ಎಲ್ಲೆಂದರಲ್ಲಿ ಕಸ ಎಸೆಯುವವರ ಫೋಟೋ ಕ್ಲಿಕ್ಕಿಸಿ 500 ರೂ. ಗೆಲ್ಲಿ !!! | ಇದೇ ಈ ಗ್ರಾಮಪಂಚಾಯತ್ ನ ವಿಶಿಷ್ಟ ಉಪಾಯ
ಸ್ವಚ್ಛ ಭಾರತ್ ಎಂಬ ಪರಿಕಲ್ಪನೆ ದೇಶದಲ್ಲಿ ಪ್ರಾರಂಭವಾಗಿ ಕೆಲವು ವರ್ಷಗಳೇ ಕಳೆದರೂ ಜನತೆ ಮಾತ್ರ ಅದನ್ನು ಸರಿಯಾಗಿ ಪಾಲಿಸುತ್ತಿಲ್ಲ. ಕಸದ ತೊಟ್ಟಿ ಇದ್ದರೂ ಅಲ್ಲಿ ಕಸ ಹಾಕದೆ ಎಲ್ಲೆಂದರಲ್ಲಿ ಕಸ ಬಿಸಾಕಿ ಊರಿಡೀ ಗಬ್ಬುನಾಥ ಬೀರುವ ಪರಿಸ್ಥಿತಿ ತುಂಬಾ ಕಡೆ ಮಾಮೂಲಾಗಿದೆ. ಈ ಪರಿಸ್ಥಿತಿಯನ್ನು!-->…