Vijayapura: ವಿಜಯಪುರದಲ್ಲಿ ಸಚಿವ ಎಂಬಿ ಪಾಟೀಲ್ ಅವರ ನಿವಾಸದ ಮುಂದೆ ಪ್ರತಿಭಟನೆ ನಡೆಸುತ್ತಿದ್ದ ಸಂದರ್ಭ, ಪ್ರತಿಭಟನೆಯನ್ನು ತಡೆಯಲು ಬಂದ ಪಿಎಸ್ಐಗೆ ಸಂಗನಬಸವೇಶ್ವರ ಸ್ವಾಮೀಜಿ ಕಪಾಳ ಮುಖ್ಯ ಮಾಡಿದ್ದಾರೆ. ಈ ಕುರಿತಾದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು ಭಾರಿ ಆಕ್ರೋಶ …
ಹೊಸಕನ್ನಡ ನ್ಯೂಸ್
-
Interesting
Liquor: ಹೊಸ ವರ್ಷಕ್ಕೆ ಭರ್ಜರಿ ಮದ್ಯ ಮಾರಾಟ – ರಾಜ್ಯ ಸರ್ಕಾರಕ್ಕೆ ಹರಿದು ಬಂದ ಆದಾಯ ಕೇಳಿದ್ರೆ ಶಾಕ್ ಆಗ್ತೀರಿ !!
Liquor : ಇಡೀ ಜಗತ್ತು ಹೊಸ ವರ್ಷವನ್ನು ಅದ್ದೂರಿಯಾಗಿ ಬರಮಾಡಿಕೊಂಡು ಸಂಭ್ರಮವನ್ನು ಆಚರಿಸಿದೆ. ಅದರಲ್ಲೂ ಮದ್ಯಪ್ರಿಯರ ಸಂಭ್ರಮಕಂತೂ ಪಾರವೇ ಇರಲಿಲ್ಲ. ರಾಜ್ಯದಲ್ಲಂತೂ ಮದ್ಯಪ್ರಿಯರಿಂದಾಗಿ ಸರ್ಕಾರದ ಬೊಕ್ಕಸಕ್ಕೆ ಭರ್ಜರಿ ಆದಾಯ ಹರಿದು ಬಂದಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿಯ ಇನ್ಕಮ್ ದುಪ್ಪಟ್ಟು …
-
Sandalwood : ಕನ್ನಡ ಚಿತ್ರರಂಗದ ಬಹುನಿರೀಕ್ಷಿತ ’45’ ಹಾಗೂ ‘ಮಾರ್ಕ್’ ಸಿನಿಮಾ (Mark Movie) ತೆರೆಗೆ (ಡಿಸೆಂಬರ್ 25) ಬಂದವು. ಇದೀಗ ಈ ಚಿತ್ರಗಳು ರಿಲೀಸ್ ಆಗಿ ಒಂದು ವಾರ ಕಳೆದಿದೆ. ಹಾಗಿದ್ದರೆ ಎರಡು ಚಿತ್ರಗಳು ಕೇವಲ ನಾಲ್ಕು ದಿನದಲ್ಲಿ ಎಷ್ಟು …
-
Health
Nose Hair: ಮೂಗಲ್ಲಿರುವ ಕೂದಲನ್ನು ಕೀಳುತ್ತೀರಾ? ಮೆದುಳಿನ ಶಕ್ತಿ ಕಡಿಮೆಯಾಗಿ ಮರೆವಿನ ಕಾಯಿಲೆ ಬರಬಹುದು ಹುಷಾರ್!!
Nose Hair : ಗಡ್ಡ, ಮೀಸೆ ಹಾಗೂ ತಲೆಕೂದಲನ್ನು ಬೋಳಿಸಿದಂತೆ ಮೂಗಲ್ಲಿರುವ ಕೂದಲನ್ನು ಕೂಡ ತೆಗೆಸುವುದು ಸಾಮಾನ್ಯ. ಆದರೆ ಮೂಗಲ್ಲಿ ಇರುವ ಕೂದಲನ್ನು ತೆಗೆಯಲು ಅದಕ್ಕೆ ಅದರದ್ದೆ ಆದ ವಿಧಾನಗಳಿವೆ. ಕೆಲವರು ಮೂಗು ಒಳಗಿರುವ ಕೂದಲು ಕಾಣಬಾರದೆಂದು ಕೈಯಿಂದ ಕಿತ್ತುಕೊಳ್ಳುವುದುಂಟು. ಆದರೆ …
-
Bantwala: ಮನೆ ಮಹಡಿಯ ಮೇಲಿಂದ ಬಿದ್ದು ಯುವಕ ಮೃತಪಟ್ಟ ಘಟನೆ ಬಂಟ್ವಾಳದ ಮೂಡುನಡುಗೋಡು ಗ್ರಾಮದಲ್ಲಿ ನಡೆದಿದೆ. ಪ್ರವೀಣ್ (26) ಮೃತಪಟ್ಟ ವ್ಯಕ್ತಿ. ಬಾರ್ ನಲ್ಲಿ ಸಪ್ಲೆಯರ್ ಆಗಿದ್ದ ಪ್ರವೀಣ್ ಊಟ ಮುಗಿಸಿದ ಬಳಿಕ ಮನೆಯ ಮಹಡಿ ಮೇಲೆ ಹೋಗಿ ಮೊಬೈಲ್ ನಲ್ಲಿ …
-
Government employees: ಕರ್ನಾಟಕ ಸರ್ಕಾರ ಸರ್ಕಾರಿ ನೌಕರರಿಗೆ ಬಯೋಮೆಟ್ರಿಕ್ ಹಾಜರಾತಿಯನ್ನು ಸದ್ಯ ಜಾರಿಗೊಳಿಸಿದೆ. ಆದರೆ ಹಂತ ಹಂತವಾಗಿ ಮೊಬೈಲ್ ಆಧಾರಿತ ಹಾಜರಾತಿ ಜಾರಿಗೊಳಿಸಲಾಗುತ್ತದೆ ಎಂದು 2025-26ನೇ ಸಾಲಿನ ಬಜೆಟ್ನಲ್ಲಿ ಘೋಷಣೆ ಮಾಡಲಾಗಿತ್ತು.ಈಗ ರಾಜ್ಯ ಲೆಕ್ಕ ಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆಯಲ್ಲಿ ಮೊಬೈಲ್ …
-
New year: ಹೊಸ ವರ್ಷದ (New Year) ಹಿನ್ನೆಲೆ ರಾಜ್ಯ ಸರ್ಕಾರಕ್ಕೆ ಮದ್ಯ ಮಾರಾಟದಿಂದ ಭರ್ಜರಿ ಆದಾಯ ಸಂಗ್ರಹವಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷದ ಡಿಸೆಂಬರ್ನಲ್ಲಿ 454.58 ಕೋಟಿ ರೂ. ಹೆಚ್ಚು ಅಬಕಾರಿ ಆದಾಯ(Excise Revenue) ಸಂಗ್ರಹವಾಗಿದೆ.ಯಾವ ವರ್ಷ ಎಷ್ಟು?2024ರ …
-
Bengaluru: ಹೊಸ ವರ್ಷಕ್ಕೆ ಕಾಲಿಡುತ್ತಿದ್ದಂತೆ ರಾಜ್ಯ ಸರ್ಕಾರ (State Govt) ಸಾರಿಗೆ ನೌಕರರಿಗೆ ಶಾಕ್ ನೀಡಿದೆ.2026ರ ಜ.1ರಿಂದ ಮುಂದಿನ 6 ತಿಂಗಳವರೆಗೆ ಮುಷ್ಕರ ಮಾಡದಂತೆ ಸರ್ಕಾರ ಸಾರಿಗೆ ನೌಕರರಿಗೆ ಅಧಿಸೂಚನೆ ಹೊರಡಿಸಿದೆ. ಯಾವುದೇ ಸಂದರ್ಭದಲ್ಲಿಯೂ ಕೂಡ ಮುಷ್ಕರ ಮಾಡದಂತೆ ಸೂಚನೆ ನೀಡಿದೆ. …
-
Assam: ಅಸ್ಸಾಂ ನ ಗ್ರಾಮವೊಂದರಲ್ಲಿ ಗುಂಪೊಂದು ದಂಪತಿಯನ್ನು ಹರಿತವಾದ ಆಯುಧಗಳಿಂದ ಹೊಡೆದು ಜೀವಂತವಾಗಿ ಸುಟ್ಟುಹಾಕಿದ ಅಮಾನುಷ ಘಟನೆಯೊಂದು ನಡೆದಿದೆ. ಇದರ ಹಿಂದಿನ ಕಾರಣ ಮಾತ್ರ ಭಯಂಕರವಾಗಿದೆ. ಹೌದು, ಆಂಗ್ಲಾಂಗ್ ಜಿಲ್ಲೆಯಲ್ಲಿ ಗ್ರಾಮಸ್ಥರ ಗುಂಪೊಂದು ತಮ್ಮ ಗ್ರಾಮದಲ್ಲಿ ದಂಪತಿಯೊಂದು ಯಾರಿಗೂ ತಿಳಿಯದೆ ಮಾಟ …
-
Interesting
Saudi Arabia: ತನ್ನೂರಲ್ಲೇ ಮರಳಿಗೆ ಬರವಿಲ್ಲ, ಆದ್ರೂ ಕೋಟಿ ಕೋಟಿ ಕೊಟ್ಟು ಆಸ್ಟ್ರೇಲಿಯದಿಂದ ಮರಳು ತರಿಸುವುದೇಕೆ ಸೌಧಿ?
Saudi Arabia: ಸೌದಿ ಅರೇಬಿಯಾ ಇಂದ ತಕ್ಷಣ ಮೊದಲು ನೆನಪಿಗೆ ಬರುವುದೇ ವಿಶಾಲವಾದ ಮರುಭೂಮಿ. ಮರುಭೂಮಿ ಎಂದರೆ ಹೇಳಬೇಕೆ ನೋಡಿದರೂ ಮರಳಿನ ರಾಶಿಯೇ ಕಣ್ಣಿಗೆ ರಾಚುತ್ತದೆ. ಹೀಗಿದ್ದರೂ ಕೂಡ ಸೌದಿ ಅರೇಬಿಯಾದಲ್ಲಿ ಕೋಟ್ಯಾಂತರ ರೂಪಾಯಿ ಖರ್ಚು ಮಾಡಿ ಆಸ್ಟ್ರೇಲಿಯಾದಿಂದ ಮರಳನ್ನು ತರಿಸಲಾಗುತ್ತದೆ. …
