7 ಲಕ್ಷ ಖರ್ಚುಮಾಡಿ ಫಾರೈನ್ ಮಾಲ್ ಬೇಕೆಂದು ಥೈಲ್ಯಾಂಡ್ ನಿಂದ ಆಕೆಯನ್ನು ಕರೆಸಿದ್ದ | ಸೆಕ್ಸ್ ಗೆ ಮೊದಲು ಅಲ್ಲಿ…

ಆ ಪ್ರಸಿದ್ಧ ಉದ್ಯಮಿ ಮಗನಿಗೆ ಫಾರೈನ್ ಹುಡುಗಿಯ ಆಸೆ ಮೂಡಿದೆ. ಸೆಕ್ಸ್ ಕ್ಯಾಪಿಟಲ್ ಎಂದೇ ಕರೆಸಕೊಳ್ಳುತ್ತಿರುವ ಥಾಯ್ಲೆಂಡ್‌ನಿಂದ ಮಸ್ತ್ ಹುಡುಗಿಯನ್ನು ಯಾವುದೋ ಏಜೆಂಟ್ ಮೂಲಕ ಕರೆಸಿಕೊಂಡೂ ಇದ್ದಾನೆ. ಆದರೆ ಆಕೆ ಭಾರತಕ್ಕೆ ಬರುತ್ತಿದ್ದಂತೆ ಊಹಿಸಲಾಗದ ದೊಡ್ಡ ಸಮಸ್ಯೆ ಎದುರಾಗಿದೆ.

ಪುಂಜಾಲಕಟ್ಟೆ | ಆಶಾ ಕಾರ್ಯಕರ್ತೆಗೆ ನಿಂದನೆ ಮತ್ತು ಕೊಲೆ ಬೆದರಿಕೆ ಆರೋಪ | ಇಬ್ಬರ ಬಂಧನ

ಕೊರೋನಾ ಕುರಿತು ಜಾಗೃತಿ ಮೂಡಿಸಲು ತೆರಳಿದ್ದ ಆಶಾ ಕಾರ್ಯಕರ್ತೆಯ ಮೇಲೆ ಹಲ್ಲೆ ಮತ್ತು ಕೊಲೆ ಬೆದರಿಕೆ ಹಾಕಿರುವ ಪ್ರಕರಣದಡಿ ಇಬ್ಬರನ್ನು ಬಂಧಿಸಿರುವ ಘಟನೆ ಬಂಟ್ವಾಳ ತಾಲೂಕಿನಲ್ಲಿ ನಡೆದಿದೆ. ಬಂಟ್ವಾಳ ತಾಲೂಕಿನ ಸರಪಾಡಿ ಗ್ರಾಮದ ನಿವಾಸಿಗಳಾದ ಸಂದೀಪ್ ಮತ್ತು ಸಂತೋಷ ಬಂಧಿತ

ಸರ್ಕಾರದಿಂದ ಮತ್ತೆ ಪರಿಷ್ಕೃತ ಲಾಕ್ ಡೌನ್ ಆದೇಶ | ಮದುವೆಯಲ್ಲಿ ಇನ್ನು ಎಷ್ಟು ಜನ ಮಾತ್ರ ಭಾಗವಹಿಸಬಹುದು ಗೊತ್ತಾ ?!

ಇತ್ತ ಮಹಾಮಾರಿ ಕೊರೊನಾ ವೈರಸ್ ರಾಜ್ಯದಲ್ಲಿ ಅಟ್ಟಹಾಸ ಮೆರೆಯುತ್ತಿದ್ದರೆ, ಮತ್ತೊಂದು ಕಡೆ ಸರ್ಕಾರ ಕೂಡ ಕರಡಿಯಂತೆ ಆಡುತ್ತಿದೆ. ದಿನಕ್ಕೊಂದು ಆದೇಶ ಹೊರಡಿಸುವ ಮೂಲಕ ಜನರಲ್ಲಿ ಆತಂಕದ ಜೊತೆಗೆ ಗೊಂದಲಕ್ಕೀಡು ಮಾಡಿ ಸಾರ್ವಜನಿಕರಿಗೆ ಪರಚಿತ್ತಿದೆ ಈಗಾಗಲೇ ಸೋಮವಾರದಿಂದ 14 ದಿನಗಳ ಕಾಲ

ಪುತ್ತೂರು | ಕೊರಿಯರ್ ಮೂಲಕ ಬಂದ ಪಾರ್ಸೆಲ್‌ ಕೊಡದೆ ಅವಾಚ್ಯ ಶಬ್ದಗಳಿಂದ ವೈದ್ಯೆಗೆ ನಿಂದನೆ, ದೂರು ದಾಖಲು

ಕೊರಿಯರ್ ಮೂಲಕ ಬಂದ ಪಾರ್ಸೆಲ್‌ ಅನ್ನು ನೀಡದೆ ಇರುವ ಬಗ್ಗೆ ಪ್ರಶ್ನಿಸಲು ತೆರಳಿದ ಸಂದರ್ಭದಲ್ಲಿ ವೈದ್ಯೆಯೋರ್ವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಬೆದರಿಕೆ ಒಡ್ಡಿದ ಘಟನೆ ನಡೆದಿದೆ ಎಂದು ವೈದ್ಯ ಯೊಬ್ಬರೂ ಪೊಲೀಸರಿಗೆ ದೂರು ನೀಡಿದ್ದಾರೆ. ಪುತ್ತೂರಿನ ವೈದ್ಯೆ ಚೇತನಾ ನೀಡಿದ ದೂರಿನ ಮೇಲೆ

ಕೊರೋನಾ ವಿರುದ್ಧ ಹೋರಾಡಲು ಮತ್ತೊಂದು ಆಯುಧ ಸಿಕ್ಕಿದೆ | ಡ್ರಗ್ ಕಂಟ್ರೋಲರ್ ನಿಂದ 2 DG ಡ್ರಗ್ ಗೆ ಅನುಮತಿ

ಕೊರೋನಾ ವಿರುದ್ಧ ಮತ್ತೊಂದು ಆಯುಧ ನಮಗೆ ಸಿಕ್ಕಿದೆ. ಕೋವಿಡ್ ಸೋಂಕಿತರ ತುರ್ತು ಚಿಕಿತ್ಸೆಗಾಗಿ ಡಿಆರ್ ಡಿ ಒ ಅಭಿವೃದ್ಧಿಪಡಿಸಿರುವ 2-DG (ಡಿಯೊಕ್ಸಿ-ಡಿ ಗ್ಲೂಕೋಸ್) ಡ್ರಗ್ ಬಳಕೆಗೆ ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ (DCGI) ಅನುಮತಿ ನೀಡಿದೆ. ಈ ಡ್ರಗ್ ನ ಬಳಕೆಯಿಂದ ದೇಹಕ್ಕೆ

ಉಪ್ಪಿನಂಗಡಿಯಲ್ಲಿ ಖಾಸಗಿ ಸಂಸ್ಥೆಯಲ್ಲಿ ಕೆಲಸದಲ್ಲಿದ್ದ ಯುವತಿ ಆತ್ಮಹತ್ಯೆ

ಉಪ್ಪಿನಂಗಡಿಯಲ್ಲಿ ಯುವ ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಉಪ್ಪಿನಂಗಡಿ ಠಾಣಾ ವ್ಯಾಪ್ತಿಯ ಕರಾಯ ಗ್ರಾಮದ ಕಲ್ಲೇರಿ ಎಂಬಲ್ಲಿ ಸಂಭವಿಸಿದೆ. ಮಂಗಳೂರಿನ ಖಾಸಗಿ ಸಂಸ್ಥೆಯಲ್ಲಿ ಉದ್ಯೋಗದಲ್ಲಿರುವ ಸತೀಶ್ ನಾಯಕ್ ಎಂಬವರ ಪತ್ನಿ ಮೈಥಿಲಿ (27) ಆತ್ಮಹತ್ಯೆ ಮಾಡಿಕೊಂಡವರು ಎಂದು

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶುಕ್ರವಾರದಿಂದ ಅನಿರ್ದಿಷ್ಟ ಕಾಲದವರೆಗೆ ಸ್ಟ್ರಿಕ್ಟ್ ಲಾಕ್ ಡೌನ್ !

ದ.ಕ ಜಿಲ್ಲೆಯಲ್ಲೂ ಕೋವಿಡ್ ಪ್ರಕರಣಗಳು ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು ಆ ಹಿನ್ನೆಲೆಯಲ್ಲಿ ದ.ಕ‌ ಜಿಲ್ಲೆಗೆ ಸೀಮಿತವಾಗಿ ಜಿಲ್ಲೆಯಲ್ಲಿ ಶುಕ್ರವಾರದಿಂದ ಮುಂದಿನ ಆದೇಶದವರೆಗೆ ಸಂಪೂರ್ಣ ಲಾಕ್‌ಡೌನ್ ಮಾಡಲು ಹೊಸ ಮಾರ್ಗಸೂಚಿ ಬಿಡುಗಡೆಯಾಗಿದೆ. ಇದರನ್ವಯ ಅಗತ್ಯ ದಿನಸಿ ವಸ್ತುಗಳ ಮಳಿಗೆ

ಬೆಳ್ತಂಗಡಿ | ಮನೆಯಲ್ಲಿ ಕೆಲಸ ಮುಗಿಸಿ ಈಜಲು ಹೋದ ಯುವಕ ನೀರು ಪಾಲು

ಬೆಳ್ತಂಗಡಿ ತಾಲೂಕಿನಲ್ಲಿ ಮತ್ತೊಬ್ಬ ಹುಡುಗ ಈಜಲು ಹೋಗಿ ನೀರು ಪಾಲಾಗಿದ್ದಾನೆ. ಬೇಸಿಗೆ ನಿಮಿತ್ತ ಗೆಳೆಯರೊಂದಿಗೆ ನೀರಿನಲ್ಲಿ ಈಜಾಡಲು ಹೋದ ನಾಲ್ಕೈದು ಹುಡುಗರ ತಂಡದಲ್ಲಿ ಓರ್ವ ಹುಡುಗ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾನೆ. ಮತಪಟ್ಟ ಹುಡುಗನನ್ನು ಕಾರ್ಯಾನ ದುಗ್ಗಪ್ಪ ಎಂಬವರ ಮಗ ನಿಶಾಂತ್

ಏಕಕಾಲದಲ್ಲಿ 9 ಮಕ್ಕಳನ್ನು ಹೆತ್ತ ಮಹಾತಾಯಿ

ಸಾಮಾನ್ಯವಾಗಿ ಮಹಿಳೆಯರು ಒಂದು ಸಲ ಗರ್ಭ ಧರಿಸುವುದು ಒಂದೇ ಮಗುವನ್ನು. ತಪ್ಪಿದರೆ ಅವಳಿ ಮಗುವಾಗುವುದು ಸಾಮಾನ್ಯ. ಯಾವಾಗಲೋ ಒಮ್ಮೆ ತ್ರಿವಳಿ ಶಿಶುಗಳಿಗೆ ಜನ್ಮ ನೀಡುವುದು ವಿಚಿತ್ರ ಎಂಬಂತೆ ಕಂಡು ಬರುವ ಘಟನೆ. ಆದರೆ ಇಲ್ಲೊಬ್ಬಳು ಮಹಾಮಹಿಮ ಮಹಾಮಹಿಳೆಯೊಬ್ಬಳು ಒಂದೆರಡಲ್ಲ, ಒಟ್ಟಿಗೆ 9

ಮರದ ಕೆಳಗೇ ಹಾಸಿಗೆ, ಮರದ ಕೊಂಬೆಯೇ ಸಲೈನ್ ಬಾಟಲ್ ಸ್ಟ್ಯಾಂಡ್ | ಹಾಗಿದ್ದರೂ ಅವರು ಚಿಕಿತ್ಸೆಗೆ ಪಟ್ಟಣದ ಕಡೆ ತಿರುಗಿ…

ದೇಶದಲ್ಲಿ ಪ್ರತಿದಿನ ಸಾವಿರಾರು ಜನರು ಸಾವನ್ನಪ್ಪುತ್ತಿದ್ದರೆ ಲಕ್ಷಾಂತರ ಜನರು ಸೋಂಕಿಗೆ ತುತ್ತಾಗುತ್ತಿದ್ದಾರೆ. ಬಹುತೇಕ ಆಸ್ಪತ್ರೆಗಳಲ್ಲಿ ಬೆಡ್ ಪೂರ್ತಿ ಭರ್ತಿಯಾಗಿದೆ. ಹೀಗಿರುವಾಗ ಹಳ್ಳಿಯ ಜನ ನಗರಕ್ಕೆ ಬಂದರೆ ಕೋರೋನಾ ಬರಬಹುದು ಎಂದು ಹೆದರಿ ಆ ಗ್ರಾಮದ ರೋಗಿಗಳು ಮರದಡಿಯಲ್ಲೇ ಚಿಕಿತ್ಸೆ