Hijab controversy : ಹಿಂದೂ ವಿದ್ಯಾರ್ಥಿನಿಯರಿಗೆ ಹಿಜಾಬ್ (Hijab) ಧರಿಸಲು ಅನಿವಾರ್ಯಗೊಳಿಸಿದ್ದರಿಂದ ಹಾಗೂ ಮತಾಂತರಕ್ಕೆ ಪ್ರಯತ್ನ ಮಾಡಿದ್ದರಿಂದ, ಮಧ್ಯಪ್ರದೇಶದ ದಮೋಹ ಶಾಲೆಯ ಒಂದು ಭಾಗವನ್ನು ಕೆಡವಿ ಹಾಕಲಾಗಿದೆ.
Husaband-Wife viral video: ಸದ್ಯ ಪತಿಯು ಪರ ಸ್ತ್ರಿಯೊಂದಿಗೆ ಸಂಬಂಧ ಇರಿಸಿಕೊಂಡಿರುವುದು ಪತ್ನಿಗೆ ಗೊತ್ತಾಗಿ, ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿರುವ ಪತಿಯನ್ನು ಪತ್ನಿ ಬೀದಿಗೆ ಎಳೆದು ತಂದಿದ್ದಾಳೆ.
Karnataka cabinet meeting: ರಾಜ್ಯ ಸರ್ಕಾರ ಮಹತ್ವದ ನಿರ್ಧಾರ ತೆಗೆದುಕೊಂಡಿದ್ದು, ಹಿಂದಿನ ಬಿಜೆಪಿ ಸರ್ಕಾರ ಪರಿಚಯಿಸಿದ ಮತಾಂತರ ವಿರೋಧಿ ಕಾನೂನನ್ನು ರದ್ದುಗೊಳಿಸಲು ರಾಜ್ಯ ಸಚಿವ ಸಂಪುಟ ನಿರ್ಧರಿಸಿದೆ.
Vijay Devarakonda : ಗೀತಾ ಗೋವಿಂದಂ’ (Geetha Govindam) ಸಿನಿಮಾದ ನಿರ್ದೇಶಕನ ಹೊಸ ಚಿತ್ರಕ್ಕೆ ವಿಜಯ್ ಕೈಜೋಡಿಸಿದ್ದು, ಈ ಬಾರಿ ರಶ್ಮಿಕಾ (Rashmika Mandanna) ಬದಲು ಸೀತಾರಾಮಂ ಬೆಡಗಿ ಜೊತೆ ವಿಜಯ್ ಡ್ಯುಯೇಟ್ ಹಾಡಲಿದ್ದಾರೆ.