ಲಾಕ್ ಡೌನೇ ಅಸಂವಿಧಾನಿಕ, ಅದರಿಂದ ನಂಗೆ ಲಾಸ್ ಆಯ್ತು ಅಂತ ಕೋರ್ಟ್ ಗೆ ಹೋದ ವ್ಯಕ್ತಿ | ಬರೋಬ್ಬರಿ 1.5 ಲಕ್ಷ ದಂಡ ಜಡಿದು…
ಮಧುರೈ: ಸರ್ಕಾರ ಕೋವಿಡ್ ಲಾಕ್ಡೌನ್ನಿಂದ ತನ್ನ ಮೂಲಭೂತ ಹಕ್ಕನ್ನು ಕಸಿದುಕೊಂಡಿದೆ. ಲಾಕ್ ಡೌನ್ ಅಸಂವಿಧಾನಿಕ ಎಂದು ಘೋಷಣೆ ಮಾಡಬೇಕು ಎಂದು ವ್ಯಕ್ತಿಯೊಬ್ಬರು ಸಲ್ಲಿಸಿದ್ದ ಅರ್ಜಿಯೊಂದನ್ನು ಮದ್ರಾಸ್ ಹೈಕೋರ್ಟ್ ತಳ್ಳಿ ಹಾಕಿದ್ದು, ಅಲ್ಲದೆ ಅರ್ಜಿದಾರರಿಗೆ ಕೋರ್ಟು ಬರಾಬ್ಬರಿ 1.5 ಲಕ್ಷ ರೂ!-->…