ಪತ್ನಿಯ ಮೃತದೇಹವನ್ನು ಮಡಿಲಲ್ಲಿಟ್ಟುಕೊಂಡು ರೈಲಿನಲ್ಲಿ ಪ್ರಯಾಣ ಬೆಳೆಸಿದ ಪತಿ!
ಕೆಲವೊಂದು ಸನ್ನಿವೇಶಗಳು ಊಹಿಸಲು ಅಸಾಧ್ಯವಾಗಿರುತ್ತದೆ. ಅದರಲ್ಲಿ ಮನುಷ್ಯನ ಜೀವ ಕೂಡ ಒಂದು. ಎಂದು ಪ್ರಾಣ ಹೋಗುತ್ತದೆ ಹೇಳಲು ಅಸಾಧ್ಯ. ಅದರಂತೆ ಇಲ್ಲೊಂದು ಕಡೆ ಅನಾರೋಗ್ಯದಿಂದಿದ್ದ ಪತ್ನಿಯನ್ನು ರೈಲಿನಲ್ಲಿ ಕರೆದುಕೊಂಡು ಹೋಗುತ್ತಿದ್ದ ವೇಳೆ ಅರ್ಧ ದಾರಿಯಲ್ಲೇ ಉಸಿರು ನಿಂತಿದೆ. ಆದ್ರೆ, ಪತಿ!-->…