ಆಸ್ಟ್ರೇಲಿಯಾ ಆಟಗಾರ ಮ್ಯಾಕ್ಸ್ ವೆಲ್ ಚೆನ್ನೈ ನಾರಿಯೊಂದಿಗೆ ಹಿಂದೂ – ತಮಿಳು ಸಂಪ್ರದಾಯದ ಪ್ರಕಾರ ಇಂದು ಮದುವೆ…

ಗ್ಲೆನ್ ಮ್ಯಾಕ್ಸ್‌ವೆಲ್ ಮತ್ತು ವಿವಿ ರಾಮನ್ ಶುಕ್ರವಾರ ಮಾರ್ಚ್ 18 ರಂದು ಆಸ್ಟ್ರೇಲಿಯಾದಲ್ಲಿ ಕ್ರಿಶ್ಚಿಯನ್ ಸಂಪ್ರದಾಯದ ಪ್ರಕಾರ ವಿವಾಹವಾಗಿರುವ ವಿಷಯ ಎಲ್ಲರಿಗೂ ತಿಳಿದೇ ಇದೆ. ಮ್ಯಾಕ್ಸ್ ವೆಲ್ ಮತ್ತು ವಿವಿ ರಾಮನ್ ವಿವಾಹದ ಲಗ್ನಪತ್ರಿಕೆ ತಮಿಳು ಭಾಷೆಯಲ್ಲಿ ಮುದ್ರಿಸಲಾಗಿತ್ತು ಜೊತೆಗೆ

OSCAR 2022 : ತನ್ನ ಹೆಂಡತಿ ವಿರುದ್ಧ ಅವಹೇಳನದ ಮಾತನ್ನಾಡಿದ ಕ್ರಿಸ್ ರಾಕ್ ಗೆ ವೇದಿಕೆಯಲ್ಲೇ ಕಪಾಳಮೋಕ್ಷ ಮಾಡಿದ…

ಲಾಸ್ ಏಂಜಲೀಸ್ ನ ಡಾಲ್ಟಿ ಥಿಯೇಟರ್ ನಲ್ಲಿ ನಡೆದ 94 ನೇ ಆಸ್ಕರ್ ಅವಾರ್ಡ್ ಕಾರ್ಯಕ್ರಮಕ್ಕೆ ಅದ್ದೂರಿ ತೆರೆಬಿದ್ದಿದೆ. ಗಂಭೀರತೆ, ಹಾಸ್ಯ, ನಗುವಿನ ಜೊತೆ ಈ ಬಾರಿಯ ಆಸ್ಕರ್ ಸಮಾರಂಭದಲ್ಲಿ ಒಂದು ಕಹಿ ಘಟನೆ ನಡೆದಿದೆ. ಇಬ್ಬರು ಸೆಲೆಬ್ರಿಟಿಗಳ ಕಿತ್ತಾಟ ಆಸ್ಕರ್ ಈವೆಂಟ್ ನ ಖುಷಿಯನ್ನೇ

SSLC ಪರೀಕ್ಷಾ ಕೇಂದ್ರಕ್ಕೆ ಹೆಜ್ಜೇನು ದಾಳಿ : ದಿಕ್ಕುಪಾಲಾಗಿ ಓಡಿ ಹೋದ ವಿದ್ಯಾರ್ಥಿಗಳು

ಇಂದು ಎಸ್ಸೆಸ್ಸೆಲ್ಸಿ ಪರೀಕ್ಷೆ. ಎಲ್ಲಾ ಕಡೆ ಪರೀಕ್ಷೆ ನಿರ್ವಿಘ್ನವಾಗಿ ನಡೆದರೆ ಇಲ್ಲೊಂದು ಕಡೆ ಮಾತ್ರ ಪರೀಕ್ಷಾ ಕೇಂದ್ರದಲ್ಲಿ ಹೆಜ್ಜೇನು ದಾಳಿ ಮಾಡಿದರ ಪರಿಣಾಮ ವಿದ್ಯಾರ್ಥಿಗಳು, ಪಾಲಕರು, ಪರೀಕ್ಷಾ ಮೇಲ್ವಿಚಾರಕರು ದಿಕ್ಕುಪಾಲಾಗಿ ಓಡಿ ಹೋದ ಘಟನೆಯೊಂದು ನಡೆದಿದೆ. ಈ ಘಟನೆ ನಡೆದಿರೋದು

ವಿದ್ಯಾರ್ಥಿಗಳೇ ಗಮನಿಸಿ : ರಾಜ್ಯದಲ್ಲಿ ಜೂನ್ 16 ರಿಂದ ಸಿಇಟಿ ಪ್ರವೇಶ ಪರೀಕ್ಷೆ , ಹೆಚ್ಚಿನ ಮಾಹಿತಿ ಇಲ್ಲಿದೆ

ವೃತ್ತಿಪರ ಕೋರ್ಸ್ ಗಳಿಗೆ ಪ್ರವೇಶ ಖಾತರಿ ಪಡಿಸುವ ಪರೀಕ್ಷೆ ಸಾಮಾನ್ಯ ಪ್ರವೇಶ ಪರೀಕ್ಷೆ ( ಸಿಇಟಿ) ವೇಳಾಪಟ್ಟಿಯನ್ನು ಪ್ರಕಟಿಸಲಾಗಿದೆ. ಜೂನ್ 16,17, ಮತ್ತು 18 ರಂದು ಪರೀಕ್ಷೆ ನಡೆಯಲಿದೆ. ಏಪ್ರಿಲ್ 5 ರಿಂದ 20 ರವರೆಗೆ ಸಿಇಟಿಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ.

ಮಗುವನ್ನು ತೋಳಲ್ಲಿ ಹಿಡಿದುಕೊಂಡೇ, ಮಗುವಿಗಾಗಿ ಗಾಬರಿಯಿಂದ ಮನೆ ತುಂಬಾ ಹುಡುಕಾಡಿದ ಮಹಾ ತಾಯಿ ! ಇದು ಮೊಬೈಲ್ ಪುರಾಣದ…

ಮರೆವು ಮನುಷ್ಯನಲ್ಲಿ ಇರೋ ಸಹಜ ಗುಣ. ಎಷ್ಟೋ ಮಂದಿ ತಲೆ ಮೇಲೆನೇ ಕನ್ನಡಕ್ಕ ಇಟ್ಕೊಂಡು ಕೋಣೆ ತುಂಬಾ ಹುಡುಕಾಡುವುದು, ಕೀ ಕಿಸೆಯಲ್ಲಿ ಇದ್ದರೂ, ಎಲ್ಲಾ ಕಡೆ ಹುಡುಕಾಡುವುದು ಅನಂತರ ದೊರೆತ ಬಳಿಕ ತಲೆ ಚಚ್ಚಿಕೊಂಡು ನಗಾಡುವುದು ನಮ್ಮ ಮರೆವಿನ ಲಕ್ಷಣವನ್ನು ತೋರಿಸುತ್ತದೆ. ಅಂಥದ್ದೇ ಒಂದು

ಮೊಬೈಲ್ ನಲ್ಲಿ ಆನ್ಲೈನ್ ಗೇಮ್ ಆಡುವಾಗ ಮೊಬೈಲ್ ಸ್ವಿಚ್ ಆಫ್ | ನಂತರ ಯುವಕನ ವರ್ತನೆಯಲ್ಲಿ ವಿಚಿತ್ರ ಬದಲಾವಣೆ |

ಮಕ್ಕಳು ಮೊಬೈಲ್ ಫೋನ್ ಅಡಿಕ್ಟ್ ಆದರೆ ಯಾವೆಲ್ಲ ತೊಂದರೆಗಳು ಪೋಷಕರು ಅನುಭವಿಸಬಹುದು ಎಂಬುವುದು ಎಲ್ಲರಿಗೂ ತಿಳಿದ ವಿಷಯ. ಹಾಗಾಗಿ ಮಕ್ಕಳ ಕೈಗೆ ಮೊಬೈಲ್ ಕೊಡುವ ಮೊದಲು ಯೋಚನೆ ಮಾಡಿ ಕೊಡಬೇಕು. ಇಲ್ಲದಿದ್ದರೆ ಈಗ ನಾವು ಹೇಳುವ ಹುಡುಗನಿಗೆ ಆದ ಪರಿಸ್ಥಿತಿ ಆಗಬಹುದು. ಇದರ ಪರಿಣಾಮ ಏನು ಎಂಬುದನ್ನು

ಡಿಗ್ರಿ ಪಾಸಾದವರಿಗೆ ಇಸ್ರೋದಲ್ಲಿ ಉದ್ಯೋಗವಕಾಶ | ಬರೋಬ್ಬರಿ 526 ಹುದ್ದೆ | ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ವಿಸ್ತರಣೆ

ISRO Recruitment 2023: ಇಸ್ರೋದಲ್ಲಿ ಕೆಲಸ ಮಾಡುವ ಆಸೆ ಇದೆಯೇ ? ಹಾಗಾದರೆ ಈ ಅವಕಾಶವನ್ನು ನೀವು ಉಪಯೋಗಿಸಿಕೊಳ್ಳಬೇಕು. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (Indian Space Research Organisation-ISRO) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ