ಅಡಿಕೆ ಎಲೆ ಚುಕ್ಕೆ ರೋಗಕ್ಕೆ ಇಲ್ಲಿದೆ ಔಷಧಿ!;
Arecanut leaf spot disease :ಎಲೆ ಚುಕ್ಕೆ ರೋಗ(Arecanut leaf spot disease)ದಿಂದ ಅಡಿಕೆ ಸೋಗೆಗಳು ಸೊರಗಿ ಹೋಗುವುದರ ಜೊತೆಗೆ ಅಡಿಕೆ ಮರ ದುರ್ಬಲಗೊಳ್ಳುತ್ತ ಹೋಗುತ್ತದೆ. ಅಡಿಕೆ ಇಳುವರಿ ದಿನೇದಿನೇ ಕಡಿಮೆಯಾಗುತ್ತದೆ.
ಅಡಿಕೆಯು ಬಹುತೇಕ ಜನರ ಜೀವನಾಡಿ. ಆದರೆ ಹವಾಮಾನ…