Maharashtra: ಅಹ್ಮದ್ ನಗರವಲ್ಲ ಇನ್ಮುಂದೆ ಅಹಲ್ಯಾ ನಗರ : ಹೆಸರು ಪರಿವರ್ತಿಸಲು ಮಹಾರಾಷ್ಟ್ರ ಸಚಿವ ಸಂಪುಟ ಅನುಮೋದನೆ
18ನೇ ಶತಮಾನದ ಮರಾಠ ರಾಣಿ ಅಹಲ್ಯಾಬಾಯಿ ಹೋಳ್ಕರ್ ಅವರ ಹೆಸರನ್ನು ಅಹ್ಮದ್ನಗರ ಜಿಲ್ಲೆಗೆ ಅಹಲ್ಯಾ ನಗರ ಎಂದು ಮರುನಾಮಕರಣ ಮಾಡುವ ನಿರ್ಧಾರವನ್ನು ಮಹಾರಾಷ್ಟ್ರ ಸಚಿವ ಸಂಪುಟ ಬುಧವಾರ ಪ್ರಕಟಿಸಿದೆ.
ಇದನ್ನೂ ಓದಿ: Parliament Election: ಲೋಕಸಭಾ ಚುನಾವಣೆ ಹಿನ್ನೆಲೆ : ನಾಗ್ಪುರದಲ್ಲಿ 3…