Bride Rejects Marriage: ತಾಳಿ ಕಟ್ಟುವ ವೇಳೆ ಈ ಮದ್ವೆ ಬೇಡ ಎಂದು ಹೊಸ ನಾಟಕ ಶುರು ಹಚ್ಚಿಕೊಂಡ ವಧು! ಯಾಕೆ ಅಂತೀರಾ,…

ವಧು ತಾನು ಬೇರೆ ಹುಡುಗನನ್ನು ಪ್ರೀತಿಸುತ್ತಿದ್ದೇನೆ. ಈ ಮದುವೆ ಬೇಡ ಎಂದ ವಧು (Bride Rejects Marriage) ಹಸೆಮಣೆಯಿಂದ ಮೇಲೆದ್ದಿದ್ದಾಳೆ

Interesting Facts: ನಿಮಗಿದು ಗೊತ್ತೇ? ಸೂರ್ಯನತ್ತ ಸೂರ್ಯಕಾಂತಿ ಗಿಡಗಳು ಮುಖ ಮಾಡಲು ಮುಖ್ಯವಾದ ಕಾರಣವೇನೆಂದು?…

ಸೂರ್ಯಕಾಂತಿ ಬಗ್ಗೆ ಹೇಳುವುದಾದರೆ ವಾಸ್ತವದಲ್ಲಿ ಸೂರ್ಯಕಾಂತಿ ಮೊಗ್ಗುಗಳು ಮುಂಜಾನೆಯೇ ಪೂರ್ವದ ಕಡೆಗೆ ಮುಖ ಮಾಡಿರುತ್ತದೆ. ಸುರ್ಯೋದಯ ಆಗುವುದನ್ನೇ ಎದುರು ನೋಡುತ್ತಿರುತ್ತದೆ.

Bad luck: ಶಾಸ್ತ್ರ ಪ್ರಕಾರ ಈ ವಸ್ತುಗಳು ಕೆಳಗೆ ಬಿದ್ದರೆ ನಿಮಗೆ ದುರಾದೃಷ್ಟ ಕಾಡಲಿದೆ! ಎಚ್ಚರ

ಕೆಲಸದ ಅವಸರದಲ್ಲಿ ಕೈಯಿಂದ ಕೆಲವೊಂದು ವಸ್ತುಗಳು ಜಾರಿ ಬೀಳುವುದುಂಟು. ಅನೇಕ ಬಾರಿ ನಾವು ಇಂತಹ ಘಟನೆಗಳನ್ನು ಅಶುಭವೆಂದು ಪರಿಗಣಿಸುತ್ತೇವೆ.

Tulasi Vastu: ಯಾವತ್ತಿಗೂ ತುಳಸಿ ಗಿಡದ ಪಕ್ಕದಲ್ಲಿ ಇವುಗಳನ್ನು ಇರಿಸಬೇಡಿ! ದಾರಿದ್ರ್ಯ ಕಟ್ಟಿಟ್ಟ ಬುತ್ತಿ

ತುಳಸಿ ಕಟ್ಟೆ ಬಳಿ ಈ ನಾಲ್ಕು ವಸ್ತುಗಳನ್ನು ಇಡಲೇ ಬಾರದು, ಹಾಗೆ ಮಾಡಿದರೆ ನೀವೇ ಕಷ್ಟಗಳನ್ನು ತಂದುಕೊಂಡಂತೆ ಎಂದು ಶಾಸ್ತ್ರ ಗಳಲ್ಲಿ ಉಲ್ಲೇಖ ಮಾಡಲಾಗಿದೆ.

Broom Vastu Tips: ನೆನಪಿರಲಿ ನಿಮಗೆ ಪೊರಕೆಗೆ ಸಂಬಂಧಿಸಿದ ಈ ಅಂಶಗಳು : ಶ್ರೀಮಂತಿಕೆಗೆ ಹಾಗೂ ಹಣದ ಅಡಚಣೆಗೆ ಇದು…

ಧರ್ಮಗ್ರಂಥಗಳ ಪ್ರಕಾರ, ಪೊರಕೆಯನ್ನು ಮನೆಯ ಸರಿಯಾದ ದಿಕ್ಕಿನಲ್ಲಿ ಇರಿಸಿದರೆ, ವ್ಯಕ್ತಿಯ ಮನೆಯಿಂದ ಬಡತನ ನಾಶವಾಗುತ್ತದೆ ಎಂದು ಹೇಳಲಾಗುತ್ತದೆ.

BJP MP: ಬಿಜೆಪಿ ಸಂಸದನ ಮನೆಯಲ್ಲಿ 10 ವರ್ಷದ ಬಾಲಕನ ಶವ ಪತ್ತೆ ; ಬಾಲಕನ ಸಾವಿನ ಸುತ್ತ ಅನುಮಾನದ ಹುತ್ತ !!!

BJP MP: 10 ವರ್ಷದ ಬಾಲಕನ ಶವ ಕುತ್ತಿಗೆಗೆ ಬಟ್ಟೆ ಸುತ್ತಿಕೊಂಡ ಸ್ಥಿತಿಯಲ್ಲಿ ಶನಿವಾರ ಅಸ್ಸಾಂನ ಸಿಲ್ಚಾರ್‌ನಲ್ಲಿ ಪತ್ತೆಯಾಗಿರುವುದಾಗಿ ಮಾಹಿತಿ ದೊರೆತಿದೆ.

Uttara Kannada College: ಈ ಕಾಲೇಜಿನಲ್ಲಿ ಒಂದು ಕೆಲಸ ಮಾಡಿದ್ರೆ ಸಿಗುತ್ತೆ ಎಕ್ಸ್ಟ್ರಾ 5 ಮಾರ್ಕ್ ! ಏನ್ ಮಾಡ್ಬೇಕು…

ಶಿರಸಿಯ ಸರ್ಕಾರಿ ಅರಣ್ಯ ಮಹಾವಿದ್ಯಾಲಯವೂ( Uttara Kannada College) ಪ್ರತೀ ಹಸಿರು ಗಿಡಗಳಿಗೆ ನೀರುಣಿಸುತ್ತಿರೋ ವಿದ್ಯಾರ್ಥಿಗಳಿಗೆ ಟಾಸ್ಕ್ ಒಂದನ್ನು ನೀಡಿದೆ

Petrol-Diesel price: ಸಂಡೆ ಅಂತ ನಿದ್ರೆಗೆ ಜಾರದಿರಿ! ಕೂಡಲೇ ಪೆಟ್ರೋಲ್ – ಡೀಸೆಲ್ ಟ್ಯಾಂಕ್ ಫುಲ್ ಮಾಡಿಸಿ

ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿನ (Petrol-Diesel Price) ಏರಿಳಿತದಿಂದಾಗಿ, ಭಾರತದಲ್ಲಿ ತೈಲ ಮತ್ತು ಅನಿಲದ ಬೆಲೆಗಳು ಏರುತ್ತ ಬರುತ್ತಿದೆ.

ಯಾರೇ ಆಗಲಿ ಹೆತ್ತವರ ಮುಂದೆ ತಪ್ಪಿಯೂ ಈ ಮಾತು ಹೇಳಬಾರದು!

ತಂದೆ-ಮಗನ ಸಂಬಂಧ (Relationship) ಒಂದು ಉತ್ತಮ ಕಲ್ಮಶ ಇಲ್ಲದ ಬಾಂಧವ್ಯವಾಗಿದೆ. ಆದರೆ ಕೆಲವೊಮ್ಮೆ ಈ ಸಂಬಂಧವನ್ನು ಹಾಳು ಮಾಡುವ ಕೊಂಕು ಮಾತನ್ನು ಮಕ್ಕಳು ಮಾತನಾಡದೇ ಇರುವುದು ಉತ್ತಮ.

Home remedies for lice: ಮಕ್ಕಳ ತಲೆಯಲ್ಲಿ ಹೇನಿನ ಸಮಸ್ಯೆಯೇ? ಪೋಷಕರಿಗೊಂದು ಬೆಸ್ಟ್‌ ಸೊಲ್ಯೂಶನ್‌ ಇಲ್ಲಿ…

ಮಹಾಮಾರಿ ಹೇನಿನ ಕಾಟದಿಂದ ತಪ್ಪಿಸಿಕೊಳ್ಳಲು ಕೆಲ ಮನೆ ಮದ್ದನ್ನು (Home remedies for lice) ಬಳಸಬೇಕು. ಈ ಮೂಲಕ ನಿಮ್ಮ ತಲೆಯಲ್ಲಿರುವ ಹೇನು ಸಮಸ್ಯೆ ನಿವಾರಣೆ ಆಗಲಿದೆ.