ವಿದ್ಯಾರ್ಥಿಗಳಿಗೆ ಸಿಗಲಿದೆ ಉಚಿತ ಲ್ಯಾಪ್‌ಟಾಪ್! ಇಲ್ಲಿದೆ ವಿವರ

ಬೆಂಗಳೂರು ಮಹಾನಗರ ಪಾಲಿಕೆ (BBMP) 2023ನೇ ಬಜೆಟ್‌ನಲ್ಲಿ ಶಿಕ್ಷಣಕ್ಕೆ ಬೃಹತ್ ಕೊಡುಗೆಯನ್ನು ನೀಡಿರುವ ಮೂಲಕ ಸಿಹಿ ಸುದ್ದಿ ನೀಡಿದೆ.

ಕೆಂಪು ರಕ್ತಕಣಗಳನ್ನು ಹೆಚ್ಚಿಸುವಲ್ಲಿ ಈ ಆಹಾರಗಳ ಮಹತ್ವ!

ಅನಿಮಿಯ ಅಥವಾ ರಕ್ತಹೀನತೆ ಸಮಸ್ಯೆ ಎಂದರೆ ದೇಹದಲ್ಲಿ ಕಬ್ಬಿಣದ ಅಂಶದ ಕೊರತೆ. ಇದಕ್ಕೆ ಪರಿಹಾರವಾಗಿ ಕೆಲವು ಆಹಾರ ಪದಾರ್ಥಗಳ ಬಗ್ಗೆ ಪೌಷ್ಟಿಕ ತಜ್ಞರು ತಿಳಿಸಿರುತ್ತಾರೆ.

ಬಾಯಾರಿದ ಕಾಗೆಯ ಕಥೆಯ ಈಗಿನ ವೀಡಿಯೋ ನೋಡಿ, ನಿಜಕ್ಕೂ ಹೌದಾ ಅನಿಸುತ್ತೆ!

ಹಾಗೆಯೇ ನಾವು ಬಾಲ್ಯದಲ್ಲಿ ಬಾಯಾರಿದ ಕಾಗೆ (Thirsty crow) ಕಥೆ ಕೇಳದೆ ಇರಲು ಸಾಧವಿಲ್ಲ. ಈ ಕಥೆ ನಿಜವಾದರೆ ಹೇಗಿರಬಹುದು ಅಂತಾ ನೀವೇ ನೋಡಿ.

ಶಾಪಿಂಗ್‌ಗೆ ಹಣ ನೀಡದ ಗಂಡ, ರೆಬೆಲ್‌ ಆದ ಪತ್ನಿ, ಪ್ರಿಯಕರನನ್ನು ಕರೆಸಿ ಹಲ್ಲೆ ಮಾಡಿಸಿದ ಹೆಂಡತಿ!!!

ಒಟ್ಟಿನಲ್ಲಿ ಈಕೆಯ ಶಾಪಿಂಗ್ ಗೀಳಿನಲ್ಲಿ ಅಮಾಯಕ ಗಂಡ ಎಲ್ಲವನ್ನು ಸಹಿಸುವಷ್ಟು ಸಹಿಸಿ ಇದೀಗ ಪೊಲೀಸ್ ಠಾಣೆ ಮೆಟ್ಟಿಲು ಏರಿರುವುದು ಆಶ್ಚರ್ಯ ವೇ ಸರಿ.

ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಗುಡ್‌ನ್ಯೂಸ್‌ !ಉಚಿತ ಪ್ರಯಾಣಕ್ಕೆ ಅವಕಾಶ

ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಪರೀಕ್ಷಾ ದಿನಗಳಲ್ಲಿ ಉಚಿತ ಬಸ್ ಸೇವೆಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಕ್ಕೆ ಮನವಿ ಮಾಡಿತ್ತು, ಇದೀಗ ನೀಡಿದ್ದ ಮನವಿಗೆ ಕೆಎಸ್‌ಆರ್‌ಟಿಸಿ ( KSRTC) ಒಪ್ಪಿಗೆ ಸೂಚಿಸಿ ಸುತ್ತೋಲೆ ಹೊರಡಿಸಿದೆ.

IRCTC : ಐಆರ್ ಸಿಟಿಸಿಯಿಂದ ಅಂಡಮಾನ್ ಪ್ರವಾಸ, 6 ದಿನಗಳ ಟೂರ್ ಪ್ಯಾಕೇಜ್, ಹೆಚ್ಚಿನ ಮಾಹಿತಿ ಇಲ್ಲಿದೆ!

ಇಂಡಿಯನ್ ಕ್ಯಾಟೆರಿಂಗ್ ಆಂಡ್ ಟೂರಿಸಂ ಕಾರ್ಪೋರೇಷನ್ (ಐಆರ್‌ಸಿಟಿಸಿ) 6 ದಿನಗಳ 5 ರಾತ್ರಿಗಳ ವಿಮಾನಯಾನ ಪ್ಯಾಕೇಜ್ ಅನ್ನು ನೀಡುತ್ತಿದೆ.