ಪ್ರೀತಿಗಾಗಿ ‘ಲಿಂಗ’ ಬದಲಿಸಿದ ಯುವತಿ | ನಂತರ ಆದದ್ದು ಮಾತ್ರ ವಿಪರ್ಯಾಸ!!!
ಪ್ರಪಂಚದಲ್ಲಿ ಪ್ರೀತಿ ಒಂದು ಅಮಾನುಷವಾದ ಮತ್ತು ಬಲವಾದ ಶಕ್ತಿ ಕೂಡ ಹೌದು. ಪ್ರೀತಿಗೆ ಕಣ್ಣಿಲ್ಲ ಅಂತಾ ಎಲ್ಲರೂ ಹೇಳ್ತಾರೆ. ಪ್ರೀತಿಗಾಗಿ, ಪ್ರೀತಿಸುವವರಿಗಾಗಿ ಏನು ಬೇಕಾದರು ತ್ಯಾಗ ಮಾಡಲು ಪ್ರೇಮಿಗಳು ಸದಾ ಸಿದ್ಧ ಇರುತ್ತಾರೆ ಅಂತಲೂ ಕೇಳಿದ್ದೇವೆ. ಕೆಲವರ ಪ್ರೀತಿ ಅಮರ ಇನ್ಯಾರದೋ ಪ್ರೀತಿ!-->…