ಮೊಬೈಲ್ ನಲ್ಲಿ ನಿರಂತರವಾಗಿ ಗೇಮ್ ಆಟದಿಂದ ಬ್ಯಾಟರಿ ಸ್ಫೋಟ : ಬಾಲಕನೋರ್ವನ ಎರಡು ಕೈ ಬೆರಳು ಕಟ್
ಮಕ್ಕಳು ಈ ರಜಾ ಸಮಯದಲ್ಲಿ ಕಾಲಕಳೆಯಲು ಮೊದಲು ಹುಡುಕುವುದೇ ಮೊಬೈಲನ್ನು. ಮೊಬೈಲ್ ನಲ್ಲಿ ಮುಳುಗಿದರೆ ಬೇರೆ ಏನೂ ಕಾಣುವುದಿಲ್ಲ, ಗೊತ್ತಾಗುವುದಿಲ್ಲ. ಪೋಷಕರು ಕೂಡಾ ಮಕ್ಕಳ ಕೈಗೆ ಮೊಬೈಲ್ ಕೊಟ್ಟು ಅವರ ಪಾಡಿಗೆ ಅವರು ಕೆಲಸ ಮಾಡಿಕೊಂಡು ಇರುತ್ತಾರೆ. ಈ ಮೊಬೈಲ್ ಆಟ ಬಾಲಕನ ಕೈ ಬೆರಳು ತುಂಡಾಗಲು!-->…