Health Care : ದಿನವೂ ವ್ಯಾಯಾಮ ಮಾಡಿದ ನಂತರ ಈ ಆಹಾರ ಸೇವಿಸಿದರೆ, ಶಕ್ತಿ ಸಿಗುತ್ತೆ!

ನಮ್ಮನ್ನು ನಾವು ಸದೃಢವಾಗಿ, ಆರೋಗ್ಯವಾಗಿ ಮತ್ತು ಯೌವನದಿಂದ ಇಟ್ಟುಕೊಳ್ಳಲು ವ್ಯಾಯಾಮ ಮಾಡುವುದು ಅಗತ್ಯ. ಆದರೆ ಉತ್ತಮ ಮತ್ತು ವೇಗದ ಫಲಿತಾಂಶಗಳಿಗಾಗಿ ವ್ಯಾಯಾಮದ ನಂತರದ ಊಟವನ್ನು ನಿಮ್ಮ ಫಿಟ್‌ನೆಸ್ ದಿನಚರಿಯಲ್ಲಿ ಸೇರಿಸಬೇಕು. ಏಕೆಂದರೆ ನೀವು ವ್ಯಾಯಾಮ ಮಾಡುವಾಗ, ಸ್ನಾಯುಗಳಲ್ಲಿ

Morning Tips: ಬೆಳಗ್ಗೆ ಎದ್ದ ತಕ್ಷಣ ಅಪ್ಪಿತಪ್ಪಿಯೂ ಇದನ್ನು ನೋಡಬೇಡಿ.!

ಮುಂಜಾನೆ ಬೇಗ ಏಳುವುದರಿಂದ ಅದೃಷ್ಟ ಒಲಿಯುತ್ತದೆ ಎಂಬ ಮಾತು ಸಾಮಾನ್ಯವಾಗಿ ಕೇಳಿರುತ್ತೇವೆ. ಆದರೆ, ಎಷ್ಟೋ ಬಾರಿ ಬೇಗ ಎದ್ದರೂ ಇಂದು ದಿನ ಚೆನ್ನಾಗಿರಲಿಲ್ಲ ಅಥವಾ ಕಷ್ಟಪಟ್ಟು ಕೆಲಸ ಮಾಡಿದರೂ ಫಲ ಸಿಗಲಿಲ್ಲ ಎಂಬ ಮಾತುಗಳು ಕೇಳಸಿಗುತ್ತವೆ. ವಾಸ್ತು ಶಾಸ್ತ್ರದ ಪ್ರಕಾರ, ಇಂತಹ ಸಂದರ್ಭಗಳು ನಮಗೆ

ನಾಯಿ ಮಾಡಿದ ಕಿತಾಪತಿ | ತನ್ನ ಮಾಲೀಕನಿಗೆ ಬೈದಿದ್ದಕ್ಕೆ ಈ ರೀತಿ ಸೇಡು ತೀರಿಸೋದಾ?

ಪ್ರಾಣಿಗಳಲ್ಲಿ ನೀಯತ್ತಿನ ಪ್ರತಿರೂಪ ನಾಯಿ ಎಂದು ಹೇಳುತ್ತಾರೆ. ಮತ್ತು ನಾಯಿಯನ್ನು ನಾವು ಮನೆಯಲ್ಲಿ ಒಬ್ಬ ಸದಸ್ಯ ಇದ್ದಂತೆ ನೋಡಿಕೊಳ್ಳುತ್ತೇವೆ. ಸಾಕಿದ ನಾಯಿ ಯಜಮಾನನ ಪ್ರಾಣ ಉಳಿಸಿದ್ದು ಕೇಳಿದ್ದೇವೆ ಆದರೆ ಇಲ್ಲೊಂದು ಕಡೆ ಸಾಕಿದ ನಾಯಿಯೇ ತನ್ನ ಯಜಮಾನನ್ನು ಜೈಲು ಶಿಕ್ಷೆ ಅನುಭವಿಸುವಂತೆ

Health Tips: ಟೂತ್ ಬ್ರಷ್ ಆಯ್ಕೆ ಮಾಡುವಾಗ ಈ ವಿಧಾನ ಅನುಸರಿಸಿ, ನಿಮ್ಮ ಹಲ್ಲು ಉಳಿಸಿ!

ನಿಮ್ಮ ಹಲ್ಲುಗಳನ್ನು ಸ್ವಚ್ಛಗೊಳಿಸಲು ಮೃದುವಾದ ಬ್ರಿಸ್ಟಲ್ ಟೂತ್ ಬ್ರಷ್( Toothbrush)ಮತ್ತು ಫ್ಲೋರೈಡ್ ಆಧಾರಿತ ಟೂತ್ಪೇಸ್ಟ್ ಬಳಸಿ

LeaveEncashment : ರಜೆ ನಗದೀಕರಣದ ಹೊಸ ನಿಯಮದ ಬಗ್ಗೆ ತಿಳಿದುಕೊಳ್ಳಿ ! ಇಲ್ಲಿದೆ ಡಿಟೇಲ್ಸ್‌

ರಾಜ್ಯ ಸರ್ಕಾರವು ಸರ್ಕಾರಿ ನೌಕರರಿಗೆ ಭರ್ಜರಿ ಸಿಹಿಸುದ್ದಿ ನೀಡಿದ್ದು, ಗಳಿಕೆ ರಜೆ ನಗದೀಕರಣ ಸೌಲಭ್ಯ ಪಡೆಯಲು ಅವಕಾಶ ಕಲ್ಪಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಹೌದು ವೈಯಕ್ತಿಕ ತೆರಿಗೆ ಪಾವತಿದಾರರ ಪೈಕಿ ಶೇ 50ರಷ್ಟು ಮಂದಿ ವೇತನದಾರ ವರ್ಗವಿದೆ. ಹೊಸ ಗಳಿಕೆ ರಜೆ ನಗದೀಕರಣ ನಿಯಮದಿಂದ

ಅಯೋಧ್ಯೆಯಲ್ಲಿ ರಾಮನ ಮೂರ್ತಿ ನಿರ್ಮಾಣಕ್ಕೆ ಸಾಲಿಗ್ರಾಮ ಕಲ್ಲು ಯಾಕೆ ಬಳಕೆ ಮಾಡುತ್ತಾರೆ?

ಉತ್ತರ ಪ್ರದೇಶ ರಾಜ್ಯದ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣ ಹಲವಾರು ದಶಕಗಳಿಂದ ವಿವಾದಕ್ಕಿಡಾಗಿದ್ದ ರಾಮಮಂದಿರ ವಿಚಾರ ಈಗ ಬಗೆಹರಿದಿದ್ದರಿಂದಾಗಿ ಅಲ್ಲಿ ಈಗ ಭವ್ಯ ಮಂದಿರವನ್ನು ನಿರ್ಮಾಣ ಮಾಡಲಾಗುತ್ತಿದೆ. ಇದೀಗ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣ ಕಾರ್ಯ ಭರದಿಂದ ಸಾಗಿದೆ. ಸದ್ಯ

ಗಮನಿಸಿ : ಶಿಕ್ಷಕರು, ಉಪನ್ಯಾಸಕರ ಮಕ್ಕಳಿಗೆ ಸಿಹಿಸುದ್ದಿ!

ಕರ್ನಾಟಕ ರಾಜ್ಯ ಶಿಕ್ಷಕರ ಕಲ್ಯಾಣ ನಿಧಿಯ ವತಿಯಿಂದ ಸರ್ಕಾರಿ ಹಾಗೂ ಅನುದಾನಿತ ಪ್ರಾಥಮಿಕ, ಪ್ರೌಢ, ಪದವಿ ಹಾಗೂ ಸ್ನಾತಕೋತ್ತರ ಕಾಲೇಜುಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಶಿಕ್ಷಕರ/ ಉಪನ್ಯಾಸಕರು , ಪ್ರಾಂಶುಪಾಲರು, ನಿವೃತ್ತ ಶಿಕ್ಷಕರು, ನಿವೃತ್ತ ಉಪನ್ಯಾಸಕರು ಮಕ್ಕಳಿಗೆ ನಿವೃತ್ತ

ತಾಮ್ರದ ಪಾತ್ರೆಯನ್ನು ಫಳಫಳ ಹೊಳೆಯುವಂತೆ ಮಾಡಲು ಇಲ್ಲಿದೆ ಸುಲಭ ಉಪಾಯ

ದಿನನಿತ್ಯದ ಊಟಕ್ಕೆ ನಾವು ತಾಮ್ರದ ಪಾತ್ರೆಗಳನ್ನು ಬಳಸದಿದ್ದರೂ, ಕಾಲಕಾಲಕ್ಕೆ ಅವುಗಳನ್ನು ಸ್ವಚ್ಛಗೊಳಿಸಬೇಕು. ನಾವು ಭಾರತೀಯರು ನಮ್ಮ ಸುಂದರವಾದ ಪಾತ್ರೆಗಳನ್ನು ಮತ್ತು ಅಡಿಗೆ ಸಾಮಾನುಗಳನ್ನು ಪ್ರದರ್ಶನಕ್ಕಾಗಿ ಬೀರುಗಳಲ್ಲಿ ಅಲಂಕರಿಸುವ ಮತ್ತು ವಿಶೇಷ ಸಂದರ್ಭಗಳಲ್ಲಿ ಮಾತ್ರ ಬಳಸುವ

ಹೆಣ್ಣು ಮಕ್ಕಳ ಭವಿಷ್ಯಕ್ಕಾಗಿ ಸುಕನ್ಯಾ ಸಮೃದ್ಧಿ vs ಎಲ್ ಐಸಿ ಕನ್ಯಾದಾನ ಯೋಜನೆ : ಯಾವುದು ದಿ ಬೆಸ್ಟ್‌?

ಹೆಣ್ಣುಮಕ್ಕಳ ಶಿಕ್ಷಣ ಹಾಗೂ ಆರ್ಥಿಕ ಸಬಲೀಕರಣಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗುತ್ತಿದ್ದು ಇದೇ ಕಾರಣಕ್ಕೆ ಹೆಣ್ಣು ಮಕ್ಕಳ ಹೆತ್ತವರು ಅವರ ಶಿಕ್ಷಣಕ್ಕಾಗಿ ಒಂದಿಷ್ಟು ಉಳಿತಾಯ ಮಾಡಲು ಪ್ರಾರಂಭಿಸಿದ್ದಾರೆ. ಆದ್ದರಿಂದ ಸರ್ಕಾರವು ಸುಕನ್ಯಾ ಸಮೃದ್ಧಿ ಯೋಜನೆ ಮತ್ತು ಎಲ್‌ಐಸಿ ಕನ್ಯಾದಾನ

Indian Railways: ಭಾರತೀಯ ರೈಲ್ವೆ ಇಲಾಖೆಯಿಂದ ನಿಮಗಿದೋ ಭರ್ಜರಿ ಗಿಫ್ಟ್‌ ! ಈ ವ್ಯವಸ್ಥೆ ಮತ್ತೆ ನಿಮಗಾಗಿ!!!

ಈಗಾಗಲೇ ಕೋವಿಡ್-19 ಸಾಂಕ್ರಾಮಿಕ ರೋಗವು ಉಲ್ಬಣಗೊಳ್ಳುತ್ತಿದ್ದ ಸಂದರ್ಭದಲ್ಲಿ ಭಾರತೀಯ ರೈಲ್ವೆಯು ವಿವಿಧ ವಿಭಾಗಗಳಲ್ಲಿ ಕೆಲವೊಂದು ರಿಯಾಯಿತಿಗಳನ್ನು ನೀಡುವುದನ್ನು ರದ್ದು ಗೊಳಿಸಿತ್ತು . ಆದರೆ ಈ‌ಗ ಮತ್ತೆ ಈ ರಿಯಾಯಿತಿಗಳು ಸಿಗುವ ಅವಕಾಶಗಳನ್ನು ನಾಗರಿಕರಿಗೆ ದೊರಕಿಸಲು ಇಲಾಖೆಯು ಚಿಂತನೆ