‘ವಾಟ್ಸಪ್ ಸ್ಟೇಟಸ್ ‘ನಿಂದ ಪ್ರಾಣವನ್ನೇ ಕಳೆದುಕೊಂಡ ಮಹಿಳೆ|ಇದರ ಹಿಂದಿರುವ ಕಾರಣ ಮಾತ್ರ ಕ್ಷುಲ್ಲಕ!
ತಮ್ಮ ನೋವು-ನಲಿವುಗಳನ್ನು ಹಂಚಿಕೊಳ್ಳಲು ಉತ್ತಮವಾದ ಜೊತೆಗಾರರನ್ನ ಹುಡುಕುತ್ತೇವೆ. ಅದೆಷ್ಟೋ ಮಂದಿಗೆ ಈ ಯುಗದಲ್ಲಿ ವಾಟ್ಸಪ್ ಸ್ಟೇಟಸ್ ಅನ್ನೇ ತಮ್ಮ ಕಷ್ಟಗಳಲ್ಲಿ ಸಹಕರಿಸುವ ಸ್ನೇಹಿತ ಎಂದು ತಮ್ಮ ಭಾವನೆಗಳನ್ನು ಅದರಲ್ಲಿ ತೋರ್ಪಡಿಸುತ್ತಾರೆ. ಹೀಗೆ ವಾಟ್ಸಪ್ ಸ್ಟೇಟಸ್ ಹಾಕಿದ ವಿಚಾರವಾಗಿ ತಮ್ಮ!-->…