ಚೇಳು ಕಡಿತಕ್ಕೊಳಗಾಗಿ ಯುವಕ ಬಲಿ|ಆತನ ನಿರ್ಲಕ್ಷವೇ ಜೀವಕ್ಕೆ ಕುತ್ತಾಯಿತೇ?
ಧಾರವಾಡ: ಚೇಳು ಕಡಿತಕ್ಕೆ ಯುವಕನೊಬ್ಬ ಬಲಿಯಾದ ಘಟನೆ ಧಾರವಾಡ ತಾಲೂಕಿನ ಹೆಬ್ಬಳ್ಳಿ ಗ್ರಾಮದಲ್ಲಿ ಸಂಭವಿಸಿದೆ.
ಯಲ್ಲಪ್ಪ ಮೃತರಾಗಿದ್ದು,ಈತನಿಗೆ ಮೂರು ದಿನಗಳ ಹಿಂದೆ ಚೇಳು ಕಚ್ಚಿ ದೇಹಕ್ಕೆಲ್ಲ ವಿಷ ವ್ಯಾಪಿಸಿ ಆರೋಗ್ಯದಲ್ಲಿ ಏರುಪೇರಾಗಿತ್ತು.ಆದರೆ ಚೇಳು ಕಡಿತಕ್ಕೊಳಗಾದ ದಿನವೇ ಯುವಕ ಸೂಕ್ತ!-->!-->!-->…