ಕರಾಯದ ಕೊರೋನಾ ಸೋಂಕಿತನಿಗೆ ಶುಶ್ರೂಷೆಗೈದ ಇಬ್ಬರು ವೈದ್ಯರು, 6 ನರ್ಸುಗಳು ಮತ್ತು 4 ಜನ ಆಯಾಗಳು ಹೋಂ ಕ್ವಾರಂಟೈನ್
ಪುತ್ತೂರು / ಬೆಳ್ತಂಗಡಿ, ಮಾ. 29 : ಬೆಳ್ತಂಗಡಿ ತಾಲೂಕಿನ ಕರಾಯದ ಕೊರೋನಾ ಸೋಂಕಿತ ಪುತ್ತೂರಿನ ಸರಕಾರೀ ಐಸೋಲೇಷನ್ ನಲ್ಲಿದ್ದು, ಆತನ ಜತೆಗೆ ವ್ಯವಹರಿಸಿದ್ದ ಆಸ್ಪತ್ರೆಯ ಇಬ್ಬರು ವೈದ್ಯರು, ಆರು ಮಂದಿ ನರ್ಸುಗಳು ಮತ್ತು ಕೊಠಡಿಯ ಸ್ವಚ್ಛತೆಗೆ ಬರುತ್ತಿದ್ದ ನಾಲ್ಕು ಜನ ಆಯಾಗಳನ್ನು ಹೋಂ…