Actress Niharika Konidela : ಮೆಗಾ ಸ್ಟಾರ್​’ ಚಿರಂಜೀವಿ ಸಹೋದರ ಮಗಳ ಸಂಸಾರದಲ್ಲಿ ಬಿರುಕು; ವಿಚ್ಛೇದನ…

ಟಾಲಿವುಡ್‌ ನಟಿ ಹಾಗೂ ನಿರ್ಮಾಪಕಿ ನಿಹಾರಿಕಾ ಕೊನಿಡೆಲಾ ವಿಚ್ಛೇದನಕ್ಕೆ (Actress Niharika getting divorced) ಮುಂದಾಗಿದ್ದಾರೆ ಎಂಬ ಪಿಸುಗುಸು ಎಲ್ಲೆಡೆ ಶುರುವಾಗಿದೆ.

Best Earphones : ಇಯರ್‌ಫೋನ್‌ ಖರೀದಿಸಲು ಇಚ್ಛಿಸುವವರಿಗೆ ಇಲ್ಲಿವೆ ಅತ್ಯುತ್ತಮ ಬೆಸ್ಟ್‌ ಆಯ್ಕೆಯ ಇಯರ್‌ಫೋನ್‌!

ಇಂದು ಟೆಕ್ ವಲಯದಲ್ಲಿ ಸ್ಮಾರ್ಟ್‌ಫೋನ್‌ಗಳಿಗಿರುವಷ್ಟೇ ಬೇಡಿಕೆ ಇಯರ್‌ಫೋನ್‌ಗಳು (Earphones) ಕೂಡ ಪಡೆದುಕೊಂಡಿವೆ.

Labour Card Holders good news: ಲೇಬರ್ ಕಾರ್ಡ್ ಹೊಂದಿರುವವರಿಗೆ ವಾರ್ಷಿಕವಾಗಿ ದೊರಕುತ್ತೆ ರೂ. 6000

ಕಾರ್ಮಿಕ ಕಲ್ಯಾಣ ಇಲಾಖೆ ಹೊಸ ಯೋಜನೆಯನ್ನು ಬಿಡುಗಡೆ ಮಾಡಿದ್ದು,ಇದೀಗ, ಕಾರ್ಮಿಕ ಕಾರ್ಡ್‌ ಇದ್ದವರಿಗೆ ಸರ್ಕಾರದಿಂದ ಶುಭ ಸುದ್ದಿಯೊಂದು ಹೊರಬಿದ್ದಿದೆ.

Tata Motors car sales : ಕಾರು ಮಾರಾಟದಲ್ಲಿ ವೇಗವಾಗಿ ಮುನ್ನುಗುತ್ತಿದೆ ಟಾಟಾ ! ನಂ.1 ಪಟ್ಟ ಫಿಕ್ಸ್!

ಈ ಮಾರಾಟ ವರದಿಯ ಪ್ರಕಾರ ಮಾರ್ಚ್ ತಿಂಗಳು ಟಾಟಾ ಮೋಟಾರ್ಸ್ ಕಂಪನಿಯು ಭಾರತದಲ್ಲಿ 44,047 ಯುನಿಟ್‌ಗಳನ್ನು ಮಾರಾಟ ಮಾಡಿದ್ದಾರೆ.

Salman Khan threat call : ಏ.30 ರಂದು ಸಲ್ಮಾನ್‌ ಖಾನ್‌ನನ್ನು ಕೊಲ್ಲುತ್ತೇನೆ! ಮತ್ತೊಮ್ಮೆ ಕೊಲೆ ಬೆದರಿಕೆ ಕರೆ !

ಇದೀಗ ಬಾಲಿವುಡ್ ನಟ ಸಲ್ಮಾನ್‌ ಖಾನ್‌ ಅವರಿಗೆ ಮತ್ತೊಂದು ಜೀವ ಬೆದರಿಕೆ ಕರೆ ಬಂದಿದೆ. ಮಾಹಿತಿ ಪ್ರಕಾರ ಪೊಲೀಸರಿಗೆ ವ್ಯಕ್ತಿಯೊಬ್ಬ ಬೆದರಿಕೆ ಕರೆಯನ್ನು ಮಾಡಿದ್ದಾನೆ ಎಂದು ವರದಿಯಾಗಿದೆ.

Jyotirlinga Darshan : ಜ್ಯೋತಿರ್ಲಿಂಗಗಳ ದರ್ಶನಕ್ಕಾಗಿ IRCTC ಕಡೆಯಿಂದ ವಿಶೇಷ ಆಫರ್! ಮಿಸ್ ಮಾಡದಿರಿ!

ಭಾರತದಲ್ಲಿ ಜ್ಯೋತಿರ್ಲಿಂಗಗಳ ದರ್ಶನಕ್ಕಾಗಿ (Jyotirlinga Darshan) ಪಾಟ್ನಾ ವಿಶೇಷ ರೈಲನ್ನು ನಡೆಸುತ್ತಿದ್ದು, ಇದು ಮೇ 20 ರಂದು ಕೋಲ್ಕತ್ತಾದಲ್ಲಿ ಪ್ರಾರಂಭವಾಗುತ್ತದೆ.