ದೇಶದ ಜನತೆಗೆ ಬಿಗ್ ಶಾಕ್ : ‘LPG’ ಗ್ಯಾಸ್ ಸಿಲಿಂಡರ್ ಬೆಲೆ 250 ರೂ.ಏರಿಕೆ !!!

ಎಪ್ರಿಲ್ ತಿಂಗಳ ಮೊದಲ ದಿನ ಇಂದು ಎಲ್ ಪಿಜಿ ಸಿಲಿಂಡರ್ ಬೆಲೆಗಳನ್ನು ಸರ್ಕಾರಿ ಸ್ವಾಮ್ಯದ ಮಾರುಕಟ್ಟೆ ಕಂಪನಿಗಳು ( OMC) ಬಿಡುಗಡೆ ಮಾಡಿದೆ. ವಾಣಿಜ್ಯ ಅನಿಲ ಸಿಲಿಂಡರ್ ಬೆಲೆಯನ್ನು ತೈಲ ಕಂಪನಿಗಳು ಹೆಚ್ಚಿಸಿದೆ. ದೇಶದ ಅತಿದೊಡ್ಡ ತೈಲ ಕಂಪನಿಯಾದ ಇಂಡಿಯನ್ ಆಯಿಲ್ ( ಐಒಸಿ) 19 ಕೆಜಿ

ಪೊಲೀಸ್ ಹುದ್ದೆ ಆಕಾಂಕ್ಷಿಗಳಿಗೊಂದು ಸಿಹಿ ಸುದ್ದಿ : 3550 ಸಶಸ್ತ್ರ ಪಿಸಿಗಳ‌ ನೇಮಕ ಶೀಘ್ರದಲ್ಲೇ!!!

ಕರ್ನಾಟಕ ಪೊಲೀಸ್ ಇಲಾಖೆಯು ಇತ್ತೀಚೆಗೆ 1500 ಸಿವಿಲ್ ಪೊಲೀಸ್ ಕಾನ್ಸ್‌ಟೇಬಲ್ ಹುದ್ದೆಗಳನ್ನು ಭರ್ತಿ ಮಾಡಲು ಏಪ್ರಿಲ್ ಮೊದಲ ವಾರದಲ್ಲಿ ಅಧಿಸೂಚನೆ ಹೊರಡಿಸುವುದಾಗಿ ತಿಳಿಸಿತ್ತು. ಇದೀಗ ಪೊಲೀಸ್ ಹುದ್ದೆ ಆಕಾಂಕ್ಷಿಗಳಿಗೆ ಮತ್ತೊಂದು ಭರ್ಜರಿ ಗುಡ್ ನ್ಯೂಸ್ ನೀಡಿದೆ. ಪೊಲೀಸ್ ಇಲಾಖೆ ಇದೀಗ

NEET UG 2022 : ಜುಲೈನಲ್ಲಿ ನೀಟ್ ಪರೀಕ್ಷೆ, ಏಪ್ರಿಲ್‌ನಿಂದ ನೋಂದಣಿ ಆರಂಭ !

ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ಜುಲೈನಲ್ಲಿ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ- ಪದವಿಪೂರ್ವ (NEET UG) 2022 ಪರೀಕ್ಷೆ ನಡೆಸಲಿದೆ ಎಂದು ಎನ್ಟಿಎ ಅಧಿಕಾರಿಗಳು ತಿಳಿಸಿದ್ದಾರೆ. ವೈದ್ಯಕೀಯ ಮತ್ತು ದಂತವೈದ್ಯಕೀಯ ಪದವಿಪೂರ್ವ ಪ್ರವೇಶ ಪರೀಕ್ಷೆಗೆ ಅರ್ಜಿ ಪ್ರಕ್ರಿಯೆ ಮುಂದಿನ

ಈಕೆಗೆ ಹೊಸ ಡ್ರೆಸ್ ಖರೀದಿ ಮಾಡೋದು ಅಲರ್ಜಿಯಂತೆ | ಮದುವೆ, ಪಾರ್ಟಿ, ಫಂಕ್ಷನ್ ಎಲ್ಲಾ ಕಡೆ ಒಂದೇ ಡ್ರೆಸ್ ಧರಿಸಿ…

ಮಹಿಳೆಯರಿಗೆ ಎಷ್ಟು ಬಟ್ಟೆ ಇದ್ದರೂ ಸಾಲದು ಎಂದು ಹೇಳುವ ಮಾತು ಸತ್ಯ. ಏಕೆಂದರೆ ಮಹಿಳೆಯರು ಶಾಪಿಂಗ್ ಪ್ರಿಯರು. ವಿಧ ವಿಧವಾದ ಟ್ರೆಂಡಿಂಗ್ ಬಟ್ಟೆ ಇದೆಲ್ಲಾ ಮಹಿಳೆಯರಿಗೆ, ಯುವತಿಯರಿಗೆ ತುಂಬಾನೇ ಇಷ್ಟ. ಒಂದು ಕಡೆ ಫಂಕ್ಷನ್ ಗೆಂದು ಹಾಕಿದ ಬಟ್ಟೆಯನ್ನು ಇನ್ನೊಮ್ಮೆ ಯಾರೂ ಕೂಡಾ ಇನ್ನೊಂದು

ಶಿಕ್ಷಣ ಇಲಾಖೆ ಯಿಂದ ‘RTE ಸೀಟು ಹಂಚಿಕೆ’ ಕುರಿತಂತೆ ಪೋಷಕರಿಗೆ ಮಹತ್ವದ ಮಾಹಿತಿ !

2022-23ನೇ ಸಾಲಿನ ಶಿಕ್ಷಣ ಹಕ್ಕು ಕಾಯಿದೆಯಡಿ ಪ್ರಥಮ ಸುತ್ತಿನ ಲಾಟರಿ ಪ್ರಕ್ರಿಯೆಯನ್ನು ದಿನಾಂಕ 04 04-2022ರಂದು ಆಯೋಜಿಸಿರೋದಾಗಿ ಶಿಕ್ಷಣ ಇಲಾಖೆ ತಿಳಿಸಿದೆ. 2022-23ನೇ ಸಾಲಿನಲ್ಲಿ ಉಚಿತ ಮಕ್ಕಳ ಕಡ್ಡಾಯ ಶಿಕ್ಷಣಕ್ಕಾಗಿ ಮಕ್ಕಳ ಹಕ್ಕು ಕಾಯಿದೆ-2009ರ ಅಡಿಯಲ್ಲಿ ಅನುದಾನಿತ ಮತ್ತು

ಹಲಾಲ್ ವಿಷಯದಲ್ಲಿ ಸರಕಾರ ಮೂಗು ತೂರಿಸೋದಿಲ್ಲ !

ಹಲಾಲ್ ಕಟ್ ಮಾಂಸವನ್ನು ಸ್ವೀಕರಿಸುವುದು, ಬಿಡುವುದು ಜನರಿಗೆ ಬಿಟ್ಟದ್ದು. ಸರ್ಕಾರ ಈ ವಿಷಯದಲ್ಲಿ ಮೂಗು ತೂರಿಸುವುದಿಲ್ಲ ಎಂದು ಶಿಕ್ಷಣ ಸಚಿವ ಬಿ ಸಿ ನಾಗೇಶ್ ಹೇಳಿದ್ದಾರೆ. ಹಲಾಲ್ ಎನ್ನುವುದು ಮುಸ್ಲಿಮರ ಧಾರ್ಮಿಕ ಪದ್ಧತಿ, ಅದು ಸರ್ಕಾರದ ನಿಯಮದೊಳಗೆ ಬರುವುದಿಲ್ಲ.ಹಲಾಲ್ ಇಷ್ಟವಿದ್ದವರು

ಸರಕಾರಿ ಬಸ್ಸಿನಲ್ಲಿ ಮಹಿಳೆಯೊಂದಿಗೆ ಅನುಚಿತ ವರ್ತನೆ | ಪೊಲೀಸರಿಗೆ ಕಾಲ್ ಮಾಡಿದಾಗ ಓಡಿ ಹೋದ ಕಾಮುಕ|

ನಾರಿ ಮುನಿದರೆ ಮಾರಿ ಎಂಬ ಮಾತೊಂದು ಇದೆ. ಇದರರ್ಥ ನಾರಿ ಕೆಲವೊಂದು ಸಂದರ್ಭದಲ್ಲಿ ಸುಮ್ಮನಿದ್ದರೂ, ಸಿಟ್ಟು ಬಂದಾಗ ಮಾರಿ ರೀತಿಯಲ್ಲಿ ವರ್ತಿಸುತ್ತಾರೆ ಎಂದು. ಅದು ಈ ಒಂದು ಘಟನೆಯ ಮೂಲಕ ಸಾಬೀತಾಗಿದೆ. ಅನುಚಿತವಾಗಿ ವರ್ತಿಸಿದ ದುರುಳನನ್ನು ಯುವತಿಯೊಬ್ಬಳು ಅಟ್ಟಿಸಿಕೊಂಡು ಹೋಗಿ ಹಿಡಿದು

ಪ್ಲಾಸ್ಟಿಕ್ ಬಾಟಲಿಗಳನ್ನು ಕೊಟ್ಟರೆ ಈ ದೇಶದಲ್ಲಿ ಬಸ್ ಉಚಿತ ಪ್ರಯಾಣ | ವಿನೂತನ ಆಫರ್ ಗೆ ಮುಗಿಬಿದ್ದ ಜನ

ಪ್ಲಾಸ್ಟಿಕ್ ಸರಿಯಾಗಿ ಸಂಸ್ಕರಣೆಗೊಳ್ಳದ ವಸ್ತು. ಜನ ನೀರು, ತಂಪು ಪಾನೀಯ, ಅಥವಾ ಇನ್ನೇನಾದರೂ ಕುಡಿದು ಬಳಿಕ ಪ್ಲಾಸ್ಟಿಕ್ ಗಳನ್ನು ಅಲಲ್ಲೇ ಬಿಸಾಕುವುದು ಸಾಮಾನ್ಯವಾಗಿದೆ. ಅದನ್ನು ಡಸ್ಟ್ ಬಿನ್ ಗೂ ಹಾಕಿದರೂ ಅದರ ಸಂಸ್ಕರಣೆ ಅಷ್ಟೊಂದು ಸುಲಭವಲ್ಲ. ಹೀಗಾಗಿಯೇ ಇಲ್ಲೊಂದು ಕಂಪನಿ ಈ ಪ್ಲಾಸ್ಟಿಕ್

ಬರೋಬ್ಬರಿ 80 ಲಕ್ಷಕ್ಕೆ ಸೇಲಾದ ಬೀದಿ ಕಲಾವಿದನ ಕಲಾಕೃತಿ | ಇಷ್ಟು ಮೊತ್ತದ ಹಣವನ್ನು ಈ ಕಲಾವಿದ ಯಾರಿಗೆ ಕೊಟ್ಟ…

ಈ ಕಲಾವಿದ ಯುಕೆಯವನು. ಯುಕೆಯ ಬ್ರಿಸ್ಟಲ್‌ ಮೂಲದ ಬೀದಿ ಕಲಾವಿದನ ಕಲಾಕೃತಿ ಇತ್ತೀಚೆಗೆ ಸುಮಾರು 81,000 ಪೌಂಡ್ ಅಂದರೆ ಭಾರತೀಯ ಕರೆನ್ಸಿಯಲ್ಲಿ 80 ಲಕ್ಷ ರೂ. ಗೂ ಅಧಿಕ ಬೆಲೆಗೆ ಮಾರಾಟಗೊಂಡಿದೆ. ಇಷ್ಟೊಂದು ದುಡ್ಡು ಬಂದರೂ ಈ ಮೊತ್ತವನ್ನು ರಷ್ಯಾ - ಉಕ್ರೇನ್ ಯುದ್ಧ ಸಂತ್ರಸ್ತರಿಗೆ ಚಿಕಿತ್ಸೆ

23 ವರ್ಷದ ಯುವತಿಯ ಮೇಲೆ ಬಿತ್ತು 45 ವರ್ಷದ ವಿವಾಹಿತನ ಹದ್ದಿನ ಕಣ್ಣು | ಮದುವೆ ಆಫರ್ ತಿರಸ್ಕರಿಸಿದ ಯುವತಿಯ…

ಸಾಮಾಜಿಕ ಮಾಧ್ಯಮದಲ್ಲಿ ವಿವಾಹದ ನಕಲಿ ಮದುವೆಯ ಪ್ರೊಫೈಲ್ ಪೋಸ್ಟ್ ಮಾಡಿದ ಯುವತಿಯ ಮಾನಹಾನಿ ಮಾಡಿದ ವಿಚಾರವಾಗಿ 37 ವರ್ಷದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. 23 ವರ್ಷದ ಯುವತಿ ಹಾಗೂ 37 ವರ್ಷದ ವ್ಯಕ್ತಿ ಒಂದೇ ಗುಂಪಿಗೆ ಸೇರಿದವರಾಗಿದ್ದು, ಈ ವ್ಯಕ್ತಿಗೆ ಮೊದಲೇ ಮದುವೆ ಆಗಿದ್ದರೂ