ನಿಮ್ಮ ಮಗುವನ್ನು ಶಾಲೆಗೆ ಸೇರಿಸಲು ತರಗತಿ ಮತ್ತು ವಯಸ್ಸಿನ ಲೆಕ್ಕಾಚಾರ ಹೀಗಿದೆ | ಯಾವ ಶಾಲೆಯಲ್ಲಿ ಯಾವ ವಯಸ್ಸಿಗೆ…

ಶಿಕ್ಷಣ ಅತ್ಯಂತ ಮಹತ್ವ ಪೂರ್ಣವಾಗಿರುವಂತದ್ದು. ಶಾಲೆಗಳು ಪ್ರಾರಂಭವಾಗುವ ಮೊದಲು ಪೋಷಕರು ಮಕ್ಕಳನ್ನು ಯಾವ ಶಾಲೆಗೆ ಸೇರಿಸಬೇಕು ಎಂಬ ಗೊಂದಲಕ್ಕೆ ಒಳಗಾಗಿರುತ್ತಾರೆ. ಈ ಗೊಂದಲಗಳ ನಿವಾರಣೆಗೆ ಕೆಲವೊಂದು ಸಲಹೆಯನ್ನು ಈ ಕೆಳಗೆ ನೀಡಲಾಗಿದೆ. ಸರ್ಕಾರಿ ಶಾಲೆ, ಕರ್ನಾಟಕ ಪಬ್ಲಿಕ್ ಶಾಲೆ,

ಧರ್ಮದ ಅಮಲು ಹತ್ತದ ಯಕ್ಷಗಾನಕ್ಕೆ ಧರ್ಮ ಸಂಘರ್ಷದ ಹೊಡೆತ |ಧ್ವನಿವರ್ಧಕ ಬಳಕೆಗೆ ಅವಕಾಶ ಕೊಡಬೇಕೆಂದು ಮನವಿ!!!

ಮಂಗಳೂರು : ರಾಜ್ಯದಲ್ಲಿ ಲೌಡ್ ಸ್ಪೀಕರ್ ಗಲಾಟೆ ಒಂದು ಹಂತ ತಲುಪಿದೆ. ಇತ್ತೀಚೆಗಷ್ಟೇ ಮುಸ್ಲಿಂ ಮುಖಂಡರು ಬೆಳಗ್ಗೆ ಆರು ಗಂಟೆಯವರೆಗಿನ ಆಝಾನ್ ನ್ನು ಮೈಕ್ ಇಲ್ಲದೇ ಮಾಡಲು ಒಪ್ಪಿದ್ದಾರೆ. ಆದರೆ ಕರಾವಳಿಯಲ್ಲಿ ಯಕ್ಷಗಾನ ಕಲಾವಿದರಿಗೆ ಮಾತ್ರ ಸರ್ಕಾರದ ಆದೇಶ ಕುತ್ತು ತಂದಿದೆ. ಕರಾವಳಿ

ಬಸ್ ಸ್ಟ್ಯಾಂಡ್ ನಲ್ಲಿ ಬಸ್ಸಿಗಾಗಿ ಕಾಯುತ್ತಾ ಕುಳಿತಿದ್ದ ವ್ಯಕ್ತಿಗೆ ಕರೆಂಟ್ ಶಾಕ್ | ವ್ಯಕ್ತಿ ಸ್ಥಳದಲ್ಲೇ ಸಾವು

ಈ ಸಾವು ಯಾವ ಮೂಲಕ ಹೇಗೆ ವಕ್ಕರಿಸುತ್ತೇ ಅಂತಾ…ಹೇಳೋಕ್ಕಾಗಲ್ಲ. ತನ್ನ ಮನೆಗೆ ಹೋಗಲು ಬಸ್ಸಿಗಾಗಿ ಕಾಯುತ್ತಾ ಇದ್ದ ವ್ಯಕ್ತಿ ಕುಳಿತಲ್ಲಿಯೇ ಸಾಯ್ತಾನೆ ಅಂದರೆ ನಂಬುತ್ತೀರಾ ? ಅದು ಕೂಡಾ ಬಸ್ ಸ್ಟಾಪ್ ನಲ್ಲಿ. ಘಟನೆ ವಿವರ : ಬಸ್ ಸ್ಟ್ಯಾಂಡ್‌ನಲ್ಲಿ ಕುಳಿತಿದ್ದ ವ್ಯಕ್ತಿಯೋರ್ವ ಕರೆಂಟ್

ಸ್ಥಿರತೆ ಕಾಯ್ದುಗೊಂಡ ಇಂದಿನ ಚಿನ್ನ ಬೆಳ್ಳಿ ದರ !!!

ಇಂದು ಮೇ 16 ಸೋಮವಾರ ಬೆಳಗಿನ ವೇಳೆಗೆ ದೇಶದಲ್ಲಿ 1 ಗ್ರಾಂ (24 ಕ್ಯಾರೆಟ್) ಬಂಗಾರದ ಬೆಲೆ 5,045 ರೂ. ದಾಖಲಾಗಿದೆ. ಬೆಂಗಳೂರಿನಲ್ಲಿಯೂ 1 ಗ್ರಾಂ (24 ಕ್ಯಾರೆಟ್)ಬಂಗಾರಕ್ಕೆ 5,045 ರೂಪಾಯಿ ನಿಗದಿಯಾಗಿದೆ. ದೈನಂದಿನ ಬೆಲೆ ಪ್ರಕ್ರಿಯೆಯಲ್ಲಿ ಇಂದು ಬೆಳಗಿನ ವೇಳೆಗೆ ರಾಜ್ಯ ರಾಜಧಾನಿ

ಬೆತ್ತಲೆ ಬೆನ್ನು ತೋರಿಸಿ ಎಲ್ಲೋ ದೃಷ್ಟಿನೆಟ್ಟು ಹಾಟ್ ಫೋಸ್ ನೀಡಿರುವ ಚಂದನವನದ ಈ ಸ್ಟಾರ್ ನಟಿ ಯಾರೆಂದು ಹೇಳಬಲ್ಲಿರಾ?

'ರಂಗಿತರಂಗ' ಸಿನಿಮಾ ಸ್ಯಾಂಡಲ್ ವುಡ್ ನಲ್ಲಿ ಅವತ್ತಿಗೆ ಸೆನ್ಸೇಶನ್ ಕ್ರಿಯೇಟ್ ಮಾಡಿದ ಸಿನಿಮಾ. ಕರಾವಳಿ ಸೊಗಡು, ತುಳುನಾಡಿನ ಬೆಡಗು ಎರಡನ್ನೂ ಸೇರಿಸಿ ಮಾಡಿದ ಸಿನಿಮಾ ಇದಾಗಿದ್ದು, ಅಭಿಮಾನಿಗಳ ಮನಸ್ಸನ್ನು ಸೂರೆಗೊಂಡಿತು. ಇಂದಿಗೂ ಈ ಸಿನಿಮಾ ಟಿವಿ ಯಲ್ಲಿ ಬಂದರೂ ಎಲ್ಲರೂ ತಪ್ಪದೇ

ರಕ್ಷಿತ್ ಶೆಟ್ಟಿ ಸಿನಿಮಾ ‘777 ಚಾರ್ಲಿ’ಗೆ ಸಾಥ್ ಕೊಟ್ಟ ‘ಫಿದಾ’ ಬ್ಯೂಟಿ ಸಾಯಿಪಲ್ಲವಿ

ನಮ್ಮ ಚಂದನವನದ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ನಟನೆಯ '777 ಚಾರ್ಲಿ' ಸಿನಿಮಾದ ಟ್ರೇಲರ್ ಮೇ 16ಕ್ಕೆ ( ಇಂದು) ಬಿಡುಗಡೆಯಾಗಲಿದೆ. ಈ ಸಿನಿಮಾದ ಟ್ರೇಲರ್ ಕನ್ನಡ, ಮಲಯಾಳಂ, ತಮಿಳು, ತೆಲುಗು ಹಾಗೂ ಹಿಂದಿ ಭಾಷೆಗಳಲ್ಲಿ ಟ್ರೇಲರ್ ರಿಲೀಸ್ ಆಗಲಿದೆ. ಅಂದಹಾಗೆ ಬಹುನಿರೀಕ್ಷೆಯ ಟ್ರೈಲರ್ ಮೇ

BECIL : 86 ಡಾಟಾ ಎಂಟ್ರಿ ಅಪರೇಟರ್ ಹುದ್ದೆಗಳಿಗೆ ಅರ್ಜಿ ಆಹ್ವಾನ | ಅರ್ಜಿ ಸಲ್ಲಿಸಲು ಮೇ.22 ಕೊನೆಯ ದಿನಾಂಕ

ಬ್ರಾಡ್‌ಕಾಸ್ಟ್ ಇಂಜಿನಿಯರಿಂಗ್ ಕನ್ಸಲ್ಟಂಟ್ ಇಂಡಿಯಾ ಲಿಮಿಟೆಡ್ ಕೇಂದ್ರ ಸರ್ಕಾರದ ಒಂದು ಮಿನಿರತ್ನ ಕಂಪನಿ ಆಗಿದೆ. ಪ್ರಸ್ತುತ ಮಿನಿಸ್ಟ್ರಿ ಆಫ್ ಆಯುಷ್‌ನಲ್ಲಿ ಭರ್ತಿ ಮಾಡಲು ಡಾಟಾ ಎಂಟ್ರಿ ಆಪರೇಟರ್ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತರು ಈ ಸದರಿ ಹುದ್ದೆಗಳ ಬಗ್ಗೆ

ಸಾವಿನ ಮನೆಗೂ- ಬೆಲ್ಲಿ ಡ್ಯಾನ್ಸ್ ಗೂ ಎತ್ತಣಿಂದೆತ್ತ ಸಂಬಂಧ! ಸೂತಕದ ಮನೆಯಲ್ಲಿ ಡ್ಯಾನ್ಸೋ ಡ್ಯಾನ್ಸು!

ಒಂದು ಮನೆಯಲ್ಲಿ 'ಸಾವು' ಸಂಭವಿಸಿದರೆ ಅಲ್ಲಿ ನೀರವ ಮೌನ ಆವರಿಸುತ್ತದೆ. ಯಾರ ಮುಖದಲ್ಲಾದರೂ ಒಂದು ಇಂಚಿನ ನಗೆ ಕೂಡಾ ಇರುವುದಿಲ್ಲ. ಮನೆ ಮಂದಿ ರೋಧಿಸುತ್ತಾ ಇರುತ್ತಾರೆ…ಇದೆಲ್ಲಾ ಸಾಮಾನ್ಯವಾಗಿ ಒಂದು ಸಾವಿನ ಮನೆಯಲ್ಲಿ ಕಂಡು ಬರುವ ಸನ್ನಿವೇಶ. ಇತ್ತೀಚೆಗೆ ಈ ಅಳು ಕೂಡಾ

ಈ ವರ್ಷದ ಮೊದಲ ರಕ್ತ ಚಂದ್ರಗ್ರಹಣ ಮೇ 15-16 ರಂದು| ಯಾವಾಗ ಕಾಣುತ್ತದೆ? ಎಲ್ಲಿ? ಈ ಗ್ರಹಣದ ಬಗ್ಗೆ ನಿಮಗೆ…

ಈ ವರ್ಷದ ಅಂದರೆ 2022 ರ ಮೊದಲ ಚಂದ್ರಗ್ರಹಣ ಮೇ 16 ಸೋಮವಾರದಂದು ಸಂಭವಿಸಲಿದೆ. ಈ ದಿನ ಬುದ್ಧ ಪೌರ್ಣಿಮೆಯನ್ನೂ ಆಚರಿಸಲಾಗುತ್ತದೆ. ಈ ವರ್ಷ ನಾಲ್ಕು ಗ್ರಹಣಗಳು ಸಂಭವಿಸಲಿವೆ, ಅದರಲ್ಲಿ ಎರಡು ಸೂರ್ಯ ಗ್ರಹಣ ಮತ್ತು ಎರಡು ಚಂದ್ರ ಗ್ರಹಣಗಳು ಇದ್ದು, ಈಗಾಗಲೇ ಕಳೆದ ತಿಂಗಳು ಏಪ್ರಿಲ್ 30 ರಂದು

ಚಂದನವನದ ಸೂಪರ್ ಹಿಟ್ ಚಿತ್ರ ‘ ಕರಿಯ’ ಸಿನಿಮಾ ನಿರ್ಮಾಪಕ ಭೀಕರ ಅಪಘಾತದಲ್ಲಿ ನಿಧನ |

ಬೆಂಗಳೂರಿನಲ್ಲಿ ನಡೆದ ಭೀಕರ ಅಪಘಾತದಲ್ಲಿ ನಿರ್ಮಾಪಕ ಆನೇಕಲ್ ಬಾಲರಾಜ್ ಅವರು ನಿಧನರಾಗಿದ್ದಾರೆ. ಭಾನುವಾರ ಬೆಳಗ್ಗೆ ವಾಕಿಂಗ್‌ಗೆ ತೆರಳಿದ್ದಾಗ ಸಂಭವಿಸಿದ ಅಪಘಾತದಲ್ಲಿ ಅವರು ಕೊನೆಯುಸಿರು ಎಳೆದಿದ್ದಾರೆ. 'ಕರಿಯ' ಸಿನಿಮಾ ನಿರ್ಮಾಣ ಮಾಡಿ ಬಾಲರಾಜ್ ಅವರು ಯಶಸ್ಸು ಕಂಡಿದ್ದರು. ಅವರ ನಿಧನದ