ವಯಸ್ಸು 50 ಆಗಿದೆಯೇ? ಜೀವನಶೈಲಿಯ ಸುಧಾರಣೆ ಹೀಗೆ ಇರಲಿ!

ಸಾಮಾನ್ಯವಾಗಿ 50 ವರ್ಷ ದಾಟಿದವರಲ್ಲಿ ನಿದ್ದೆಯ ಅಭಾವ ಇದ್ದೇ ಇರುತ್ತದೆ. ಆದರೆ ವಯಸ್ಸಾದಂತೆ ಗುಣಮಟ್ಟದ ನಿದ್ದೆಯ ಕ್ರಮವನ್ನು ಅನುಸರಿಸಬೇಕು.

India Weather Updates : ಕರ್ನಾಟಕದಲ್ಲಿ ಚಳಿ, ಹಲವು ರಾಜ್ಯಗಳಲ್ಲಿ ಮಳೆ ಸಾಧ್ಯತೆ!

ಶನಿವಾರ (Saturday ) ಗಂಟೆಗೆ 30 ರಿಂದ 40 ಕಿಲೋಮೀಟರ್ ವೇಗದಲ್ಲಿ ಗಾಳಿ ಬೀಸುತ್ತಿರುವ ಕಾರಣ ಜನರು ಬಿಸಿಲಿನ ತಾಪದಿಂದ ಕೊಂಚ ಸಮಾಧಾನ ಗೊಂಡಿದ್ದಾರೆ.

ಹೆಣ್ಮಕ್ಕಳೇ ಗಮನಿಸಿ, ಈ 5 ಪ್ರಾಡಕ್ಟ್ ಬಳಸೋದನ್ನ ಈಗಲೇ ನಿಲ್ಲಿಸಿ!

ಲಿಪ್ಸ್ಟಿಕ್ ಬಳಸುವುದು ಅರೋಗ್ಯಕ್ಕೆ ಮಹಾಮಾರಿಯೇ ಹೌದು. ತುಟಿಗಳಿಗೆ ಹಚ್ಚಿದ ಬಣ್ಣವು ಬಾಯಿ ಮೂಲಕ ಹೊಟ್ಟೆಗೆ ಸೇರಿ ಹಲವು ಆರೋಗ್ಯ ಸಮಸ್ಯೆಗಳ ಉಲ್ಬನಕ್ಕೆ ಕಾರಣ ಆಗಬಲ್ಲದು.

ಅತಿ ಹೆಚ್ಚು ಮೈಲೇಜ್‌ನೊಂದಿಗೆ ಬಿಡುಗಡೆಯಾಗಿದೆ ಪವರ್‌ಫುಲ್‌ ʼಟೊಯೊಟಾ ಪ್ರಿಯಸ್‌ PHEV’ ಬಿಡುಗಡೆ!

ಸದ್ಯ ಎಲೆಕ್ಟ್ರಿಕ್ ಮೋಡ್ ನಲ್ಲಿ ಚಲಿಸುವಾಗ 19-ಇಂಚಿನ ಟೈರ್ ಹೊಂದಿರುವ ಕಾರು, 87 ಕಿಮೀ, 17 ಇಂಚಿನ ಟೈರ್ ಪಡೆದಿರುವ ಕಾರು, 105 ಕಿಮೀ ರೇಂಜ್ ನೀಡುತ್ತದೆ.

Beauty Tips : ತೆಂಗಿನೆಣ್ಣೆಗೆ ಇದನ್ನು ಮಿಕ್ಸ್‌ ಮಾಡಿ ಮುಖಕ್ಕೆ ಹಚ್ಚಿ ನೋಡಿ, ಕಲೆಯೆಲ್ಲಾ ಮಾಯ!

ಹೌದು ತೆಂಗಿನ ಎಣ್ಣೆಯು ಕೂದಲು ಮಾತ್ರವಲ್ಲ ಚರ್ಮಕ್ಕೂ ತುಂಬಾ ಉಪಯುಕ್ತವಾಗಿದೆ. ತೆಂಗಿನ ಎಣ್ಣೆಯು ಸಾಕಷ್ಟು ಆರೋಗ್ಯಕಾರಿ ಗುಣಗಳನ್ನು ಹೊಂದಿದೆ.

IMD : ಕರಾವಳಿ ತಾಪಮಾನದಲ್ಲಿ 2 ಡಿಗ್ರಿ ಇಳಿಕೆ ಸಾಧ್ಯತೆ ಹೆಚ್ಚಳ

ವಾತಾವರಣದಲ್ಲಿ ಉಷ್ಣ ಅಲೆಯ ಪರಿಣಾಮ ಶನಿವಾರ (ಮಾರ್ಚ್ 4) ಮಂಗಳೂರಿನಲ್ಲಿ ಗರಿಷ್ಠ ತಾಪಮಾನ 36.6 ಡಿಗ್ರಿ ಸೆ. ದಾಖಲಾದರೆ, ಕನಿಷ್ಠ 20.8 ಡಿಗ್ರಿ ಸೆ. ದಾಖಲಾಗಿದೆ.

ಉತ್ತಮ ಅಂಡರ್‌ಸೀಟ್‌ ಸ್ಟೋರೆಜ್‌ ಹೊಂದಿರುವ ಟಾಪ್‌ 5 ಬೆಸ್ಟ್‌ ಸ್ಕೂಟರ್‌ಗಳಿವು!

ಉತ್ತಮ ಅಂಡರ್ ಸೀಟ್‌ ಸ್ಟೋರೇಜ್ (storage ) ಹೊಂದಿರುವ ಸ್ಕೂಟರ್‌ಗಳನ್ನು ಹುಡುಕುತ್ತಿದ್ದರೇ ಚಿಂತೆ ಬಿಡಿ. ನಿಮಗಾಗಿ ಟಾಪ್ 5 ಸ್ಕೂಟರ್‌ಗಳ ಪಟ್ಟಿ ಈ ಕೆಳಗೆ ನೀಡಲಾಗಿದೆ.

ವಿದ್ಯಾರ್ಥಿಗಳಿಗೆ ಸಿಗಲಿದೆ ಉಚಿತ ಲ್ಯಾಪ್‌ಟಾಪ್! ಇಲ್ಲಿದೆ ವಿವರ

ಬೆಂಗಳೂರು ಮಹಾನಗರ ಪಾಲಿಕೆ (BBMP) 2023ನೇ ಬಜೆಟ್‌ನಲ್ಲಿ ಶಿಕ್ಷಣಕ್ಕೆ ಬೃಹತ್ ಕೊಡುಗೆಯನ್ನು ನೀಡಿರುವ ಮೂಲಕ ಸಿಹಿ ಸುದ್ದಿ ನೀಡಿದೆ.

ಕೆಂಪು ರಕ್ತಕಣಗಳನ್ನು ಹೆಚ್ಚಿಸುವಲ್ಲಿ ಈ ಆಹಾರಗಳ ಮಹತ್ವ!

ಅನಿಮಿಯ ಅಥವಾ ರಕ್ತಹೀನತೆ ಸಮಸ್ಯೆ ಎಂದರೆ ದೇಹದಲ್ಲಿ ಕಬ್ಬಿಣದ ಅಂಶದ ಕೊರತೆ. ಇದಕ್ಕೆ ಪರಿಹಾರವಾಗಿ ಕೆಲವು ಆಹಾರ ಪದಾರ್ಥಗಳ ಬಗ್ಗೆ ಪೌಷ್ಟಿಕ ತಜ್ಞರು ತಿಳಿಸಿರುತ್ತಾರೆ.