SBI ನಿಂದ ಮಹತ್ವದ ನಿರ್ಧಾರ ! ಬದಲಾಗಲಿದೆ ಈ ನಿಯಮ, ಮುಂದಿನ ಎರಡು ದಿನಗಳಲ್ಲಿ!

ಇದೀಗ SBI ಕಾರ್ಡ್ ಬಾಡಿಗೆ ಪಾವತಿಯಲ್ಲಿ ಸಂಸ್ಕರಣಾ ಶುಲ್ಕವನ್ನು ಹೆಚ್ಚಿಸುತ್ತಿದೆ ಎಂದು ತಿಳಿಸಿದ್ದು , ಎಸ್‌ಬಿಐ ಕ್ರೆಡಿಟ್ ಕಾರ್ಡ್ ಬಾಡಿಗೆ ಪಾವತಿ ವಹಿವಾಟುಗಳ ಮೇಲಿನ ಶುಲ್ಕಗಳನ್ನು ಪರಿಷ್ಕರಿಸಲಾಗುತ್ತಿದೆ ಎಂದು ಮಾಹಿತಿ ನೀಡಲಾಗಿದೆ.

Driving Course : ಫ್ರೀಯಾಗಿ ಡ್ರೈವಿಂಗ್‌ ಕೋರ್ಸ್‌ ಕಲಿಯಿರಿ! ಇಲ್ಲಿದೆ ಸಂಪೂರ್ಣ ವಿವರ

ಉಚಿತವಾಗಿ ವಾಹನ ಚಲಾವಣೆ ಕಲಿಯಲು ಅರ್ಜಿ ಸಲ್ಲಿಸುವ ಮೂಲಕ ಲಘು ವಾಹನಗಳ ಚಾಲನಾ ತರಬೇತಿಯನ್ನು (Driving Licence) ಉಚಿತವಾಗಿ ಪಡೆದುಕೊಳ್ಳಬಹುದು.

Summer Rain : ರಾಜ್ಯದ ಈ ಭಾಗಗಳಲ್ಲಿ ವರುಣಾರ್ಭಟ ಮುಂದಿನ ಐದು ದಿನಗಳಲ್ಲಿ!

ರಾಜ್ಯ ಹವಾಮಾನ ಇಲಾಖೆಯು ಮಳೆಯ ಮುನ್ಸೂಚನೆಯನ್ನು ನೀಡಿದ್ದು, ಸಮುದ್ರಗಳಲ್ಲಿ ಮೇಲ್ಮೈ ಸುಳಿಗಾಳಿ ಕಾಣಿಸಿಕೊಂಡ ಹಿನ್ನೆಲೆ ರಾಜ್ಯದ ವಿವಿಧೆಡೆ ಮಳೆಯಾಗುವ ಸಾಧ್ಯತೆ ಇದೆ.

Dharmasthala Darshan Timings: ಧರ್ಮಸ್ಥಳ ಮಂಜುನಾಥೇಶ್ವರ ದರ್ಶನ ಸಮಯದಲ್ಲಿ ಆಗಿದೆ ಬದಲಾವಣೆ! ಇಲ್ಲಿದೆ ಕಂಪ್ಲೀಟ್‌…

ಧರ್ಮಸ್ಥಳ ಮಂಜುನಾಥ ಸ್ವಾಮಿ ದೇವಸ್ಥಾನದಲ್ಲಿ ಮಾರ್ಚ್ 16ರಂದು ರಾತ್ರಿ 8 ಗಂಟೆಯಿಂದ ಹೊರಾಂಗಣದಲ್ಲಿ ಮಾತ್ರ ದೇವರ ದರ್ಶನ ಮಾಡಲು ಅವಕಾಶ ನೀಡಲಾಗುತ್ತದೆ.

Ration Card and Govt : ಪಡಿತರ ತೂಕದಲ್ಲಿನ ವಂಚನೆಗೆ ಕಡಿವಾಣ ಹಾಕಲು ಸರ್ಕಾರದ ಹೊಸ ಪ್ಲಾನ್!

ಒಂದು ವೇಳೆ ವಿತರಣೆಯಾಗುವ ಆಹಾರಧಾನ್ಯ ಕಡಿಮೆ ಪ್ರಮಾಣವನ್ನು ನ್ಯಾಯಬೆಲೆ ಅಂಗಡಿಕಾರರು ನೀಡಿದಲ್ಲಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ತಿಳಿಸಲಾಗಿದೆ.

Electric Cars: ಭಾರತದಲ್ಲಿ ಖರೀದಿಗೆ ಲಭ್ಯವಿರುವ ಇವಿ ಕಾರುಗಳಿವು!

ಪೆಟ್ರೋಲ್ ದರ ಏರಿಕೆ ಮತ್ತು ಪೊರೈಕೆ ಅಭಾವದ ಹಿನ್ನೆಲೆಯಲ್ಲಿ ಕಾರು ತಯಾರಕ ಕಂಪನಿಗಳು ಎಲೆಕ್ಟ್ರಿಕ್ ಕಾರುಗಳನ್ನು (Electric Car) ಬಿಡುಗಡೆಗೊಳಿಸುತ್ತಿದೆ.

whatsapp ನಿಂದ 21 ಹೊಸ ಎಮೋಜಿ ಬಿಡುಗಡೆ! ನಿಮ್ಮ ಫೋನ್‌ನನಲ್ಲಿ ಇದೆಯಾ?

ಇದು ವಾಟ್ಸ್​ಆ್ಯಪ್​ನಲ್ಲಿ ಅಪರಿಚಿತ ಗುಂಪಿನ ಸದಸ್ಯರಿಂದ ಯಾವುದೇ ಸಂದೇಶ ಬಂದರೆ ಚಾಟ್‌ ಲಿಸ್ಟ್‌ನಲ್ಲಿ ಪುಶ್‌ ನೇಮ್‌ಗಳನ್ನು ಕಾಣಿಸುತ್ತದೆ.