ರೈಲ್ವೆ ಡಿ ಗ್ರೂಪ್‌ ಹುದ್ದೆಗಳು ಯಾವುದೆಲ್ಲ? ಈ ಹುದ್ದೆಗಳಿಗೆ ಸೆಲೆಕ್ಟ್‌ ಆದರೆ ಸಿಗುವ ವೇತನವೆಷ್ಟು? ಇಲ್ಲಿದೆ ಉತ್ತರ

ರೈಲ್ವೆ ಗ್ರೂಪ್‌ ಡಿ ಹುದ್ದೆಗೆ ಹತ್ತನೇ ತರಗತಿ ಪಾಸ್ ಆದವರೂ ಅರ್ಜಿ(application) ಸಲ್ಲಿಸಬಹುದು. ಈ ಗ್ರೂಪ್ ಡಿ ಹುದ್ದೆಗಳಿಗೆ 7ನೇ ವೇತನ ಆಯೋಗದ ನಂತರ 3 ರಿಂದ 5 ಲಕ್ಷದವರೆಗೆ ವಾರ್ಷಿಕ ಸಂಬಳ ಸಿಗುತ್ತಿದೆ.

Arecanut Coffee Rate 02/03/2023: ಇಂದಿನ ಅಡಿಕೆ, ಏಲಕ್ಕಿ, ಕಾಫಿ ಧಾರಣೆ ಎಲ್ಲೆಲ್ಲಿ ಎಷ್ಟಿದೆ? ಇಲ್ಲಿದೆ ವಿವರ

ಇಂದಿನ ಮಾರುಕಟ್ಟೆ ದರ (Arecanut Coffee Rate 02/03/2023) ಕ್ವಿಂಟಾಲ್ ಅಥವಾ ಕೆ.ಜಿಗೆ ಎಷ್ಟಿದೆ? ಎಂಬುದರ ಮಾಹಿತಿ ತಿಳಿಯೋಣ. ಕರ್ನಾಟಕದ ವಿವಿಧ ಪಟ್ಟಣಗಳ ಎಪಿಎಂಸಿ ಹಾಗೂ ಸ್ಥಳೀಯ ಮಾರುಕಟ್ಟೆಗಳ ಮಾಹಿತಿ ಇಲ್ಲಿದೆ.

IRCTC – HDFC ಯಿಂದ ಟ್ರಾವೆಲ್‌ ಕ್ರೆಡಿಟ್‌ ಕಾರ್ಡ್‌ ಯೋಜನೆ! ಏನಿದು ಮಾಹಿತಿ, ಇಲ್ಲಿದೆ ಸಂಪೂರ್ಣ ವಿವರ

ಕ್ರೆಡಿಟ್ ಕಾರ್ಡ್ IRCTC ಯ ಟಿಕೆಟಿಂಗ್ ವೆಬ್‌ಸೈಟ್ ಮೂಲಕ ಮತ್ತು IRCTC ರೈಲ್ ಕನೆಕ್ಟ್ ಅಪ್ಲಿಕೇಶನ್ ಮೂಲಕ ಬುಕ್ ಮಾಡಲಾದ ರೈಲು ಟಿಕೆಟ್‌ಗಳ ಬುಕಿಂಗ್‌ನಲ್ಲಿ ಗರಿಷ್ಠ ಉಳಿತಾಯವನ್ನು ಒದಗಿಸುತ್ತದೆ.

Bank: ಬ್ಯಾಂಕ್ ಗಳಲ್ಲಿ ಇನ್ನು ಮುಂದೆ ವಾರಕ್ಕೆ ಐದು ದಿನ ಮಾತ್ರ ಕೆಲಸ- ಐಬಿಎ ಒಪ್ಪಿಗೆ

ಉದ್ಯೋಗಿಗಳ ಬೇಡಿಕೆಗೆ ಕೊನೆಗೂ ಫಲ ಸಿಕ್ಕಿದೆ. ಹೌದು, ಬ್ಯಾಂಕ್ ಗಳಲ್ಲಿ ವಾರಕ್ಕೆ ಐದೇ ದಿನ ಕೆಲಸ ಹಾಗೂ ಉಳಿದ 2 ದಿನ ರಜೆ ನೀಡಬೇಕು ಎಂಬ ಬೇಡಿಕೆಗೆ ಐಬಿಎ(IBA) ಒಪ್ಪಿಗೆ ನೀಡಿದೆ.

BSNL ನೀಡುತ್ತಿದೆ 365 ದಿನಗಳ 1095GB ಡೇಟಾ ; ಭರ್ಜರಿ ಆಫರ್‌ ಬಿಡುಗಡೆ ಮಾಡಿದ ಕಂಪನಿ

ಇದೀಗ ಬಿಎಸ್ಎನ್ಎಲ್ ಹೊಸ ಪ್ಲಾನ್ ಅನ್ನು ತನ್ನ ಬಳಕೆದಾರರಿಗೆ ಪರಿಚಯಿಸಿದೆ. ಯಾವೆಲ್ಲಾ ರೀಚಾರ್ಜ್ ಪ್ಲ್ಯಾನ್ ಬಿಡುಗಡೆ ಮಾಡಿದೆ ಎಂಬುದರ ಕಂಪ್ಲೀಟ್ ವಿವರ ಇಲ್ಲಿದೆ.