ಮೇಲಿಂದ 30 ಅಡಿ ಕೆಳಗೆ ಅರ್ಧಕ್ಕೆ ಕಟ್ ಆಗಿ ನೆಲಕ್ಕಪ್ಪಳಿಸಿದ ವಾಟರ್ ಸ್ಲೈಡ್| ಎದೆ ಝಲ್ಲೆನಿಸುವ ಈ ಭಯಾನಕ ವೀಡಿಯೋ…

ವಾಟರ್ ಸ್ಲೈಡ್ ಅಂದರೆ ಯಾರಿಗಿಷ್ಟವಿಲ್ಲ…ನೀರಿನ ರಭಸದೊಂದಿಗೆ ಇಳಿಯುತ್ತಾ ತಗೊಳೋ ಮಜಾ ಇದೆಯಲ್ಲಾ ಸೂಪರ್…ಇಂತಹ ಒಂದು ನೀರಿನ ಜಾರುವಿಕೆಯಲ್ಲಿ ಬೀಳುವ ಕ್ಷಣ ಆನಂದದಾಯಕವಾಗಿರುತ್ತದೆ. ಆದರೆ ಇಲ್ಲೊಂದು ಪಾರ್ಕ್ ನಲ್ಲಿ ಈ ನೀರಿನ ಜಾರುವಿಕೆಯ ಭಯಾನಕ ಕ್ಷಣವೊಂದು ಕ್ಯಾಮೆರಾದಲ್ಲಿ ಸೆರೆಯಾಗಿದೆ.

SSLC ಫಲಿತಾಂಶ ಮೇ.19ರಂದು ಪ್ರಕಟ – ಸಚಿವ ಬಿ.ಸಿ ನಾಗೇಶ್ ಘೋಷಣೆ |

ಮೇ 19ರಂದು ಎಸ್ಎಸ್ಎಲ್‌ಸಿ ಪರೀಕ್ಷೆ ಫಲಿತಾಂಶ ಪ್ರಕಟಿಸಲಾಗುತ್ತದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಹಾಗೂ ಸಕಾಲ ಸಚಿವರು ಹಾಗೂ ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಸಿ. ನಾಗೇಶ್ ಘೋಷಿಸಿದ್ದಾರೆ. ಎಸ್ ಎಸ್ ಎಸ್ ಎಲ್ ಸಿ ಫಲಿತಾಂಶ ಮೇ ಮೂರನೇ ವಾರದಲ್ಲಿ ಪ್ರಕಟಗೊಳ್ಳಲಿದೆ ಎಂದು

ಬೆಕ್ಕಿನ ಮರಿ ಎಂದು ಚಿರತೆ ಮರಿನ ಹೊತ್ತು ತಂದ ಪುಟ್ಟ ಬಾಲಕ| ದಿಗಿಲುಗೊಂಡ ಮನೆ ಮಂದಿ !

ಪುಟ್ಟ ಮಕ್ಕಳು ದೇವರಿಗೆ ಸಮಾನ ಅಂತ ದೊಡ್ಡವರು ಹೇಳುತ್ತಾರೆ. ಅವರಿಗೆ ಈ ನಾಟಕ, ಕಪಟ, ವಂಚನೆ ಯಾವುದೂ ಗೊತ್ತಿರುವುದಿಲ್ಲ. ಅವರ ಲೋಕದಲ್ಲಿ ಅವರು ಇರುತ್ತಾರೆ. ಅವರಷ್ಟು ಮುಗ್ಧ ಮನಸ್ಸಿನವರು ಈ ಜಗತ್ತಿನಲ್ಲಿ ಎಲ್ಲೂ ಇಲ್ಲ. ಅಂತಹ ಮುಗ್ಧತೆಯ ನಿದರ್ಶನವೇ ಈ ಒಂದು ಪುಟ್ಟ ಬಾಲಕ ಮಾಡಿದ ಕೆಲಸ.

SSLC ವಿದ್ಯಾರ್ಥಿಗಳೇ ಗಮನಿಸಿ | ಮೂರೇ ದಿನದಲ್ಲಿ ಕೂತಲ್ಲೇ ಸಿಗುತ್ತೆ ಎಸ್ಸೆಸ್ಸೆಲ್ಸಿ ಉತ್ತರ ಪತ್ರಿಕೆ -ನಕಲು ಪ್ರತಿ…

ಇನ್ನು ಮುಂದೆ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು ಮರುಮೌಲ್ಯಮಾಪನ ಹಾಗೂ ಅಂಕಗಳ ಮರು ಎಣಿಕೆಗೆ ಅರ್ಜಿ ಸಲ್ಲಿಸಿ ಉತ್ತರ ಪತ್ರಿಕೆಗಾಗಿ ಹಲವು ದಿನ ಕಾಯಬೇಕಿಲ್ಲ. ಬರೀ 3 ದಿನದಲ್ಲೇ ಅದೂ ಇಲಾಖೆ ವೆಬ್‌ಸೈಟ್‌ನಲ್ಲೇ ಲಭಿಸುವ ವ್ಯವಸ್ಥೆಯನ್ನು ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ಜಾರಿಗೊಳಿಸಲು

ಚಿನ್ನ ಕೊಳ್ಳುವವರೇ ಗಮನಿಸಿ | ಇಂದು ತುಸು ಏರಿಕೆ ಕಂಡ ಚಿನ್ನದ ಬೆಲೆ! ಬೆಳ್ಳಿ ದರ ಎಷ್ಟು ?

ಚಿನ್ನ ಕೊಳ್ಳುವವರೇ ಇಂದು ನಿಮಗೆ ಚಿನ್ನ, ಬೆಳ್ಳಿ ಬೆಲೆ ಕೇಳಿದರೆ ಸ್ವಲ್ಪ ಬೇಸರ ಮೂಡಬಹುದು. ಇಂದು ಚಿನ್ನ ಬೆಳ್ಳಿ ಬೆಲೆಯಲ್ಲಿ ಏರಿಕೆಯಾಗಿದೆ. ಕಳೆದ ಕೆಲವು ದಿನಗಳಿಂದ ಹಾವು ಏಣಿ ಆಡುತ್ತಿದ್ದ ಚಿನ್ನ ಬೆಳ್ಳಿ ದರದಲ್ಲಿ ಮತ್ತೆ ಏರಿಕೆಯಾಗಿದೆ. ಇಂದು ಮೇ 13ರ ಗುರುವಾರ ಬೆಳಗಿನ ವೇಳೆಗೆ

ಹೆಂಡತಿಗೆ ಹಲ್ಲೆ ಮಾಡೋ ವಿಚಾರದಲ್ಲಿ ಕರ್ನಾಟಕ ನಂಬರ್ 1

ಇದೊಂದು ಗಂಭೀರವಾದ ವಿಷಯ. ಎಲ್ಲರೂ ತುಂಬಾ ಆಳವಾಗಿ ಯೋಚಿಸಲೇಬೇಕಾದ ಮುಖ್ಯವಾದ ವಿಷಯ. ಕರ್ನಾಟಕದ ಪಾಲಿಗಂತೂ ಇದು ನಿಜಕ್ಕೂ ಆತಂಕಕಾರಿ ವಿಷಯ. ವಿಷಯ ಏನಪ್ಪಾ ಅಂದ್ರೆ ಹೆಂಡತಿ ಮೇಲೆ ಹಲ್ಲೆ ನಡೆಸೋ ವಿಚಾರದಲ್ಲಿ ಕರ್ನಾಟಕ ನಂಬರ್ 1 ಸ್ಥಾನ ಪಡೆದಿದೆ. NFHS ಅಂದರೆ ರಾಷ್ಟ್ರೀಯ ಕುಟುಂಬ ಆರೋಗ್ಯ

PUC ಪರೀಕ್ಷೆಯ ಜೊತೆಗೆ ಪ್ರವೇಶ ಪರೀಕ್ಷೆಗಳ ತಯಾರಿಗೆ ಅತ್ಯಂತ ಸುಲಭ ಕಲಿಕೆಯ ವಿಧಾನ ಇಲ್ಲಿದೆ!

ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ತಮ್ಮ ಪರೀಕ್ಷೆ ಮುಗಿದ ತಕ್ಷಣವೇ ಹಲವು ಪ್ರವೇಶ ಪರೀಕ್ಷೆಗಳನ್ನು ಎದುರಿಸಬೇಕಾಗುತ್ತದೆ. ಕಾಲೇಜಿಗೆ ಸೇರಲು ಹಲವು ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಲು ಸಜ್ಜಾಗುತ್ತಾರೆ. ಹಾಗೂ ಇದು ಅನಿವಾರ್ಯ ಕೂಡಾ. ವಿದ್ಯಾರ್ಥಿಗಳು ಈ ಪ್ರವೇಶ ಪರೀಕ್ಷೆಗಳಿಗೆ ಹೆಚ್ಚಿನ

ನೈಟ್ ಶಿಫ್ಟ್ ಕೆಲಸ ಮಾಡುವವರೇ| ಈ ಸಲಹೆ ಪಾಲಿಸುವುದು ಉತ್ತಮ

ಉದ್ಯೋಗ ಅಂದರೆ ನಮಗೆ ಬೇಕಾದ ಹಾಗೇ ಕೆಲವೊಮ್ಮೆ ಸಿಗುವುದಿಲ್ಲ. ಕೆಲವರು ಬೆಳಗ್ಗೆ ಕೆಲಸಕ್ಕೆ ಹೋದರೆ ಇನ್ನು ಕೆಲವರು ರಾತ್ರಿ ಶಿಫ್ಟ್ ಮಾಡುತ್ತಾರೆ. ಹೌದು. ಎಲ್ಲಾ ಕ್ಷೇತ್ರದಲ್ಲೂ ಎಲ್ಲರಿಗೂ 9-5 ಕೆಲಸ ಸಿಗುವುದು ತುಂಬಾ ಕಷ್ಟ, ಕೆಲವರಿಗಂತೂ, ರಾತ್ರಿ ಶಿಫ್ಟ್ ಗಳಲ್ಲಿಯೂ ಕಾರ್ಯನಿರ್ವಹಿಸುವ

2 ವರ್ಷಗಳಿಂದ 22 ನಾಯಿಗಳು ಜತೆ ಸಂಸಾರ ಮಾಡಿದ ಬಾಲಕ|ಕೊನೆಗೆ ಆತ ನಾಯಿಗಳ ಥರಾನೇ ಮಾತಾಡುತ್ತಿದ್ದ

ಕಾಡುಪ್ರಾಣಿಗಳ ಜೊತೆ ಕಾಡಿನಲ್ಲೇ ಬೆಳೆದು, ಅವುಗಳಂತೆ ವರ್ತನೆ ಮಾಡುತ್ತಿದ್ದ ಮಕ್ಕಳ ಸಿನಿಮಾ ತುಂಬಾ ಬಂದಿದೆ. ಆದರೆ ಅದೆಲ್ಲಾ ಸಿನಿಮಾ. ನೀವು ಎಂದಾದರೂ ಯೋಚಿಸಿದ್ದೀರಾ ? ನಾಗರಿಕ ಸಮಾಜದಲ್ಲಿ ಯಾರಾದರೂ ಈ ರೀತಿಯ ವರ್ತನೆ ಮಾಡುತ್ತಾರೆಂದು, ಅಥವಾ ಅವರು ಪ್ರಾಣಿಗಳ ಜೊತೆ ಇದ್ದು ಪ್ರಾಣಿಗಳ ರೀತಿ

SSC( ಸಿಬ್ಬಂದಿ ನೇಮಕಾತಿ ಆಯೋಗ) ನಲ್ಲಿ ಖಾಲಿ ಇರುವ 1920 ಹುದ್ದೆಗಳಿಗೆ ಅರ್ಜಿ ಆಹ್ವಾನ | ಆಸಕ್ತರು ಈ ಕೂಡಲೇ ಅರ್ಜಿ…

ಸಿಬ್ಬಂದಿ ನೇಮಕಾತಿ ಆಯೋಗ ( ಎಸ್ ಎಸ್ ಸಿ)ನಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಅಧಿಸೂಚನೆ ಪ್ರಕಟಿಸಿದೆ. ಸೆಲೆಕ್ಷನ್ ಪೋಸ್ಟ್ ಗಳ 10 ನೇ ಹಂತದ 1920 ಹುದ್ದೆಗಳು ಖಾಲಿ ಇದ್ದು ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ ನಲ್ಲಿ ಅಧಿಕೃತ