RSS ಕಾರ್ಯಕರ್ತ ರುದ್ರೇಶ್‌ ಹತ್ಯೆ ಆರೋಪಿಗೆ ಮದುವೆಯಲ್ಲಿ ಭಾಗಿಯಾಗಲು ಅನುಮತಿ ನೀಡಿದ ನ್ಯಾಯಾಲಯ!

RSS ಮುಖಂಡ ರುದ್ರೇಶ್‌ ಹತ್ಯೆ(RSS activist rudresh murder) ಪ್ರಕರಣದ ಆರೋಪಿಯಾದ ಇರ್ಫಾನ್‌ ಪಾಶಾ ಮದುವೆಯಲ್ಲಿ ಭಾಗಿಯಾಗಲು ಅನುಮತಿ ನೀಡಿದೆ.

Syrups: ಈ ಎರಡು ಔಷಧ ಕಂಪನಿಗಳ ಸಿರಪ್‌ಗಳಲ್ಲಿ ವಿಷಕಾರಿ ರಾಸಾಯನಿಕ ಪತ್ತೆ!

Syrups: ಕೆಮ್ಮಿನ ಸಿರಪ್‌ ಮತ್ತು ಅಲರ್ಜಿ ವಿರೋಧಿ ಸಿರಪ್‌ನಲ್ಲಿ ವಿಷಕಾರಿ ರಾಸಾಯನಿಕ ಅಂಶಗಳು ಕಂಡು ಬಂದಿರುವ ಕುರಿತು ಮಾಹಿತಿಯೊಂದು ಬಹಿರಂಗವಾಗಿದೆ

Tirupathi Temple: ತಿರುಪತಿ ದೇವಸ್ಥಾನದ ಬಸ್‌ ಕದ್ದೊಯ್ದ 20 ರ ಹರೆಯದ ಯುವಕ! ಚಾಲಕನ ಪ್ರಾರ್ಥನೆಗೆ ವರ ಕೊಟ್ಟ…

ತಿರುಮಲ ದೇವಸ್ಥಾನದ ಟ್ರಸ್ಟ್‌ನ ಸಿಬ್ಬಂದಿಗಳನ್ನೆಲ್ಲ ಕರೆದುಕೊಂಡೊಯ್ಯುವ ಬಸ್‌ ಚಾಲಕನೋರ್ವನ ಸ್ನೇಹ ಬೆಳೆಸಿದ್ದು, ಇಬ್ಬರೂ ಆತ್ಮೀಯವಾಗಿ ಮಾತನಾಡಿದ್ದಾರೆ.

Trending News: ಮನೆಗೆ ಬೆಂಕಿ ಬಿದ್ದಿದೆ ಎಂದು ಓಡೋಡಿ ಬಂದ ಅಗ್ನಿಶಾಮಕ ದಳ! ಬಂದು ನೋಡಿದಾಗ ಕಂಡದ್ದೇನು?

ಇದು ಸ್ಥಳೀಯ ಅಗ್ನಿಶಾಮಕ ಇಲಾಖೆಗೆ ಕರೆ ಮಾಡಿದ ಅವರು, ಸ್ಥಳಕ್ಕೆ ಬಂದ ಅಗ್ನಿಶಾಮಕ ದಳ ಕೊನೆಗೆ ಬೇಸ್ತು ಬಿದ್ದ ಘಟನೆಯೊಂದು ನಡೆದಿದೆ.

Tragic: ಕಾರು ಮತ್ತು ಟ್ರಕ್‌ ನಡುವೆ ಭೀಕರ ಅಪಘಾತ! ದೇವರ ದರ್ಶನ ಮಾಡಿ ಬಂದವರು ಮಸಣ ಸೇರಿದ್ರು! 8 ಮಂದಿ ಸ್ಥಳದಲ್ಲೇ…

ವಾರಣಾಸಿಯಲ್ಲಿ ಭೀಕರ ಅಪಘಾತವೊಂದು( Varanasi road accident)ನಡೆದಿದೆ. ವಾರಣಾಸಿಯ ಸುರಾಹಿ ಗ್ರಾಮದಲ್ಲಿ ಕಾರು ಮತ್ತು ಟ್ರಕ್ ನಡುವೆ ಡಿಕ್ಕಿ ಸಂಭವಿಸಿ ಎಂಟು ಮಂದಿ ಸಾವನ್ನಪ್ಪಿದ್ದಾರೆ.

Dharwad: ಆಗ ತಾನೇ ಹೆತ್ತ ಮಗು ಕಣ್ತೆರೆಯುವ ಮೊದಲೇ ಕಬ್ಬಿನ ಗದ್ದೆಯಲ್ಲಿ ಬಿಸಾಡಿ ಹೋದ ತಾಯಿ! ಸ್ಥಳೀಯರ ಆಕ್ರೋಶ!!

Dharwad: ತಾನು ಹೆತ್ತ ಕರುಳಬಳ್ಳಿಯನ್ನೇ ಹೆತ್ತ ತಾಯಿಯೋರ್ವಳು ನಿರ್ದಯಿಯಾಗಿ ಗದ್ದೆಯಲ್ಲಿ ಎಸೆದು ಹೋಗಿರುವ ಘಟನೆಯೊಂದು ನಡೆದಿದೆ.

Rajastan: ಪೋಷಕರೇ ಎಚ್ಚರ, ಜೋಕಾಲಿ ಆಡುವಾಗ ಕುತ್ತಿಗೆಗೆ ಹಗ್ಗ ಸಿಲುಕಿ 10 ವರ್ಷದ ಬಾಲಕ ದಾರುಣ ಸಾವು!!!

ಬಾಲಕನೋರ್ವ ಜೋಕಾಲಿ ಆಡುವಾಗ ಹಗ್ಗ ಕೊರಳಿಗೆ ಸುತ್ತಿಕೊಂಡು ಮೃತಪಟ್ಟಿರುವ ಘಟನೆ ನಡೆದಿದೆ. ಈ ಘಟನೆ ರಾಜಸ್ಥಾನದ(Rajastan) ಬರಾನ್‌ ಜಿಲ್ಲೆಯಲ್ಲಿ ನಡೆದಿದೆ.

Jharkhand: ಹೆಂಡತಿಗಾಗಿ ಲಕ್ಷಗಟ್ಟಲೆ ಸಾಲ ಮಾಡಿ ಓದಿಸಿದ ಕೂಲಿ ಕಾರ್ಮಿಕ ಗಂಡ; ಕೊನೆಗೆ ಹೆಂಡತಿ ಮಾಡಿದ್ದೇನು ಗೊತ್ತೇ?

ನರ್ಸಿಂಗ್‌ ಓದಿದ ಬಳಿಕ ಕೂಲಿ ಕಾರ್ಮಿಕ ಪತಿಗೆ ಮೋಸ ಮಾಡಿ ಇನ್ನೊಬ್ಬನ ಜೊತೆ ಓಡಿ ಹೋಗಿರುವ ಘಟನೆಯೊಂದು ಜಾರ್ಖಂಡ್‌ನಲ್ಲಿ(Jharkhand) ನಡೆದಿದೆ.

School Timings: ಪೋಷಕರೇ ಗಮನಿಸಿ, ಶಾಲಾ ಸಮಯದಲ್ಲಿ ಬದಲಾವಣೆ!!!

ಬೆಂಗಳೂರಿನಲ್ಲಿ ಟ್ರಾಫಿಕ್‌ ಸಮಸ್ಯೆ ಕಡಿಮೆ ಮಾಡುವ ನಿಟ್ಟಿನಲ್ಲಿ ಶಾಲಾ ಸಮಯ ಬದಲಾವಣೆ(School Timings) ಮಾಡಲು ಶಿಕ್ಷಣ ಇಲಾಖೆ ನಿರ್ಧಾರ ಮಾಡಲು ಚಿಂತನೆ ನಡೆದಿದೆ.