DA Hike: ರಾಜ್ಯ ಸರಕಾರಿ ನೌಕರರಿಗೆ ಭರ್ಜರಿ ಗಿಫ್ಟ್ ನೀಡಿದ ಸರಕಾರ!! ಶೇ. 3.75 ರಷ್ಟು ತುಟ್ಟಿಭತ್ಯೆ ಏರಿಕೆ!!!
DA Hike: ದಸರಾ ಹಬ್ಬಕ್ಕೆ ರಾಜ್ಯ ಸರಕಾರಿ ನೌಕರರಿಗೆ ಭರ್ಜರಿ ಗಿಫ್ಟ್‌ವೊಂದು ದೊರಕಿದೆ. ಹೌದು, ರಾಜ್ಯ ಸರಕಾರಿ ನೌಕರರ ತುಟ್ಟಿಭತ್ಯೆಯನ್ನು (DA Hike) ಜುಲೈ 1ರಿಂದ ಜಾರಿಗೆ ಬರುವಂತೆ ಶೇ.3.75 ರಷ್ಟು ಹೆಚ್ಚಳ ಮಾಡಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ.
ಇದರ ಪ್ರಕಾರ ರಾಜ್ಯ ಸರಕಾರಿ ನೌರಕರರ…