Browsing Category

ಬೆಂಗಳೂರು

50 ಜನ ಪ್ರಯಾಣಿಕರನ್ನು ಎರ್ಪೋರ್ಟ್ ನಲ್ಲೇ ಬಿಟ್ಟು ಗಗನಕ್ಕೇರಿದ ವಿಮಾನ! ವಿಮಾನಯಾನ ಸಂಸ್ಥೆ ವಿರುದ್ಧ ಆಕ್ರೋಶ…

ವಿಮಾನವೊಂದು ಟೇಕಾಫ್ ಆಗುವಾಗ ತನ್ನ 50 ಜನ ಪ್ರಯಾಣಿಕರನ್ನು ಎರ್ಪೋರ್ಟ್ ನಲ್ಲಿಯೇ ಬಿಟ್ಟು ಆಕಾಶಕ್ಕೆ ಹಾರಿದ ಘಟನೆ ನಿನ್ನೆ ನಡೆದಿದೆ. ದೆಹಲಿಗೆ ಹೋಗಬೇಕಿದ್ದ ಗೋ ಫಸ್ಟ್ ವಿಮಾನವೊಂದು ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಸುಮಾರು 50ಕ್ಕೂ ಹೆಚ್ಚು ಪ್ರಯಾಣಿಕರನ್ನು ಅಲ್ಲೇ ಬಿಟ್ಟು

ಈ ಲ್ಯಾಪ್‌ಟಾಪ್‌ ಗೆ ಲಕ್ಷ ಲಕ್ಷ ರೂಪಾಯಿ, ಈಗ ಸಾವಿರ ರೂಪಾಯಿಗಳಲ್ಲಿ ಲಭ್ಯ ! ಇಲ್ಲಿದೆ ಬಂಪರ್ ಆಫರ್

ಇಂದಿನ ಡಿಜಿಟಲ್ ಯುಗದಲ್ಲಿ ಎಲ್ಲ ತಂತ್ರಜ್ಞಾನದಲ್ಲಿ ಮಾರ್ಪಾಟು ಆಗಿ ಲ್ಯಾಪ್ ಟಾಪ್ ಕ್ಷೇತ್ರದಲ್ಲಿ ಕೂಡ ಹೊಸ ಹೊಸ ವೈಶಿಷ್ಟ್ಯದ ಜೊತೆಗೆ ಮಾರುಕಟ್ಟೆಗೆ ಲಗ್ಗೆ ಇಡುತ್ತಿದೆ. ಲ್ಯಾಪ್ ಟಾಪ್ ಅನ್ನು ಮಾರುಕಟ್ಟೆಯಲ್ಲಿ ಲಕ್ಷಗಳ ಬೆಲೆಯಲ್ಲಿ ಖರೀದಿ ಮಾಡಬೇಕು. ಅಮೆಜಾನ್ ನಲ್ಲಿ ಗ್ರಾಹಕರು ಕೆಲವೇ

BMTC ಟಿಕೆಟ್ ದರ ಏರಿಕೆ| ಚುನಾವಣೆ ಬೆನ್ನಲ್ಲೇ ಪ್ರಯಾಣಿಕರಿಗೆ ಬಿಸಿಮುಟ್ಟಿಸಿದ ಸರ್ಕಾರ|

ಚುನಾವಣೆ ಬೆನ್ನಲ್ಲಿ ಸರ್ಕಾರ ಜನರಿಗೆ ಉಪಯುಕ್ತವಾಗುವ ಹಲವು ರೀತಿಯ ಯೋಜನೆಗಳನ್ನು ಜಾರಿಗೊಳಿಸಿ, ಕೆಲವು ಹಣ ಪಾವತಿ ಮಾಡುವ ವಿಚಾರಗಳಲ್ಲಿ ದರವನ್ನು ಕಡಿಮೆ ಮಾಡಿ ಜನರ ಮನಗೆಲ್ಲಲು ಯತ್ನಿಸುತ್ತದೆ. ಆದರೆ ಇದೀಗ ಸರ್ಕಾರ ಬೆಂಗಳೂರಿನಲ್ಲಿ ಬಿಎಂಟಿಸಿ ವೋಲ್ವೋ ಬಸ್ಸಿನ ಟಿಕೆಟ್ ದರವನ್ನು ಏರೆಸಿ

ವಿಧಾನಸೌಧದಲ್ಲಿ 10.50 ಲಕ್ಷ ರೂ. ನಗದು ಹಣದ ಜೊತೆ ಸಿಕ್ಕಿಬಿದ್ದ ಎಇ

ಕುರುಡು ಕಾಂಚಾಣದ ಮಹಿಮೆಗೆ ಮರುಳಾಗದವರೆ ವಿರಳ. ಝಣ ಝಣ ಕಾಂಚಾಣ ಕೈ ಯಲ್ಲಿ ಇದ್ದರೆ ಜಗತ್ತಿನಲ್ಲಿ ಸಿಗುವ ಬೆಲೆ ಒಬ್ಬ ವ್ಯಕ್ತಿಯ ವ್ಯಕ್ತಿತ್ವಕ್ಕೆ ಸಿಗಲು ಸಾಧ್ಯವಿಲ್ಲ ಅನ್ನೋದಂತು ಕಟುಸತ್ಯ. ಕೇಂದ್ರ ಭ್ರಷ್ಟಾಚಾರ, ಕಳ್ಳ ಸಾಗಣೆ ದಂಧೆ ತಡೆಗೆ ಅನೇಕ ಕ್ರಮಗಳನ್ನು ಜಾರಿಗೆ ತಂದರೂ ಕೂಡ ಅಕ್ರಮ

ಸೆಕ್ಯುರಿಟಿಯಿಂದಲೇ ಭಾರೀ ದೊಡ್ಡ ಕಳ್ಳತನ | ದಂಪತಿ ನಡೆಸಿದ್ರು ಮಾಸ್ಟರ್‌ ಪ್ಲ್ಯಾನ್‌, ವಿಶ್ವಾಸ ದ್ರೋಹ ಮಾಡಿ…

ಮನೆಮಂದಿ ಮೂರು ದಿನದ ಮಟ್ಟಿಗೆ ಹೊರ ಹೋದ ಸಂದರ್ಭದಲ್ಲಿ ಅದೇ ಬಿಲ್ಡಿಂಗ್‌ನ ಸೆಕ್ಯುರಿಟಿ ದಂಪತಿಗಳು ಮನೆ ಪೂರ್ತಿ ದೋಚಿ ಪರಾರಿಯಾಗಿರುವ ಘಟನೆ ಸಿಲಿಕಾನ್‌ ಸಿಟಿ ಬೆಂಗಳೂರಿನಲ್ಲಿ ನಡೆದಿದೆ. ಹೌದು ರಾಜಧಾನಿ ಬೆಂಗಳೂರಿನಲ್ಲಿ ನೇಪಾಳಿ ಮೂಲದ ಸೆಕ್ಯುರಿಟಿ ಸಿಬ್ಬಂದಿ ತಮ್ಮ ಕೈಚಳಕ ತೋರಿಸಿ ಜೂಟ್‌

ಬೆಂಗಳೂರಿನ ಚರ್ಚ್ ಸ್ಟ್ರೀಟ್ ಅಲ್ಲಿ ಯುವತಿಯ ‘ಅಪ್ಪಿಕೋ ಅಭಿಯಾನ’- ಹಗ್ ಮಾಡಲು ಮುಗಿಬಿದ್ದ ಯುವಕರು !

ಹೊಸ ವರುಷದ ಸ್ವಾಗತಕ್ಕೆ ಇದೀಗ ಕ್ಷಣಗಣನೆ ಆರಂಭವಾಗಿದೆ. ಅದರಲ್ಲೂ ವಾರಾಂತ್ಯದಲ್ಲಿ ನ್ಯೂ ಇಯರ್ ನ ಆಗಮನ ಆಗುತ್ತಿರುವ ಹಿನ್ನಲೆಯಲ್ಲಿ ಯಂಗ್ ಸ್ಟಾರ್ಸ್ ಎಲ್ಲರೂ ಹೊಸ ವರ್ಷದ ಆಚರಣೆಗೆ ಸಕ್ಕತ್ ಎಂಜಾಯ್ ಮಾಡಲು ಕಾತುರದಿಂದ ಕಾಯುತ್ತಿದ್ದಾರೆ. ಹೊಸ ವರುಷವನ್ನು ಸಂಭ್ರಮಿಸಲು ಬೆಂಗಳೂರು ನಗರ

ಎರಡು ವರ್ಷದ ಪುಟ್ಟ ಕಂದನ ಮೇಲೆ ಬಿದ್ದ ತೆಂಗಿನಕಾಯಿ | ಪವಾಡದ ರೀತಿಯಲ್ಲಿ ಬದುಕಿದ ಮಗು, ಹೇಗೆ?

ಈ ಜಗವೇ ಒಂದು ವಿಸ್ಮಯ ನಗರಿ.. ಇಲ್ಲಿ ನಡೆಯುವ ಪವಾಡಗಳು ಕೆಲವೊಮ್ಮೆ ನಮ್ಮನ್ನು ಅಚ್ಚರಿಗೆ ತಳ್ಳುತ್ತವೆ. ನಸೀಬು ಚೆನ್ನಾಗಿದ್ದರೆ ಎಂತಹ ದೊಡ್ಡ ಅವಾಂತರ ಆದರೂ ಕೂಡ ಪಾರಾಗಬಹುದು ಎಂಬುದನ್ನು ರುಜುವಾತು ಮಾಡುವ ಅಪರೂಪದ ಘಟನೆ ಬೆಳಕಿಗೆ ಬಂದಿದೆ. ಎಷ್ಟೋ ಬಾರಿ ಸಾವಿನ ದವಡೆಯ ಸಮೀಪದಲ್ಲಿ

ಪಂಚಮಸಾಲಿ, ಒಕ್ಕಲಿಗರಿಗೆ ಮೀಸಲಾತಿ ನೀಡಲು ಅಸ್ತು ಎಂದ ಸಂಪುಟ ಸಭೆ- ಯಾವ ಸಮುದಾಯಗಳಿಗೆ ಎಷ್ಟು ಮೀಸಲಾತಿ ಇಲ್ಲಿದೆ ನೋಡಿ

ಕರ್ನಾಟಕದಲ್ಲಿ ಚುನಾವಣೆಯ ಕಾವು ಏರುತ್ತಿರುವಂತೆ ಹಲವಾರು ಸಮುದಾಯಗಳ ಮೀಸಲಾತಿ ಬೇಡಿಕೆಯ ಕೂಗೂ ಹೆಚ್ಚಾಗುತ್ತಿತ್ತು. ಕೆಲವು ಸಮುದಾಯಗಳು ಹೋರಾಟಗಳ ಮೂಲಕ ಸರ್ಕಾರದ ಮನವೊಲಿಸಿ ಮೀಸಲಾತಿಯನ್ನು ಪಡೆಯಲು ಯಶಸ್ವಿಯಾಗಿದ್ದವು. ಇದರ ಬೆನ್ನಲ್ಲೇ ಪಂಚಮಸಾಲಿ ಸಮುದಾಯವೂ 2 ಎ ಮೀಸಲಾತಿ ಕಲ್ಪಿಸಬೇಕೆಂದು