ಮ್ಯಾಟ್ರಿಮೊನಿ ಸಹವಾಸದಿಂದ 3ಲಕ್ಷ ರೂ. ಕಳೆದುಕೊಂಡ ಮಹಿಳೆ!!
ಟೆಕ್ನೋಲಜಿ ಗಳು ಹೆಚ್ಚುತ್ತ ಹೋದಂತೆ ಮೋಸದ ಜಾಲಕ್ಕೆ ಸಿಲುಕುವ ಜನರ ಸಂಖ್ಯೆ ಹೆಚ್ಚುತ್ತಲೇ ಇದೆ. ಅದರಲ್ಲೂ ಸಾಮಾಜಿಕ ಜಾಲತಾಣದಲ್ಲಿ ಮೋಸ ಹೋಗುವವರ ಸಂಖ್ಯೆ ಹೆಚ್ಚು ಎಂದು ಹೇಳಬಹುದು. ಮ್ಯಾಟ್ರಿಮೊನಿ ಆಪ್ ಅನ್ನು ಬಳಸಿ ತನ್ನ ಸಂಗಾತಿಯನ್ನು ಹುಡುಕಿಕೊಳ್ಳುವ ಒಂದು ಟ್ರೆಂಡ್ ಶುರುವಾಗಿದ್ದು ,!-->…