Bigg Boss Malayalam Shiyaz Kareem: ಮದುವೆ ಭರವಸೆ ಅತ್ಯಾಚಾರ ಪ್ರಕರಣ: ನಟ ಶಿಯಾಸ್ ಕರೀಂಗೆ ಮಧ್ಯಂತರ ಜಾಮೀನು…
ಶಿಯಾಸ್ ಕರೀಂ ( Malayalam Shiyaz Kareem)ಅವರನ್ನು ಅವರು ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಗುರುವಾರ ಬಂಧಿಸಲ್ಪಟ್ಟಿದ್ದು, ಇದೀಗ ಅವರಿಗೆ ಮಧ್ಯಂತರ ಜಾಮೀನು ದೊರಕಿದೆ ಎಂದು ವರದಿಯಾಗಿದೆ.