ದ.ಕ. : ಖಾಝಿಯವರ ಸಮ್ಮುಖದಲ್ಲೇ ಮಸೀದಿಯ ಮಹಾಸಭೆಯಲ್ಲಿ ಎರಡು ಗುಂಪುಗಳ ಮಧ್ಯೆ ಹೊಡೆದಾಟ -19 ಜನರ ವಿರುದ್ಧ ಪ್ರಕರಣ…
ಮಂಗಳೂರು : ನೆಲ್ಯಾಡಿಯ ಬದ್ರಿಯಾ ಜುಮಾ ಮಸೀದಿಯ ಮಹಾಸಭೆಯಲ್ಲಿ ಖಾಝಿಯವರ ಸಮ್ಮುಖದಲ್ಲೇ ಎರಡು ಗುಂಪುಗಳ ನಡುವೆ ಪರಸ್ಪರ ಹೊಡೆದಾಟ ನಡೆದ ಬಗ್ಗೆ ವರದಿಯಾಗಿದೆ.
ಈ ಕುರಿತು ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಘಟನೆಗೆ ಸಂಬಂಧಿಸಿ ಇತ್ತಂಡದ 10 ಮಂದಿ ಮಂಗಳೂರು ಹಾಗೂ…