಾಡು ಪ್ರೀಮಿಯರ್ ಲೀಗ್!-->!-->!-->…