Browsing Category

ದಕ್ಷಿಣ ಕನ್ನಡ

Mangalore crime news: ಮಂಗಳೂರು: ಹಾಡಹಗಲೇ ಯುವಕನಿಗೆ ಚೂರಿ ಇರಿತ!!

Mangalore Crime News : ದಕ್ಷಿಣ ಕನ್ನಡ: ಹಾಡಹಗಲೇ ಯುವಕನ ಮೇಲೆ ಚೂರಿ ಇರಿತದ ಘಟನೆಯೊಂದು ನಡೆದಿದೆ. ಬಂಟ್ವಾಳ ತಾಲೂಕಿನ ಪಾಣೆಮಂಗಳೂರು ಸಮೀಪ ಈ ಘಟನೆ ನಡೆದಿದೆ. ನೆಹರು ನಗರ ನಿವಾಸಿ ಸುಲೈಮಾನ್ ಎಂಬ ಯುವಕನೇ ಚೂರಿ ಇರಿತಕ್ಕೊಳಗಾಗಿದ್ದು, ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಫೆ.18 ರ…

ವಧುವಿನ ಮೇಕಪ್ ಸ್ಪರ್ಧೆಯಲ್ಲಿ ಸ್ವಾತಿ ಗಡಿಯಾರ್ ಪ್ರಥಮ ಬಹುಮಾನ

ಪುತ್ತೂರು: ಫೆ 16 : ಆಲ್ ಇಂಡಿಯಾ ಹೇರ್ ಅಂಡ್ ಬ್ಯೂಟಿ ಅಸೋಸಿಯೇಶನ್ ಮಂಗಳೂರು ಆರ್‌ಸಿಒ ಪ್ರೊಫೆಷನಲ್, ಒಲಿವಿಯಾ ಮತ್ತು ಸಿವಿ ಪ್ರೊಫೆಷನಲ್ ಸಹಯೋಗದಲ್ಲಿ ನಡೆದ ವಧುವಿನ ಮೇಕಪ್ ಸ್ಪರ್ಧೆಯಲ್ಲಿ ಸ್ವಾತಿ ಗಡಿಯಾರ್ ಪ್ರಥಮ ಬಹುಮಾನ ಪಡೆದಿದ್ದಾರೆ. ಬೆಂದೂರ್‌ವೆಲ್‌ನ ಮಾಯಾ ಇಂಟರ್‌ನ್ಯಾಷನಲ್…

ಬಹುಭಾಷಾ ನಟ ಡಾ. ಸುಮನ್ ತಲ್ವಾರ್‌ಗೆ ಅಭಿನಂದನೆ -‘ಸುಮನ ತಮ್ಮನ’

ಮಂಗಳೂರು: ಬಹುಭಾಷಾ ನಟ ಡಾ. ಸುಮನ್ ತಲ್ವಾರ್‌ಗೆ ಮಂಗಳೂರಿನ ಅಭಿನಂದನಾ ಸಮಿತಿ ವತಿಯಿಂದ ನಗರದ ಪುರಭವನದಲ್ಲಿ ಗುರುವಾರ ‘ಸುಮನ ತಮ್ಮನ’ ಅಭಿನಂದನಾ ಕಾರ್ಯಕ್ರಮ ನಡೆಯಿತು. ಸಂಸದ ನಳಿನ್ ಕುಮಾರ್ ಕಟೀಲು ಮಾತನಾಡಿ ಕಲಾರಾಧನೆಯ ಮೂಲಕ ದಕ್ಷಿಣ ಭಾರತದ 1 ಭಾಷೆಗಳಲ್ಲಿ 700ಕ್ಕೂ ಹೆಚ್ಚು…

ಬುದ್ಧಿವಾದ ಹೇಳಿದ ಅಮ್ಮನಿಗೆ ಹಲ್ಲೆ ಮಾಡಿ ಕೊಲೆ ಬೆದರಿಕೆಯೊಡ್ಡಿದ ಮಗ

ಮಂಗಳೂರು : ಬುದ್ದಿವಾದ ಹೇಳಿದ್ದರಿಂದ ಕುಪಿತಗೊಂಡು ತಾಯಿಯ ಮೇಲೆ ಮಗ ಹಲ್ಲೆ ಮಾಡಿ,ಕೊಲೆ ಬೆದರಿಕೆಯೊಡ್ಡಿರುವ ಘಟನೆ ಮಂಗಳೂರಿನ ಬೋಳಾರ ಬತ್ತೇರಿ ಗಾರ್ಡನ್‌ನ ಫೆಲಿಕ್ಸ್‌ ಕಂಪೌಂಡ್‌ನ‌ಲ್ಲಿ ನಡೆದಿದೆ. ರೋಹಿತ್ ಎಂಬಾತ ತಡರಾತ್ರಿ ತನ್ನ ತಾಯಿಗೆ ಅವಾಚ್ಯ ಶಬ್ದಗಳಿಂದ ಬೈದು ದೂಡಿ ಹಾಕಿ ತುಳಿದ…

ತಮ್ಮ ಓಟ್ ಯಾರಿಗೆ ಎಂದು ಸ್ಪಷ್ಟವಾಗಿ ಮಾತಾಡಿದ್ದಾರೆ ಕ್ಯೂಟ್ ಕ್ಯೂಟ್ ಮುಸ್ಲಿಂ ಹುಡ್ಗೀರು !

ಕರ್ನಾಟಕದ ಉಡುಪಿಯಿಂದ ಆರಂಭವಾದ ಹಿಜಾಬ್ ವಿವಾದ ನಂತರದ ದಿನಗಳಲ್ಲಿ ಇಡೀ ರಾಜ್ಯವನ್ನು, ದೇಶವನ್ನು ವ್ಯಾಪಿಸಿ ಕೊನೆಗೆ ಅಂತಾರಾಷ್ಟ್ರೀಯ ಮಟ್ಟದಲ್ಲೂ ಈ ವಿಚಾರ ಚರ್ಚೆಗೆ ಗ್ರಾಸವಾಗಿತ್ತು. ಹಿಜಾಬ್ ಬೇಕು, ಹಿಜಾಬ್ ಬೇಡ ಎನ್ನುವ ಹಲವು ವಾದ ವಿವಾದಗಳು ನಡೆದವು. ಯಾರೂ ಸೋಲಲು ರೆಡಿ ಇಲ್ಲದ ಕಾರಣ…

ನೆಲ್ಯಾಡಿ : ಖಾಸಗಿ ಬಸ್ ಪಲ್ಟಿ : 10ಕ್ಕೂ ಅಧಿಕ ಮಂದಿಗೆ ಗಾಯ

ಉಪ್ಪಿನಂಗಡಿ: ಖಾಸಗಿ ಬಸ್ಸೊಂದು ಚಾಲಕನ ನಿಯಂತ್ರಣ ತಪ್ಪಿ ಮಗುಚಿ ಬಿದ್ದ ಪರಿಣಾಮ ಸುಮಾರು 10ಕ್ಕೂ ಅಧಿಕ ಮಂದಿ ಗಾಯಗೊಂಡ ಘಟನೆ ನೆಲ್ಯಾಡಿ ಬಳಿ ಗುರುವಾರ ನುಸುಕಿನ ಜಾವ ನಡೆದಿರುವುದಾಗಿ ವರದಿಯಾಗಿದೆ. ಬೆಂಗಳೂರಿನಿಂದ ಮಂಗಳೂರು ಮೂಲಕವಾಗಿ ಕುಮಟಾಕ್ಕೆ ತೆರಳುತ್ತಿದ್ದ ಖಾಸಗಿ ಬಸ್, ಚಾಲಕನ…

Mangalore Ayushmati Womens Clinic : ಮಂಗಳೂರಿನಲ್ಲಿ ಆಯುಷ್ಮತಿ ಮಹಿಳಾ ಕ್ಲಿನಿಕ್‌ ! ಹೆಚ್ಚಿನ ವಿವರ ಇಲ್ಲಿದೆ

ಮಹಿಳೆಯರ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಅನೇಕ ಸೇವೆಗಳನ್ನು ಸರ್ಕಾರ ಒದಗಿಸಿದ್ದು ಗೊತ್ತಿರುವ ವಿಚಾರವೇ. ಈ ನಡುವೆ ಮಹಿಳೆಯರಿಗೆ ಮತ್ತೊಂದು ಸಿಹಿಸುದ್ದಿ ಇದ್ದು, ಇನ್ನೂ ಮುಂದೆ ಯಾವುದೇ ಆರೋಗ್ಯ ಸಮಸ್ಯೆ ಬಂದರೂ ಅಲ್ಲಿ ಇಲ್ಲಿ ಎಂದೂ ಓಡಾಡುವ ತಾಪತ್ರಯ ತಪ್ಪಿಸುವ ಸಲುವಾಗಿ ನಗರದ ಆರೋಗ್ಯ…