latest OPS News: ಸರಕಾರಿ ನೌಕರರೇ ಹಳೆ ಪಿಂಚಣಿ ಜಾರಿ ಬಗ್ಗೆ ಸಿಎಂ ನೀಡಿದ್ರು BIG Update! Mallika Oct 11, 2023 ಹಳೆ ಪಿಂಚಣಿ ಪದ್ಧತಿಯನ್ನು (Old Pension Scheme) ನ್ನು ಮರು ಜಾರಿ ಮಾಡಬೇಕು ಎಂದು ಆಗ್ರಹಿಸುತ್ತಿರುವವರಿಗೆ ಸಿಎಂ (CM Siddaramaiah) ಗುಡ್ ನ್ಯೂಸ್ ಕೊಟ್ಟಿದ್ದಾರೆ.
Entertainment BBK 10: ಬಿಗ್‌ಬಾಸ್ ಮನೆಗೆ ಹೋದ MLA ಪ್ರದೀಪ್ ಈಶ್ವರ್ ಪಡೆದ ಸಂಭಾವನೆ ಎಷ್ಟು ಗೊತ್ತೇ? Mallika Oct 11, 2023 BBK 10: ಆದರೆ ಮೂಲಗಳ ಪ್ರಕಾರ ಪ್ರದೀಪ್ ಈಶ್ವರ್‌ಗೆ ಒಂದು ರೂಪಾಯಿ ಸಂಭಾವನೆಯನ್ನೂ ನೀಡಿಲ್ಲ ಎಂಬ ಮಾಹಿತಿಯೊಂದು ಹೊರಬಿದ್ದಿದೆ
News Rashmika Mandanna: ರಣಬೀರ್-ರಶ್ಮಿಕಾ ಮಂದಣ್ಣ ಲಿಪ್‌ಲಾಕ್! ಬಾಲಿವುಡ್ ಸ್ಟೈಲ್ ಕಿಸ್, ರೊಮ್ಯಾನ್ಸ್‌ಗೆ… Mallika Oct 10, 2023 ರಶ್ಮಿಕಾ ಮಂದಣ್ಣ ಕ್ಯಾರೆಕ್ಟರ್ ಪೋಸ್ಟರ್ ರಿಲೀಸ್ ಆಗಿತ್ತು, ಇದೀಗ ಸಿನಿಮಾದ ಪೋಸ್ಟರ್‌ವೊಂದನ್ನು ಸಿನಿಮಾ ತಂಡ ರಿಲೀಸ್ ಮಾಡಿದೆ. ಇದು ಸಖತ್ ವೈರಲ್ ಆಗಿದೆ.
News Interest Rate Hike: ತನ್ನ ಗ್ರಾಹಕರಿಗೆ ಬಿಗ್ ಶಾಕ್ ಕೊಟ್ಟ ಈ Bank! ಲಕ್ಷಾಂತರ ಗ್ರಾಹಕರೇ ನಿಮ್ಮ EMI… Mallika Oct 10, 2023 ಬ್ಯಾಂಕ್ ಎಲ್ಲಾ ಸಾಲಗಳಿಗೆ ಕನಿಷ್ಠ ವೆಚ್ಚ ಆಧಾರಿತ ಸಾಲ ದರವನ್ನು (MCLR) 10 ಬೇಸಿಸ್ ಪಾಯಿಂಟ್‌ಗಳಿಂದ ಬದಲಾಯಿಸಿದೆ. ಇದರಿಂದ ಸಾಲದ ಮಾಸಿಕ ಕಂತು (Interest Rate Hike) ಹೆಚ್ಚಾಗುತ್ತದೆ.
News Tourists Rescued: ಗೋಕರ್ಣ ಕಡಲಲ್ಲಿ ಒಂದೇ ಕುಟುಂಬದ ಏಳು ಮಂದಿ ಮುಳುಗಡೆ! ಮುಂದೇನಾಯ್ತು? Mallika Oct 10, 2023 ಕುಟುಂಬವೇ ಈ ಘಟನೆಯಿಂದ ಪಾರಾಗಿದ್ದು. ಸಮುದ್ರ ಕಂಡೊಡನೆ ಈಜಾಡಲೆಂದು ನೀರಿಗೆ ಇಳಿದ ಈ ಏಳು ಮಂದಿ ಕೊನಗೆ ಮುಳುಗಲು ಪ್ರಾರಂಭಿಸಿದರು.
ಬೆಂಗಳೂರು Fact check: ಕ್ರೈಸ್ತ ಮಹಿಳೆಯ ಮೇಲೆ ಹಿಂದೂಗಳಿಂದ ಅತ್ಯಾಚಾರ : ವೈರಲ್ ವಿಡಿಯೊದ ಸತ್ಯಾಸತ್ಯತೆ ಫ್ಯಾಕ್ಟ್ ಚೆಕ್ ! Mallika Oct 10, 2023 BOOM ಪ್ಯಾಕ್ಟ್ ಚೆಕ್ (Fact check ) ವರದಿ ಮಾಡಿದ್ದು, ಇದು 2021 ರಲ್ಲಿ ಕರ್ನಾಟಕದ ಬೆಂಗಳೂರಿನಲ್ಲಿ ನಡೆದ ಘಟನೆಯ ವೀಡಿಯೋ ಎಂದು ಹೇಳಲಾಗಿದೆ.
ಬೆಂಗಳೂರು Bus Stand Theft: ಬೆಂಗಳೂರಿನಲ್ಲಿ ಬಸ್‌ಸ್ಟ್ಯಾಂಡ್ ನಾಪತ್ತೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್, ನಾಪತ್ತೆ ರಹಸ್ಯ… Mallika Oct 10, 2023 ನಿರ್ಮಾಣ ಮಾಡಿದ್ದ BMTC Bus Stand ನ್ನು ಕಳ್ಳತನ( Bus Stand Theft) ಮಾಡಲಾಗಿತ್ತು. ಈಗ ಇದರ ಬಗ್ಗೆ ಹೊಸ ರಹಸ್ಯ ವಿಷಯವೊಂದು ಬೆಳಕಿಗೆ ಬಂದಿದೆ.
Entertainment Bigg Boss Kannada 10: ಬಿಗ್ ಬಾಸ್ ಮನೆಯಲ್ಲಿ ಹಾರಿತು ಡ್ರೋನ್!!! ಗಟ್ಸ್ ಇದ್ದರೆ ಕೇಸ್ ಹಾಕಿ, ಗುಡುಗಿದ… Mallika Oct 10, 2023 Bigg Boss Kannada 10: ಡ್ರೋನ್ ಪ್ರತಾಪ್ ಗೆ ಮೋಟಿವೇಷನಲ್ ಸ್ಪೀಚ್ ಕೊಡ್ತಾ ಇದ್ದರೂ ಕೂಡಾ ಅದರ ಪ್ರಭಾವ ಪ್ರತಾಪ್ ಅವರ ಮೇಲೆ ಪ್ರಭಾವ ಬಿದ್ದಾಗೆ ಕಾಣಿಸುತ್ತಿಲ್ಲ.
Entertainment BBK Season 10: ಶಾಸಕ ಪ್ರದೀಪ್ ಈಶ್ವರ್ ಬಿಗ್‌ಬಾಸ್ ಮನೆಯಿಂದ ಒಂದೇ ದಿನಕ್ಕೆ ʼಔಟ್ʼ!!! Mallika Oct 10, 2023 BBK Season 10: ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಅವರು ಸ್ಪರ್ಧಿಯಾಗಿ ಬಂದಿದ್ದು, ಅನಂತರ ನಾನು ಅತಿಥಿ ಎಂದು ಹೇಳಿ ಎಲ್ಲರಿಗೂ ಶಾಕ್ ನೀಡಿದ್ದರು.
latest Annabhagya Scheme: ಪಡಿತರ ಚೀಟಿದಾರರಿಗೆ ಭರ್ಜರಿ ಗುಡ್‌ನ್ಯೂಸ್! ಅನ್ನಭಾಗ್ಯ ಹಣ ಬಂದಿದೆಯೇ? ಈ ರೀತಿ ಚೆಕ್ ಮಾಡಿ Mallika Oct 10, 2023 Annabhagya Scheme: ಅನ್ನಭಾಗ್ಯ ಯೋಜನೆಯ ಅಕ್ಕಿ ಬದಲು ಹಣ ನೀಡುವ ವ್ಯವಸ್ಥೆಗೆ ರಾಜ್ಯ ಸರಕಾರ ಚಾಲನೆ ನೀಡಿದ್ದು, ಇದೀಗ ಖುಷಿ ಸುದ್ದಿಯೊಂದು ರಾಜ್ಯ ಸರಕಾರ ಜನತೆಗೆ ನೀಡಿದೆ.