ಪಿಂಚಣಿದಾರರೇ ನೀವು ಮನೆಯಲ್ಲೇ ಕುಳಿತು ಜೀವನ ಪ್ರಮಾಣಪತ್ರ ಸಲ್ಲಿಕೆ ವೀಡಿಯೋ ಕರೆ ಮೂಲಕ ಮಾಡಿ | ಹೇಗೆ ಅಂತೀರಾ?
ಪಿಂಚಣಿದಾರರು ಪಿಂಚಣಿ ಪಡೆಯಬೇಕೆಂದರೆ ಪ್ರತಿವರ್ಷ ಪಿಂಚಣಿ ವಿತರಣಾ ಸಂಸ್ಥೆ (ಪಿಡಿಎ) ಗಳಾದ ಬ್ಯಾಂಕ್ ಅಥವಾ ಅಂಚೆ ಕಚೇರಿಗೆ ಭೇಟಿ ನೀಡಿ, ತಾವೇ ಸ್ವತಃ ಗಂಟೆಗಟ್ಟಲೆ ಸರದಿ ಸಾಲಿನಲ್ಲಿ ನಿಂತು ಜೀವನ ಪ್ರಮಾಣಪತ್ರ ಸಲ್ಲಿಸಬೇಕಿತ್ತು. ಆದರೆ ಇನ್ನು ಮುಂದೆ ಮನೆಯಲ್ಲೇ ಕುಳಿತು ಪ್ರಮಾಣ ಪತ್ರವನ್ನು!-->…