Browsing Category

ಬೆಂಗಳೂರು

BBK : ಬಿಗ್​ ಬಾಸ್​ ನಂದಿನಿ ಅವರ ಪುಟ್ಟ ಜಡೆಯ ಹಿಂದಿನ ಕಥೆ ಏನು?

ಬಿಗ್ ಬಾಸ ಓಟಿಟಿ ಸೀಸನ್​ನಲ್ಲಿ ಸ್ಫರ್ಧಿಗಳಲ್ಲಿ ನಂದಿನಿ ಕೂಡ ಒಬ್ರು. ಜಶ್ವಂತ್ ಮತ್ತು ನಂದಿನಿ ಹೊರಗಿನಿಂದಲೂ ಕಪಲ್ ಸ್ಪರ್ಧಿ ಆಗಿ ಮನೆಗೆ ಆಗಮಿಸಿದ್ದರು. ಇಲ್ಲಿ ಇವರ ತುಂಟ ಮಾತು, ಖಡಕ್ ಆಟಗಳೆಲ್ಲವೂ ಜನರ ಮನಸ್ಸು ಸೆಳೆಯುತ್ತಿತ್ತು. ಅನಿರೀಕ್ಷಿತವಾಗಿ ಎಲ್ಲರಿಗೂ ಶಾಕ್ ಆಗುವ ಹಾಗೆ

ರಾಜ್ಯ ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್

ಬೆಂಗಳೂರು: ರಾಜ್ಯ ಸರ್ಕಾರಿ ನೌಕರರಿಗೆ ವೇತನ ಮತ್ತಿತರ ಭತ್ಯೆಗಳನ್ನು ಪರಿಷ್ಕರಿಸಲು ಇದೇ ಅಕ್ಟೋಬರ್ ತಿಂಗಳಲ್ಲಿ ಏಳನೇ ವೇತನ ಆಯೋಗವನ್ನು ರಚಿಸಲಾಗುವುದು ಎಂದು ಸಿಎಂ ಬೊಮ್ಮಾಯಿ ಘೋಷಿಸಿದ್ದಾರೆ. ರಾಜ್ಯ ಸರ್ಕಾರದ ವತಿಯಿಂದ ಪ್ರಪ್ರಥಮ ಬಾರಿಗೆ ಆಯೋಜಿಸಿದ್ದ ಸರ್ಕಾರಿ ನೌಕರರ ದಿನಾಚರಣೆಯ

ಮದುವೆಯಾಗ ಬೇಕಿದ್ದ ಹುಡುಗನನ್ನೇ ಕೊಲೆ ಮಾಡಿದ ಭಾವೀ ಪತ್ನಿ !!!

ತಾನು ಮದುವೆಯಾಗಬೇಕಿದ್ದ ಯುವತಿಯ ಅಶ್ಲೀಲ ಫೋಟೋಗಳನ್ನು ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿದ ಯುವಕನನ್ನು ಮದುವೆಯಾಗಬೇಕಿದ್ದ ಯುವತಿಯೇ ದಾರುಣವಾಗಿ ಕೊಂದ ಘಟನೆಯೊಂದು ಬೆಂಗಳೂರಿನಲ್ಲಿ ನಡೆದಿದೆ. ಯುವತಿಯ ಅಶ್ಲೀಲ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯ ಬಿಟ್ಟದ್ದು ಓರ್ವ ವೈದ್ಯನೆಂದರೆ ನೀವು

SSLC, PUC ವಿದ್ಯಾರ್ಥಿಗಳಿಗೆ ಮಹತ್ವದ ಮಾಹಿತಿ

ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ಮತ್ತು ಪದವಿ ಪೂರ್ವ ಶಿಕ್ಷಣ ಇಲಾಖೆಯ ಪರೀಕ್ಷಾ ಶಾಖೆಯನ್ನು ವಿಲೀನಗೊಳಿಸಿ ಒಂದೇ ಮಂಡಳಿ ರಚಿಸಲಾಗುತ್ತದೆ.'ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ' ಹೆಸರಲ್ಲಿ ಒಂದೇ ಮಂಡಳಿ ರಚಿಸಲು ಸರ್ಕಾರ ನಿರ್ಧರಿಸಿದೆ. ಇದಕ್ಕಾಗಿ ಕರ್ನಾಟಕ ಪ್ರೌಢ

ಕಬ್ಬನ್ ಪಾರ್ಕ್ ನಲ್ಲಿ ಆಹಾರ ಸೇವನೆ ನಿಷೇಧಕ್ಕೆ ಸಾರ್ವಜನಿಕರ ವಿರೋಧ | ತೋಟಗಾರಿಕಾ ಇಲಾಖೆ ನಿರ್ಧಾರಕ್ಕೆ ಆಕ್ಷೇಪ

ಕಬ್ಬನ್ ಉದ್ಯಾನವನದಲ್ಲಿ ಊಟ ಮತ್ತು ತಿಂಡಿ ಸೇವಿಸುವವರು ಸ್ವಚ್ಛತೆ ಕಾಪಾಡಬೇಕೆಂದು ಅರಿವು ಮೂಡಿಸಬೇಕಿದ್ದ ತೋಟಗಾರಿಕೆ ಇಲಾಖೆಯೂ ಆಹಾರ ಸೇವನೆಯನ್ನೇ ನಿಷೇಧ ಸೇರಿಸಿರುವುದರಿಂದ ಸಾರ್ವಜನಿಕರಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ತೋಟಗಾರಿಕೆ ಇಲಾಖೆಯ ಆದೇಶವು ನೆಗಡಿ ಬಂದರೆ, ಮೂಗನ್ನೇ ಕೊಯ್ದು

ಇನ್ಮುಂದೆ ಮೊಬೈಲ್ ಕಳ್ಳತನವಾದ್ರೆ ನೋ ಟೆನ್ಶನ್ | ಇದಕ್ಕಾಗಿಯೇ ಬಂದಿದೆ ಹೊಸ ಅಸ್ತ್ರ!

ಕಳ್ಳತನ ಎಂಬುದು ಇತ್ತೀಚೆಗೆ ಉದ್ಯೋಗವಾಗಿ ಹೋಗಿದೆ. ಯಾಕೆಂದರೆ, ಪ್ರತೀ ದಿನವೂ ಇಂತಹ ಪ್ರಕರಣಗಳು ಬೆಳಕಿಗೆ ಬರುತ್ತಲೇ ಇದೆ. ಅದರಲ್ಲೂ ಈಗಿನ ಕಳ್ಳರು ಕಣ್ಣು ಹಾಕುತ್ತಿರುವುದು ಚಿನ್ನ, ಹಣಕ್ಕಲ್ಲಾ. ಬದಲಾಗಿ, ಮೊಬೈಲ್ ಫೋನ್ ಗೆ. ಹೌದು. ಅದೆಷ್ಟೋ ಜನರ ಮೊಬೈಲ್ ಕಳ್ಳತನವಾಗಿದ್ದು, ಜನರು ರೋಸಿ

Teachers : ಅನಧಿಕೃತವಾಗಿ ಶಾಲೆಗೆ ಗೈರು ಹಾಜರಾಗುವ ಶಿಕ್ಷಕರ ವಿರುದ್ಧ ಕಠಿಣ ಕ್ರಮ : ಶಿಕ್ಷಣ ಸಚಿವ ಬಿ.ಸಿ.ನಾಗೇಶ್…

ಅನಧಿಕೃತವಾಗಿ ಶಾಲೆಗೆ ಗೈರು ಹಾಜರಾಗುವ ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರಿಗೆ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಖಡಕ್ ಎಚ್ಚರಿಕೆ ನೀಡಿದ್ದಾರೆ. ಹಾಗೆನೇ ಈ ರೀತಿಯಾಗಿ ಶಾಲೆಗೆ ಗೈರು ಹಾಜರಾದ ಶಿಕ್ಷಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ. ಸುದ್ದಿಗಾರರೊಂದಿಗೆ

ಮಹಿಳೆಯರೇ ಸೀರೆ ಉಟ್ಕೊಳ್ಳಿ ಓಟ ಶುರು ಹಚ್ಕೊಳ್ಳಿ | ವೈಯಕ್ತಿಕ ಫಿಟ್ನೆಸ್ ಗಾಗಿ ಇಂದು ‘ ಸಾರಿ ರನ್ ‘…

ಮಹಿಳೆಯರು ತಮ್ಮ ತಮ್ಮ ವೈಯಕ್ತಿಕ ಫಿಟ್ನೆಸ್ ಬಗ್ಗೆ ಗಮನಹರಿಸಲು ಜಯನಗರ ಜಾಗ್ವಾರ್ಸ್ ಇಂದು ಭಾನುವಾರ ಬೆಂಗಳೂರಿನ ಮಲ್ಲೇಶ್ವರಂ ಮೈದಾನದಲ್ಲಿ ಐದನೇ "ಸಾರಿ ರನ್‌(ಸೀರೆ ಓಟದ ಸ್ಪರ್ಧೆ)' ಆಯೋಜಿಸಿದೆ. ಬದುಕಿನಲ್ಲಿ ರೆಸ್ಟ್ ಇಲ್ಲದೆ ಕೆಲಸ ಮಾಡುವವರಲ್ಲಿ ಮಹಿಳೆಯರೇ ಮುಂದು. ಆದರೂ ಕೆಲವರು ವೈಯಕ್ತಿಕ