Liqor Sale: ಮದ್ಯಪ್ರಿಯರೇ ಇತ್ತ ಒಮ್ಮೆ ಗಮನಿಸಿ; ನಾಳೆ ಇಲ್ಲಿ ಮದ್ಯಮಾರಾಟ ನಿಷೇಧ!

ಜೇವರ್ಗಿ ತಾಲೂಕಿನಾದ್ಯಂತ ಮದ್ಯ ಮಾರಾಟ(Liquor sale) ನಿಷೇಧಿಸಿ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ದಂಢಾಧಿಕಾರಿ ಬಿ.ಪೌಜಿಯಾ ತರನ್ನುಮ್‌ ಆದೇಶ ಹೊರಡಿಸಿದ್ದಾರೆ.

Plane Crash: ಕೆನಡಾದಲ್ಲಿ ವಿಮಾನ ಪತನ; ಭಾರತದ ಇಬ್ಬರು ಟ್ರೈನಿ ಪೈಲೆಟ್‌ ಸೇರಿ ಮೂವರ ದುರಂತ ಸಾವು!!!

ಕೊಲಂಬಿಯಾದಲ್ಲಿ ಶನಿವಾರ ಅವಳಿ ಎಂಜಿನ್ ಲಘು ವಿಮಾನ ಪತನಗೊಂಡಿದ್ದು(Plane Crash), ಭಾರತದ ಇಬ್ಬರು ಟ್ರೈನಿ ಪೈಲಟ್‌ಗಳು ಸೇರಿದಂತೆ ಮೂವರು ಸಾವನ್ನಪ್ಪಿದ್ದಾರೆ.

Crime News: ವಿದ್ಯಾರ್ಥಿನಿಯರ ವಾಶ್‌ರೂಂ ನಲ್ಲಿ ರಹಸ್ಯ ಕ್ಯಾಮೆರಾ ಇಟ್ಟ ಸ್ವೀಪರ್!!!‌ ಮುಂದೇನಾಯ್ತು ಗೊತ್ತಾ?

ದೆಹಲಿಯ( Delhi)ಐಐಟಿಯಲ್ಲಿ ಸ್ವೀಪರ್ ಆಗಿ ಕೆಲಸ ಮಾಡುತ್ತಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ವಿದ್ಯಾರ್ಥಿನಿಯರ ಅಶ್ಲೀಲ ವಿಡಿಯೋ ಮಾಡಿದ ಆರೋಪದಲ್ಲಿ ಬಂಧನ ಮಾಡಲಾಗಿದೆ.

Ayodhya rama mandira: ಅಯೋಧ್ಯೆ ಶ್ರೀ ರಾಮ ಮಂದಿರಕ್ಕೆ ನೀಡಿದ ಮಸೀದಿ ಜಾಗ ವಾಪಸ್‌ಗೆ ಮುಸ್ಲಿಮರ ಒತ್ತಾಯ!!!…

Ayodhya rama mandira :ರಾಮಮಂದಿರ ಪಕ್ಕದಲ್ಲಿದ್ದ ಮತ್ತೊಂದು ಸ್ಥಳೀಯ ಮಸೀದಿ ಹಾಗೂ ಜಾಗವನ್ನು ರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ಗೆ ಮಾರಾಟ ಮಾಡಲಾಗಿದೆ ಎಂದು ಆರೋಪ ಬಂದಿದೆ.

Uttar Pradesh: ರಷ್ಯಾದ ನರ್ತಕಿಯನ್ನು ನೋಡಿ ಮನಸೋತ ಪ್ರೇಕ್ಷಕರು; ಕಂಟ್ರೋಲ್‌ ತಪ್ಪಿದ ಯುವಕರ ಆಸೆಗೆ ಪೊಲೀಸರಿಂದ ಲಾಠಿ…

ಉತ್ತರಪ್ರದೇಶದ ಜಾನ್ಸಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ (Lathi charge in jhansi) ಪೊಲೀಸರು ಲಾಠಿ ಚಾರ್ಜ್‌ ನಡೆದ ಘಟನೆಯೊಂದು ನಡೆದಿದೆ.

Govt Job: ಮಂಗಳೂರಿನಲ್ಲಿ ಸರ್ಕಾರಿ ಉದ್ಯೋಗ, ಎಸ್‌ಎಸ್‌ಎಲ್‌ಸಿ ಪಾಸಾದವರಿಗೆ ಭರ್ಜರಿ ಆಫರ್! ಈ ಕೂಡಲೇ ಅರ್ಜಿ ಸಲ್ಲಿಸಿ

ಕರ್ನಾಟಕ ಅರಣ್ಯ ಇಲಾಖೆಯು ಮಂಗಳೂರು ವೃತ್ತದಲ್ಲಿ ಖಾಲಿ ಇರುವ ಅರಣ್ಯ ವೀಕ್ಷಕರ ನೇಮಕಾತಿಗೆ ಅರ್ಜಿ ಆಹ್ವಾನಿಸಿದೆ(Forest watcher recruitment 2023)

Rape on Student: ಶಾಲೆಯಲ್ಲಿ ಹೊಟ್ಟೆನೋವೆಂದು ಚೀರಾಡಿದ ಬಾಲಕಿ, ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಬಯಲಾಯ್ತು ರಹಸ್ಯ…

ಸಂಗೀತ ಶಿಕ್ಷಕನೋರ್ವ ತನ್ನಲ್ಲಿಗೆ ಸಂಗೀತ ಕಲಿಯಲು ಬರುತ್ತಿದ್ದ ವಿದ್ಯಾರ್ಥಿನಿಯ ಮೇಲೆ ನಿರಂತರ ಅತ್ಯಾಚಾರ (Rape on Student)ಮಾಡಿರುವ ಘಟನೆಯೊಂದು ಮಾಗಡಿಯಲ್ಲಿ ನಡೆದಿದೆ.

Ration Card Updates: ಇನ್ನು ಅತ್ತೆಗೊಂದು, ಸೊಸೆಗೊಂದು ರೇಷನ್‌ ಕಾರ್ಡ್‌ ಇಲ್ಲ! ಬಂತು ನೋಡಿ ಕಠಿಣ ಕ್ರಮ!!!

ರಾಜ್ಯ ಕಾಂಗ್ರೆಸ್‌ ಸರಕಾರದ ಮಹತ್ವದ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆಯ ಕುರಿತು ಮಹತ್ವದ ಮಾಹಿತಿಯೊಂದು (Ration Card Updates)ಹೊರಬಿದ್ದಿದೆ.